ಜ್ಯೋತಿಷ್ಯ
ರಾಶಿ ಭವಿಷ್ಯ
ಶುಭ ಗುರುವಾರ-ಜುಲೈ-16,2020 ರಾಶಿ ಭವಿಷ್ಯ
ಕಾಮಿಕಾ ಏಕಾದಶಿ, ಕರ್ಕ ಸಂಕ್ರಾಂತಿ
ಸೂರ್ಯೋದಯ: 06:05, ಸೂರ್ಯಸ್ತ: 18:46
ಶಾರ್ವರಿ ನಾಮ ಸಂವತ್ಸರ
ಆಷಾಢ ಮಾಸ, ಉತ್ತರಾಯಣ
ತಿಥಿ: ಏಕಾದಶೀ – 23:44 ವರೆಗೆ
ನಕ್ಷತ್ರ: ಕೃತ್ತಿಕ – 18:53 ವರೆಗೆ
ಯೋಗ: ಗಂಡ – 24:19+ ವರೆಗೆ
ಕರಣ: ಬವ – 11:06 ವರೆಗೆ ಬಾಲವ – 23:44 ವರೆಗೆ
ದುರ್ಮುಹೂರ್ತ: 10:18 – 11:09
ದುರ್ಮುಹೂರ್ತ : 15:23 – 16:14 ವರಗೆ
ರಾಹು ಕಾಲ: 14:00 – 15:36
ಯಮಗಂಡ: 06:05 – 07:40
ಗುಳಿಕ ಕಾಲ: 09:15 – 10:50
ಅಮೃತಕಾಲ: 16:16 – 18:00
ಅಭಿಜಿತ್ ಮುಹುರ್ತ: 12:00 – 12:51
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
“ಜಾತಕದಲ್ಲಿ ಶ್ರೀಮಂತಿಕೆ ಯೋಗ ತೋರಿಸುವ ಗ್ರಹ”
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ನಿಮ್ಮ ಜನ್ಮಕುಂಡಲಿಯಲ್ಲಿ ಲಗ್ನ ಸ್ಥಾನದಲ್ಲಿ ಸಿಂಹರಾಶಿಯ ರವಿಯು ಕುಜ ಅಥವಾ ಗುರುವಿನಿಂದ ದೃಷ್ಟಿ ಒಳಗೊಂಡರೆ ಜಾತಕದವರು ಶ್ರೀಮಂತರಾಗುತ್ತಾರೆ.
ಲಗ್ನ ಸ್ಥಾನದಲ್ಲಿ ಕಟಕ ರಾಶಿಯ ಚಂದ್ರನು ಗುರು ಯುತಿಲ್ಲಿದ್ದರೆ ಅಥವಾ ಗುರುವಿನಿಂದ ದೃಷ್ಟಿಸಿದ್ದರೆ, ವೀಕ್ಷಣೆಯಲ್ಲಿ ಇದ್ದರೆ ಜಾತಕನು ತುಂಬಾ ಶ್ರಮದಿಂದ ಶ್ರೀಮಂತನಾಗುತ್ತಾನೆ.
ಮೇಷ ಅಥವಾ ವೃಶ್ಚಿಕ ಲಗ್ನ ಅಂದರೆ ರಾಶಿಯಾಗಿದ್ದು ಆ ಲಗ್ನದಲ್ಲಿ ಕುಜನಿದ್ದರೆ ಬುಧ, ಶುಕ್ರ, ಶನಿ ಇದ್ದರೆ ಜಾತಕನು ಶ್ರೀಮಂತನಾಗುತ್ತಾನೆ.
ಮಿಥುನ ಕನ್ಯಾ ರಾಶಿ ಲಗ್ನ ವಾಗಿದ್ದು ಆ ರಾಶಿಯಲ್ಲಿ ಬುಧ ಶುಕ್ರ ಶನಿ ದೃಷ್ಟಿ ಇದ್ದರೆ ಜಾತಕನು ಶ್ರೀಮಂತನಾಗುತ್ತಾನೆ.
ಧನಸ್ಸು ಅಥವಾ ಮೀನ ಲಗ್ನದಲ್ಲಿ ಗುರುವಿದ್ದು ಬುಧ ಕುಜ ಯುಕ್ತ ದೃಷ್ಟಿಯಿಂದ ಜಾತಕನು ಶ್ರೀಮಂತನಾಗುತ್ತಾನೆ.
ವೃಷಭ ತುಲಾ ಲಗ್ನದಲ್ಲಿ ಶುಕ್ರ ,ಶನಿ ಬುಧರಿಂದ ಹೊಂದಿದ್ದರೆ ಜಾತಕನು ತುಂಬಾ ಶ್ರೀಮಂತನಾಗುತ್ತಾನೆ.
ಶನಿಯ ತನ್ನ ಸ್ವಕ್ಷೇತ್ರ ಪಂಚಮ ಸ್ಥಾನ ಆ ಸ್ಥಾನದಲ್ಲಿ ಲಾಭದಲ್ಲಿ ಬುಧನಿದ್ದರೆ ಅಂತವರು ಜಾತಕರು ಶ್ರೀಮಂತರಾಗುತ್ತಾರೆ.
ಶುಕ್ರನು ಸ್ವಗ್ರಹದಲ್ಲಿ ಪಂಚಮ ಸ್ಥಾನದಲ್ಲಿದ್ದರೆ ಲಾಭ ಸ್ಥಾನದಲ್ಲಿ ಶನಿ ಇದ್ದರೆ ಜಾತಕನು ಶ್ರೀಮಂತನಾಗುತ್ತಾನೆ.
ಲಾಭದಲ್ಲಿ ಚಂದ್ರ ಅಥವಾ ಲಾಭದಲ್ಲಿ ಶಶಿಮಂಗಳ ಯೋಗವಿದ್ದರೆ ಜಾತಕದವರು ತುಂಬಾ ಹಣವಂತ ಆಗುತ್ತಾರೆ, ಅಂದರೆ ಶ್ರೀಮಂತರು ಕೂಡ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮೇಷ ರಾಶಿ
ಮನೆ ಕಟ್ಟಡ ಅರ್ಧಕ್ಕೆ ನಿಲ್ಲುವುದು. ಸಾಲಗಾರರಿಂದ ಕಿರಿಕಿರಿ. ಅಪಾರ ಧನ ನಷ್ಟ. ಉದ್ಯೋಗ ಕಳೆದುಕೊಳ್ಳುವ ಭೀತಿ. ಹಿತೈಷಿಗಳಿಂದ ಒಳಸಂಚು. ಬಂಧುಗಳಿಂದ ವಿರೋಧ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನ ಚಂಚಲತೆ. ಅನಾವಶ್ಯಕ ಹೊಯ್ದಾದಾಟಬೇಡ. ಭಗವಂತನನ್ನು ಅನನ್ಯವಾಗಿ ಭಜಿಸಿದರೆ ಫಲ ಸಿಗುವುದು. ಸ್ನೇಹಿತರ ಮೂಲಕ ಹೊಸ ಕೆಲಸವನ್ನು ಆರಂಭಿಸಲು ನಿಮ್ಮ ಆತ್ಮವಿಶ್ವಾಸವೂ ಮುಖ್ಯ. ರಾಜಕಾರಣಿಗಳು ನಿಮ್ಮ ಕ್ಷೇತ್ರದಲ್ಲಿ ಮುಂದುವರಿಸಿ. ಸಾಲ ಮರುಪಾವತಿ ಸಾಧ್ಯ. ಇಂದು ಕೆಲವು ಕೌಟುಂಬಿಕ ವಿಚಾರ ಹಾಗೂ ಆಸ್ತಿ ವಿಚಾರ ಗೊಂದಲವಿರಬಹುದು.
ವ್ಯಾಪಾರದ ಮುಂದಿನ ಭವಿಷ್ಯದ ಬಗ್ಗೆ ಚಿಂತನೆ. ಹಣಕಾಸಿನ ತೀವ್ರ ಸಂಕಟ. ಸಂಜೆ ಒಳಗಡೆ ಆಕಸ್ಮಿಕ ಧನಪ್ರಾಪ್ತಿ.
ಶುಭ ಸಂಖ್ಯೆ 5
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಷಭ ರಾಶಿ
ಪ್ರೇಮ ವಿವಾಹ ಕಿರಿಕಿರಿ ಅನುಭವಿಸುವಿರಿ. ದಾಂಪತ್ಯದಲ್ಲಿ ಮದ್ಯಸ್ತಿಕೆ ಜನರಿಂದ ವಿರಸ. ಸಂತಾನದಲ್ಲಿ ಸಮಸ್ಯೆ ಕಾಡಲಿದೆ. ಪತಿ-ಪತ್ನಿ ಶಕ್ತಿಯಲ್ಲಿ ನ್ಯೂನ್ಯತೆ ಕಾಣಲಿದೆ. ಅನುಮಾನದಿಂದ ದೊಡ್ಡ ಸಮಸ್ಯೆ ಮಾಡಿಕೊಳ್ಳುವಿರಿ. ಬಂಧುಗಳಿಂದ ಆಸ್ತಿ ಪಾಲುದಾರಿಕೆಯಲ್ಲಿ ವಿರೋಧ. ಆರೋಗ್ಯದಲ್ಲಿ ತೊಂದರೆ. ಕುಟುಂಬದಲ್ಲಿ ಕಲಹ ಕಂಡುಬರಲಿವೆ. ನಿಮ್ಮ ಕೋಪತಾಪಗಳನ್ನು ನಿಯಂತ್ರಣದಲ್ಲಿಟ್ಟು ಮೌನಕ್ಕೆ ಶರಣಾದರೆ ಒಳ್ಳೆಯದು. ವ್ಯವಹಾರದಲ್ಲಿ ನಿಮ್ಮ ಶ್ರಮ ಅಗತ್ಯ. ಆದಾಯವು ಕಡಿಮೆಯಾದರೂ ವಾರಾಂತ್ಯದಲ್ಲಿ ಹೊಸ ಆದಾಯದ ಮೂಲ ಕಂಡುಬರಬಹುದು. ರಾಜಕಾರಣಿಗಳಿಗೆ ಉನ್ನತ ಪದವಿ ಪ್ರಾಪ್ತಿ . ರಾಜಕೀಯ ರಾಜಕೀಯ ಅಖಾಡಕ್ಕೆ ನವ ಯುವಕರು ಪ್ರವೇಶ ಮಾಡುವಿರಿ,ಸಮಾಜಸೇವೆಯ ಚಟುವಟಿಕೆಗಳು ಸದಾ ಮುಂದುವರೆಯಲಿ. ಅಲೌಕಿಕ ಮತ್ತು ಆಧ್ಯಾತ್ಮಿಕ ವಿಚಾರಗಳತ್ತ ಆಸಕ್ತಿ ಬೆಳೆಯಬಹುದು. ದೇವದರ್ಶನ ಭಾಗ್ಯ.
ಶುಭ ಸಂಖ್ಯೆ 5
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಿಥುನ ರಾಶಿ
ಕೆಲಸದಿಂದ ಮಾನಸಿಕ ಒತ್ತಡ. ಶತ್ರುಬಾಧೆ ಇಂದ ಎಚ್ಚರವಾಗಿರಿ. ಬಡ್ಡಿ ವ್ಯವಹಾರದಲ್ಲಿ ಹಿನ್ನಡೆ ಮತ್ತು ಅಪಕೀರ್ತಿ ತರುವುದು. ಸರ್ಕಾರಿ ಉದ್ಯೋಗ ನಿಶ್ಚಿತ ಗುರಿ ತಲುಪಲು ಇನ್ನೂ ಸಾಧನೆ ಮಾಡಬೇಕಿದೆ. ನೀವು ನಿಮ್ಮ ಪಾಡಿಗೆ ಸಾಧನೆ ಮಾಡಿದರೆ ನಿಮ್ಮ ಗುರಿ ತಲುಪಲು ಸಾಧ್ಯವಾಗುವುದು. ಆರ್ಥಿಕ ಸ್ಥಿರತೆ ಇಲ್ಲ. ಹೊಸ ಉದ್ಯಮ ಪ್ರಾರಂಭಿಸಬಹುದು. ಪಾಲುದಾರಿಕೆಯಲ್ಲಿ ವ್ಯವಹಾರ ಕಾರ್ಯ ಬೇಡ. ಮನೆಯಲ್ಲಿ ಶುಭ ಕಾರ್ಯಕ್ರಮ ಜರುಗುವವು. ಶಿಕ್ಷಕರಿಗೆ ನಿವೇಶನ ಖರೀದಿಸುವ ಭಾಗ್ಯ. ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಭೂ ಖರೀದಿ ಭಾಗ್ಯ.
ಶುಭ ಸಂಖ್ಯೆ 5
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕಟಕ ರಾಶಿ
ಸರ್ಕಾರಿ ಉದ್ಯೋಗ ಪ್ರಾಪ್ತಿ ನಿಮ್ಮ ಪ್ರಯತ್ನದಲ್ಲಿದೆ. ಸರಕಾರಿ ಉದ್ಯೋಗಸ್ಥರಿಗೆ ವರ್ಗಾವಣೆ ಭಾಗ್ಯ. ನೀವು ಇಂದು ಮೇಲಧಿಕಾರಿಗಳಿಂದ ಕಿರಿಕಿರಿಯಾಗುವುದು. ಸಹೋದ್ಯೋಗಿಗಳಿಂದ ನಿಷ್ಠುರ ಕಂಡು ಬರುವವು. ಅನಾವಶ್ಯಕವಾಗಿ ನಿಮಗೆ ಕೆಲಸದಲ್ಲಿ ಒತ್ತಡ ಕಂಡು ಬರುವುದು. ದುಃಸ್ವಪ್ನಗಳಿಂದ ಆಗಬಹುದಾದ ಭಯ, ಅಸ್ಥಿರತೆಗಳಿಂದ ಪಾರಾಗಲು ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ. ದುಷ್ಟ ಜನರ ಸಹವಾಸದಿಂದ ತೊಂದರೆ ಅನುಭವಿಸುವಿರಿ. ಹಣಕಾಸಿನ ಜಾಮೀನಿನಿಂದ ತೊಂದರೆ.
ಶುಭ ಸಂಖ್ಯೆ 4
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಸಿಂಹ ರಾಶಿ
ಮಾತಾಪಿತೃ ಮತ್ತು ಮಕ್ಕಳ ಆರೋಗ್ಯ ಸಮಸ್ಯೆ. ಗುರು ವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿರಿ. ಯೋಗ ಶಾಲೆ ಪ್ರಾರಂಭದ ಚಿಂತನೆ. ನಿಮ್ಮ ವ್ಯಾಪಾರ ಆರ್ಥಿಕ ಉತ್ತೇಜನ ಪಡೆದುಕೊಳ್ಳುವುದು. ನಿಮ್ಮ ಏಳಿಗೆಗೆ ಆತ್ಮೀಯರ ಜೊತೆ ಮನಸ್ತಾಪ. ಮುಖ್ಯವಾಗಿ ಹಣ ಖರ್ಚು ಮಾಡುವ ವಿಷಯದಲ್ಲಿ ಮನೆಯಲ್ಲಿ ವಾಗ್ವಾದ ನಡೆಯುವುದು. ಪತಿ-ಪತ್ನಿಯರು ಸಂತೋಷದಿಂದ ಸೇರುವರು. ಸಹೋದರಿಯರ ಸಂತಾನ ಸಿಹಿಸುದ್ದಿ ಕೇಳುವಿರಿ. ಹೋಟೆಲ್ ಉದ್ಯಮದಾರರು ಸಾಲದ ಬಗ್ಗೆ ಚಿಂತನೆ ಮಾಡುವಿರಿ. ಪ್ರೇಮಿಗಳ ಮದುವೆ ವಿಳಂಬ.
ಶುಭ ಸಂಖ್ಯೆ 8
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕನ್ಯಾ ರಾಶಿ
ಸ್ನೇಹಿತರು, ಬಂಧು ಬಳಗದವರು ವಿರೋಧಿಗಳಆಗುವರು. ಕೋರ್ಟ್ ಕಚೇರಿ ವ್ಯವಹಾರದಲ್ಲಿ ಗೆಲುವು. ನಿಮ್ಮ ಸಜ್ಜನಿಕೆ ಮತ್ತು ಧೈರ್ಯವನ್ನು ಬೆರೆಸಿ ಪ್ರಯತ್ನಿಸಿದರೆ ದಿವ್ಯವಾದುದನ್ನು ಗೆಲ್ಲಬಲ್ಲಿರಿ. ನಿಮ್ಮ ಮನಸ್ಸಿನಲ್ಲಿದ್ದ ಬಹುದಿನಗಳ ಆಸ್ತಿ ವಿಚಾರದ ಗೊಂದಲ ಅಂತ್ಯ ಸಿಗಲಿದೆ. ಎದೆ ಮತ್ತು ಹೊಟ್ಟೆ ನೋವಿನ ಸಮಸ್ಯೆ ಕಾಡಲಿದೆ. ಮಕ್ಕಳ ಸಂತಾನದ ಸಮಸ್ಯೆ. ಅಳಿಯನ ಭವಿಷ್ಯದ ಬಗ್ಗೆ ಚಿಂತನೆ. ಮಕ್ಕಳಿಂದ ಮನಸ್ಸಿಗೆ ತೃಪ್ತಿ ಸಿಗಲಿದೆ. ಮನೆ ಕಟ್ಟಡ ವಿಳಂಬವಾಗುವುದು.
ಶುಭ ಸಂಖ್ಯೆ 6
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ತುಲಾ ರಾಶಿ
ಕೆಲಸಗಳಲ್ಲಿ ಹಿರಿಯ ಅಧಿಕಾರಿಗಳಿಂದ ಅಡೆತಡೆ ತರುವುದು. ಮಕ್ಕಳಿಂದ ಆಸ್ತಿ ವಿಚಾರಕ್ಕಾಗಿ ಕಿರುಕುಳ. ದಾಯಾದಿಗಳೊಂದಿಗೆ ಸದಾಕಾಲ ಕಲಹ ನಡೆಯುವುದು. ಅಂತಃಕರಣವಿರುವ ಗೆಳೆಯರ ಬಳಿ ನಿಮ್ಮ ಮನಸ್ಸಿನ ದುಗುಡ ತಿಳಿಸಿ ಬೆಂಬಲ ಪಡೆಯಿರಿ. ಐಷಾರಾಮಿ ಮೋಜು ಮಸ್ತಿಯಿಂದ ತೊಂದರೆ. ಅನಾವಶ್ಯಕವಾದ ವಸ್ತುಗಳ ಖರೀದಿಗೆ ಕಡಿವಾಣ ಹಾಕಿ. ಕೆಲಸದ ಸ್ಥಳದಲ್ಲಿ ಹಾಗೂ ಸಹೋದ್ಯೋಗಿಗಳೊಂದಿಗೆ ಮನಸ್ತಾಪವೇ ಹೆಚ್ಚು. ಸಂಗಾತಿಯಿಂದ ಪ್ರೇಮದ ಕಾಣಿಕೆ ನೀಡುವರು. ಸಂಗಾತಿಯ ಜೊತೆ ಕಾಲಕಳೆಯುವ ಪ್ರಸಂಗ.
ಶುಭ ಸಂಖ್ಯೆ 5
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಶ್ಚಿಕ ರಾಶಿ
ಕೈಗಾರಿಕೆ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ. ಹೊಸ ಉದ್ಯಮ ನಷ್ಟವಾಗುವುದು ಧೃತಿಗೆಡದೆ ಮುಂದುವರೆಯಿರಿ.ದೊಡ್ಡ ಯೋಜನೆ ರೂಪಿಸಿ ಅದನ್ನು ಅಸ್ತಿತ್ವಕ್ಕೆ ತರುವಂಥ ಕಾರ್ಯಕ್ಕೆ ಚಾಲನೆ ಸಿಗುವುದು. ಪತ್ನಿಯು ನಿಮಗೆ ಸದಾ ಬೆನ್ನೆಲುಬಾಗಿ ನಿಲ್ಲುವಳು . ಬ್ಯಾಂಕಿಂದ ಸಾಲ ಪಡೆಯುವಿರಿ .ಸಾವಧಾನದಿಂದ ಕೆಲಸ ಮಾಡಿ. ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಲಾಭವಾಗುವ ಸಾಧ್ಯತೆಯೂ ಇದೆ. ನಿಮ್ಮ ಮಗುವಿನ ಆರೋಗ್ಯ ಸಮಸ್ಯೆಯಿಂದ ಚಿಂತಿತರಾಗಬಹುದು. ಕುಟುಂಬದ ಸದಸ್ಯರ ಜೊತೆ ಕಾಲ ಕಳೆಯುವಿರಿ. ದೂರದ ಪ್ರಯಾಣ ಸದ್ಯಕ್ಕೆ ಬೇಡ. ಪ್ರೇಮಿಗಳ ಸರಸ ಸಲ್ಲಾಪ ಗಳಿಂದ ಮನೋವೇದನೆ.
ಶುಭ ಸಂಖ್ಯೆ 9
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಧನುಸ್ಸು ರಾಶಿ
ಪತ್ನಿ ಮತ್ತು ನೀವು ಧನಲಾಭದ ಕುರಿತು ನೀವು ಮಾಡಿರುವ ಯೋಜನೆಯನ್ನು ಶಿಸ್ತುಬದ್ಧವಾಗಿ ರೂಪಿಸಿಕೊಳ್ಳುವುದು ಒಳ್ಳೆಯದು. ಇದಕ್ಕಾಗಿ ನಿಮ್ಮ ಕೆಲಸಗಳಲ್ಲಿ ಹಿರಿಯರ ಮತ್ತು ಆರ್ಥಿಕ ತಜ್ಞರ ಸಲಹೆ ಪಡೆದುಕೊಳ್ಳುವುದು ಉತ್ತಮ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವಂತೆ ಯುವಕರು ಶಿಸ್ತು ರೂಪಿಸಿಕೊಳ್ಳಿ. ಇದರಿಂದ ಉತ್ತಮ ಫಲಿತಾಂಶ ಕಂಡುಬರುವುದು. ನಿಮ್ಮ ರಾಶಿಯ ಅಧಿಪತಿ ಗುರುವು ನಿಮ್ಮದೇ ಮನೆಯಲ್ಲಿ ಶಾಂತಿ ನೆಲೆಸುವುದು. ಸ್ನೇಹಿತರ ಕಡೆಯಿಂದ ಲಾಭವನ್ನು ಪಡೆಯುವಿರಿ. ಪ್ರೇಮಿಗಳ ಪ್ರಣಯದಾಟ ಮುಂದುವರೆಯಲಿದೆ. ಆದರೆ ಮದುವೆ?
ಶುಭ ಸಂಖ್ಯೆ 7
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಕರ ರಾಶಿ
ಜನರ ಕೆಟ್ಟದೃಷ್ಟಿ ಮತ್ತು ಯಾವುದೋ ಅನಿಷ್ಟ ಶಕ್ತಿ ನಿಮ್ಮನ್ನು ಹಿಂದಕ್ಕೆ ಜಗ್ಗುವಂತೆ ನಿಮಗೆ ಭಾಸವಾಗುತ್ತಿದೆ. ಇದು ಅಂತಿಮ ವಾಗಬೇಕು. ಇದಕ್ಕಾಗಿ ಆತಂಕ ಪಡಬೇಡಿ. ಕೆಲವು ಸಹೋದ್ಯೋಗಿಗಳು ನಿಮ್ಮನ್ನು ಕೆಳಗೆ ತಳ್ಳಲು ಪ್ರಯತ್ನಿಸಬಹುದು. ಇತರರ ನಿರ್ಲಕ್ಷ್ಯದಿಂದಾದ ತಪ್ಪಿಗೆ ನೀವು ಹೊಣೆಗಾರರಾಗಿರಬಹುದು. ಈ ಬಗ್ಗೆ ಎಚ್ಚರದಿಂದಿರುವುದು ಒಳ್ಳೆಯದು. ಕಬ್ಬಿಣದ ವಸ್ತುಗಳ ಮಾರಾಟಗಾರರಿಗೆ ಅನುಕೂಲವಾಗುತ್ತದೆ. ಸಿಮೆಂಟು ,ಮರಳು, ಇಟಗಿ, ಕಲ್ಲು ಉದ್ಯಮದಾರರಿಗೆ ಅನುಕೂಲವಾಗಲಿದೆ. ಹೋಟೆಲ್ ಉದ್ಯಮದಾರರು ಚೇತರಿಕೆಯಾಗಲಿದೆ.
ಶುಭ ಸಂಖ್ಯೆ 9
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕುಂಭ ರಾಶಿ
ಉದ್ಯೋಗದಲ್ಲಿ ಬದಲಾವಣೆ ಬೇಡ. ಸರ್ಕಾರಿ ನೌಕರರು ಪ್ರಮೋಷನ್ ಆಗುವ ಸಾಧ್ಯತೆ ಇದೆ. ಶಿಕ್ಷಕವೃಂದ ಹೊಸ ಮನೆಯ ಕಟ್ಟಡ ಕೆಲಸವನ್ನು ಆರಂಭಿಸುವರು. ನಿಮ್ಮ ಮಕ್ಕಳಿಗೆ ಹೊಸ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಏಕಾಏಕಿ ಪ್ರಗತಿ ಕಾಣುವಿರಿ. ನಿಮ್ಮ ಬೆಳವಣಿಗೆ ವಿರೋಧಿಗಳು ಸಹಿಸಲಾರರು. ದುಷ್ಟಶಕ್ತಿ ಪೀಡೆ ನಿಮಗೆ ಗೋಚರಿಸುತ್ತವೆ. ಸಹೋದರಿಯ ಕಡೆಯಿಂದ ಶುಭ ಸುದ್ದಿಯನ್ನು ಕೇಳುವಿರಿ. ವಿರೋಧಿಗಳು ಒಳಸಂಚು ಮಾಡುವ ಸಾಧ್ಯತೆ .ನಿಮ್ಮಿಂದ ಹಣ ವ್ಯವಹಾರ ಒತ್ತಡಕ್ಕೆ ಸಿಲುಕುವರು. ಕೆಲವರಿಂದ ನಿಮಗೆ ಹಾನಿಯೂ ಆಗಬಹುದು. ವಾರದ ಮಧ್ಯದಲ್ಲಿ ಆರೋಗ್ಯ ಸಮಸ್ಯೆ ಎದುರಾಗಬಹುದು. ಏಕಾಂಗಿಯಾಗಿ ತಿರುಗಾಟ ಬೇಡ. ನಿವೇಶನ, ಕಟ್ಟಡ ಖರೀದಿಸುವ ಭಾಗ್ಯ. ಹೊಸ ಮನೆ ಕಟ್ಟುವ ವಿಚಾರ ಪ್ರಾರಂಭಿಸಬಹುದು ಪತ್ನಿಯ ಮಾರ್ಗದರ್ಶನ ಪಡೆಯಿರಿ. ವಿಚ್ಛೇದನ ಪಡೆದ ಮಕ್ಕಳ ಮರು ಮದುವೆ ಭಾಗ್ಯ.
ಶುಭ ಸಂಖ್ಯೆ 6
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮೀನ ರಾಶಿ
ನಿಮ್ಮ ಚಂಚಲ ಸ್ವಭಾವದಿಂದ ಕಷ್ಟ ಅನುಭವಿಸುವಿರಿ. ಚಂಚಲತೆಯನ್ನು ದೂರ ಮಾಡಿ ಮನೋಸ್ಥಿರತೆ ಬೆಳೆಸಿಕೊಳ್ಳಿ. ಸಂಗಾತಿಯ ಜೊತೆ ಸಂತೋಷದ ಕ್ಷಣ ಅನುಭವಿಸುವಿರಿ. ನಿಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳುವುದರಿಂದ ದುಷ್ಟರು ದೂರವಾಗುವರು. ಕುಟುಂಬ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆಯನ್ನಿಡಿ. ಆಸ್ತಿ ಪಾಲುದಾರಿಕೆ ಚರ್ಚಿಸಬಹುದು. ನಿಮ್ಮ ಮಾತಿಗೆ ಕುಟುಂಬದಲ್ಲಿ ಮಾನ್ಯತೆ ಸಿಗಲಿದೆ. ಮುನಿಸಿಕೊಂಡಿರುವ ಪತಿ-ಪತ್ನಿ ಸೇರುವ ಭಾಗ್ಯ. ನವದಂಪತಿಗಳಿಗೆ ಸಂತಾನ ಪ್ರಾಪ್ತಿಯ ಸಿಹಿಸುದ್ದಿ. ಗರ್ಭಿಣಿಯರು ಜಾಗೃತಿವಹಿಸಿ. ನಿಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಮಕ್ಕಳಿಂದ ಸಿಹಿ ಸುದ್ದಿ ನಿಮಗೆ ಆಗಲಿದೆ. ಈ ಸಂಜೆ ಒಳಗೆ ಹಣಕಾಸು ವ್ಯವಹಾರದಲ್ಲಿ ಯಶಸ್ಸು. ಬಹುದಿನಗಳಿಂದ ಪ್ರೀತಿಸುವ ಪ್ರೇಮಿಗಳ ಮದುವೆ ಭಾಗ್ಯ ಸಿಗಲಿದೆ.
ಶುಭ ಸಂಖ್ಯೆ 5
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com