Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಜ್ಯೋತಿಷ್ಯ

ರಾಶಿ ಭವಿಷ್ಯ

ಶುಭ ಬುಧವಾರ-ಜುಲೈ-15,2020 ರಾಶಿ ಭವಿಷ್ಯ

ಸೂರ್ಯೋದಯ: 06:04, ಸೂರ್ಯಸ್ತ: 18:46

ಶಾರ್ವರಿ ನಾಮ ಸಂವತ್ಸರ
ಆಷಾಢ ಮಾಸ ,ಉತ್ತರಾಯಣ
ತಿಥಿ: ದಶಮೀ – 22:19 ವರೆಗೆ
ನಕ್ಷತ್ರ: ಭರಣಿ – 16:43 ವರೆಗೆ
ಯೋಗ: ಶೂಲ – 24:10+ ವರೆಗೆ
ಕರಣ: ವಣಿಜ – 09:24 ವರೆಗೆ ವಿಷ್ಟಿ – 22:19 ವರೆಗೆ

ರಾಹು ಕಾಲ: 12:00- 13:30
ಯಮಗಂಡ: 07:30 – 09:00
ಗುಳಿಕ ಕಾಲ: 10:30 – 12:00

ಅಮೃತಕಾಲ: 11:24 – 13:10
ಅಭಿಜಿತ್ ಮುಹುರ್ತ: ಇಲ್ಲ

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಮೇಷ
ಆಸ್ತಿ ವಿಚಾರದಲ್ಲಿ ಕ್ರಯ ವಿಕ್ರಯ ಅಡಚಣೆ ಯಾಗುವುದು. ಪಾಲುದಾರಿಕೆ ಒಪ್ಪಂದದ ವ್ಯವಹಾರಗಳಿಂದ ಅಧಿಕ ಲಾಭದ ನಿರೀಕ್ಷೆ. ಮಿತ್ರವೃಂದದವರ ಸಹಕಾರ ದೊರೆತು ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಸಂಗಾತಿಯ ಸಹಕಾರ ಉತ್ಸಾಹ ಇಮ್ಮಡಿಗೊಳ್ಳುವುದು. ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣ ಖರೀದಿಸುವಿರಿ. ಮನೆಗೆ ಬಳಸುವ ಯಂತ್ರೋಪಕರಣಗಳ ಖರೀದಿ. ರಿಯಲ್ ಎಸ್ಟೇಟ್ ಉದ್ಯಮದಾರರು ಕೆಲಸಗಳಲ್ಲಿ ಹೆಚ್ಚಿನ ಪ್ರಗತಿ ಭಾಗ್ಯ. ಲೇವಾದೇವಿಗಾರರು ಹೆಚ್ಚಿನ ಪ್ರಗತಿ ಕಾಣುವಿರಿ. ಆತ್ಮೀಯರಿಂದ ಮಕ್ಕಳ ಮದುವೆಯ ಭಾಗ್ಯ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ವೃಷಭ
ಸಂಗಾತಿ ಭೇಟಿಯಿಂದಾಗಿ ಸಂತಸದ ಕ್ಷಣಗಳು. ಹಿರಿಯರೊಡನೆ ಮದುವೆ ಚರ್ಚೆ. ಹೆಚ್ಚಿನ ಜವಾಬ್ದಾರಿ ಹಾಗೂ ಕೆಲಸಕಾರ್ಯಗಳು ಸುಸೂತ್ರ. ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲ. ಬಿಡುವಿಲ್ಲದ ಕೆಲಸಗಳಿಂದಾಗಿ ಆರೋಗ್ಯದಲ್ಲಿ ಏರುಪೇರು. ಮಕ್ಕಳು ಅಭ್ಯಾಸದಲ್ಲಿ ಹಿನ್ನಡೆ. ಮಕ್ಕಳಿಂದ ಅವಮಾನ ಸಂಭವ. ಸಂತಾನದ ಸಮಸ್ಯೆ ಕಾಡಲಿದೆ. ಹೊಸ ಉದ್ಯೋಗ ಪ್ರಾರಂಭ ಸದ್ಯಕ್ಕೆ ಬೇಡ. ಉದ್ಯೋಗ ಬದಲಾವಣೆ ಬೇಡ, ಕಷ್ಟಾನೋ ಸುಖಾನೋ ಅಲ್ಲಿ ಮುಂದುವರೆಯಿರಿ. ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಮಿಥುನ
ಶ್ರಮ ಮತ್ತು ಪ್ರಯತ್ನ ಕೆಲಸ ಕಾರ್ಯಗಳಿಂದ ಹಣಕಾಸಿನಲ್ಲಿ ಚೇತರಿಕೆ. ಸ್ಪರ್ಧಾತ್ಮಕ ಪರೀಕ್ಷೆ ನಿರೀಕ್ಷಿತ ಯಶಸ್ಸು ದೊರೆತು ಕೆಲಸದ ಭಾಗ್ಯ. ದೇವರ ಪ್ರಾರ್ಥನೆ ಮೂಲಕ ಮಾನಸಿಕ ಶಾಂತಿ ಲಭ್ಯ. ದ್ರವ್ಯ, ದಿನಿಸಿ, ಹಾರ್ಡ್ವೇರ್ ವ್ಯಾಪಾರದಲ್ಲಿ ತೊಡಗಿದವರಿಗೆ ಲಾಭ. ಹಿರಿಯರ ಜೊತೆ ವಿಶ್ವಾಸ ಪೂರ್ವಕ ಮಾತುಗಳಿಂದಾಗಿ ಆಸ್ತಿ ವಿಚಾರದಲ್ಲಿ ಲಾಭ. ರಾಜಕಾರಣಿಗಳಿಗೆ ಮತಕ್ಷೇತ್ರದಲ್ಲಿ ಗೌರವ. ಉನ್ನತ ಪದವಿ ಗ್ರಹಣ . ನಿಮ್ಮ ಪ್ರಾಮಾಣಿಕ ಸೇವೆ ಮತ್ತು ಪ್ರಯತ್ನ ಲಾಭದಾಯಕವಾಗಲಿದೆ. ಮಾತಾಪಿತೃ ಅಥವಾ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ತಲೆದೋರಬಹುದು. ದೂರದ ಪ್ರಯಾಣ ಬೇಡ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಕಟಕ
ಮನೆ ಕಟ್ಟಡ ಲೆಕ್ಕಾಚಾರದಲ್ಲಿ ಮೇಸ್ತ್ರಿ ಜೊತೆ ಸ್ವಲ್ಪಮಟ್ಟಿನ ತಪ್ಪಾಗುವುದು. ಉದ್ಯೋಗದಲ್ಲಿ ಮೇಲಧಿಕಾರಿಯಿಂದ ಒತ್ತಡ. ಪತ್ನಿ ಜೊತೆ ಸಣ್ಣ ಮಾತಿಗೂ ಅಪಾರ್ಥದಿಂದಾಗಿ ಕಲಹ ಸಂಭವ. ಹೊಸ ವ್ಯಾಪಾರಿಗಳಿಗೆ ಹಾನಿ ಸಂಭವ. ಮನೆಯ ಅಮೂಲ್ಯ ಕಾಗದ ಪತ್ರ ಅಥವಾ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ. ಹಿತೈಷಿಗಳಿಂದ ಕೈವಾಡ ಸಾಧ್ಯತೆ. ಜಾಗೃತಿ ಇರಲಿ. ಸಂಗಾತಿಯೊಡನೆ ವಿರಹ ಕಾಡಲಿದೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಸಿಂಹ
ಪಿತ್ರಾರ್ಜಿತ ಆಸ್ತಿ ಸಹೋದರಿಯರಿಂದ ಬೇಡಿಕೆ ಸಂಭವ. ಆಕಸ್ಮಿಕ ಕಡುವೈರಿ ದರ್ಶನದಿಂದ ಮನಸ್ಸಿನಲ್ಲಿ ಗೊಂದಲಮಯ. ಕೆಲಸ ಕಾರ್ಯಗಳಿಂದಾಗಿ ಖಿನ್ನರಾಗಬೇಡಿ. ವ್ಯಾಪಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಧೃತಿಗೆಡದೆ ಮುಂದುವರೆಯಿರಿ. ಪತ್ನಿಯ ಸಹಕಾರದಿಂದ ಪ್ರಗತಿ ಕಾಣುವಿರಿ.ಪ್ರೇಮಿಗಳಿಗೆ ಮದುವೆ ವಿಚಾರ ಕೇಳಿ ನೆಮ್ಮದಿ ಮೂಡುವುದು. ಮನೆ ಕಟ್ಟಡ ಅರ್ಧಕ್ಕೆ ನಿಲ್ಲುವುದು. ಶಿಕ್ಷಕರಿಗೆ ವರ್ಗಾವಣೆ ತೃಪ್ತಿ. ಮಕ್ಕಳ ಮದುವೆ ವಿಳಂಬ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಕನ್ಯಾ
ಭೂ ವ್ಯವಹಾರಗಳಲ್ಲಿ ಅನುಕೂಲ. ರಿಯಲ್ ಎಸ್ಟೇಟ್ ಮಾಡುವವರುಅಭಿವೃದ್ಧಿಯನ್ನು ಕಾಣುವಿರಿ. ಲೇವಾದೇವಿ ವ್ಯವಹಾರಸ್ಥರು ಸಾಲ ವಸೂಲಾತಿಯಲ್ಲಿ ಕಿರಿಕಿರಿ ಸಂಭವ. ಬಟ್ಟೆ ವ್ಯಾಪಾರಸ್ಥರು, ಟ್ರಾನ್ಸ್ಪೋರ್ಟ್ ವ್ಯವಹಾರಸ್ಥರಿಗೆ ಲಾಭದಲ್ಲಿ ಹೆಚ್ಚಳ. ಆತ್ಮೀಯರ ಆಗಮನ ಸಾಧ್ಯತೆ. ನೂತನ ವಾಹನ ಖರೀದಿಗೆ ಸೂಕ್ತ ಕಾಲವಾಗಿದೆ. ಉದ್ಯೋಗಕ್ಕಾಗಿ ಪ್ರಗತಿಯ ದಿನ. ಸಂಗಾತಿಯ ಸಲಹೆಯಂತೆ ಉದ್ಯೋಗದ ಭಾಗ್ಯ. ಸಂಗಾತಿಯೊಡನೆ ಸರಸ-ಸಲ್ಲಾಪಗಳಿಂದ ಸಂತೋಷ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ತುಲಾ
ಹಿರಿಯರಿಂದ ಸಹಕಾರದಿಂದ ಆಸ್ತಿಯ ಸಮಸ್ಯೆ ಬಗೆಹರಿಯಲಿದೆ. ನಿಮ್ಮ ಪ್ರಾಮಾಣಿಕತೆ ಕೆಲಸಕ್ಕೆ ಮೇಲಾಧಿಕಾರಿಗಳಿಂದ ಪ್ರಶಂಸೆ ಹಾಗೂ ಬಡ್ತಿ ಭಾಗ್ಯ. ಆಭರಣ ವ್ಯಾಪಾರಸ್ಥರಿಗೆ ಲಾಭದ ನಿರೀಕ್ಷೆ. ಪತ್ನಿಯಿಂದ ಮನಸ್ಸಿಗೆ ಹಿತ ನೀಡುವ ಸಂದೇಶವೊಂದನ್ನು ಕೇಳಲಿದ್ದೀರಿ. ಸಂಗಾತಿಯ ಆರೋಗ್ಯದ ಕಡೆ ಲಕ್ಷ್ಯವಿರಲಿ. ಗರ್ಭಿಣಿಯರು ಜಾಗೃತಿವಹಿಸಿ. ಇಂದು ನಿಮ್ಮ ಪತಿರಾಯ ಶುಭಸಂದೇಶ ತರಲಿದ್ದಾರೆ. ಸಂಗಾತಿಗೆ ಪ್ರೇಮದ ಕಾಣಿಕೆ ನೀಡುವಿರಿ. ನಿವೇಶನ ಖರೀದಿ ಬಹುದಿನದ ಬೇಡಿಕೆ, ಹಾಗೆ ಉಳಿಯಲಿದೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ವೃಶ್ಚಿಕ
ನಿಮ್ಮ ಒರಟುತನದ ಸ್ವಭಾವ ಕುಟುಂಬ ಸದಸ್ಯರಲ್ಲಿ ವಾದ ವಿವಾದಗಳ ಸಾಧ್ಯತೆ. ವಾಹನ ಸವಾರಿ ಎಚ್ಚರಿಕೆ ವಹಿಸಿ. ವ್ಯಾಪಾರದಲ್ಲಿ ಅಲ್ಪ ಲಾಭದಾಯಕ . ಇಡೀ ಕುಟುಂಬ ಶ್ರಮದಿಂದ ಕೃಷಿಯಲ್ಲಿ ಯಶಸ್ಸು . ಭೂ ಕಾರ್ಯ ಸಾಧನೆಯಾಗಿ ಮಾನಸಿಕ ನೆಮ್ಮದಿ ದೊರಕುವುದು. ಸಂಜೆಯ ವೇಳೆಗೆ ಸಿಹಿ ಸುದ್ದಿಯನ್ನು ಕೇಳಲಿದ್ದೀರಿ. ಸಂಗಾತಿಯು ನಿಮಗೆ ಧನ ಸಹಾಯ ಮಾಡುವರು.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಧನು
ನಿರೀಕ್ಷೆಯಂತೆ ಕಟ್ಟಡ ಪೂರ್ಣಗೊಳ್ಳಲಿದೆ. ಸಂಗಾತಿಯ ಸಹಕಾರ ಎಲ್ಲ ಕೆಲಸ ಕಾರ್ಯಗಳು ಕೈಗೂಡುತ್ತದೆ. ಬಹುದಿನಗಳಿಂದ ನರಳುವ ಆರೋಗ್ಯದ ಸಮಸ್ಯೆ ಇಂದು ಮಾನಸಿಕ ನೆಮ್ಮದಿ. ಕುಟುಂಬದ ಸದಸ್ಯರಲ್ಲಿ ಒಮ್ಮತದ ಅಭಿಪ್ರಾಯದಿಂದಾಗಿ ಆಸ್ತಿ ಪಾಲುದಾರಿಕೆ ನಿರಾಳತೆ. ಪ್ರೀತಿ ಗೆಳೆಯ ಭೇಟಿ. ಅಹಿತಕರ ಮಾತುಗಳಿಂದ ಮನಸ್ತಾಪ. ಭೋಜನದಿಂದಾಗಿ ಆರೋಗ್ಯದಲ್ಲಿ ವ್ಯತ್ಯಯ. ಶೀತ, ಕೆಮ್ಮು ಕಾಯಿಲೆಯಿಂದ ಸರಿಯಾಗಿ ವೈದ್ಯರ ಸಲಹೆ ಪಡೆಯಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಮಕರ
ಎದೆ ಹಾಗೂ ಉದರ ಆರೋಗ್ಯದಲ್ಲಿ ಚೇತರಿಕೆ. ನಿಮ್ಮ ಆಸೆ ಆಕಾಂಕ್ಷೆಗಳು ಸಂಗಾತಿಯ ಸಹಕಾರದಿಂದ ಈಡೇರಿ ಮಾನಸಿಕ ಶಾಂತಿ ದೊರಕಲಿದೆ. ಹಿತೈಷಿಗಳಿಂದ ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ಸಹಕರಿಸುವರು. ಹಿರಿಯರ ಸಮಯೋಚಿತ ಸಹಕಾರ ದೊರೆತು ಲಾಭದಾಯಕ. ರಿಯಲ್ ಎಸ್ಟೇಟ್ ಮಾಡುವವರು ತೃಪ್ತಿಕರ ಆದಾಯದ ನಿರೀಕ್ಷೆ. ಕೆಲಸದ ಬದಲಾವಣೆ ಬೇಡ. ಸಹೋದ್ಯೋಗಿಗಳಿಂದ ಜಾಗ್ರತೆ ಇರಲಿ. ಸಾಲಗಾರರಿಂದ ಕಿರಿಕಿರಿ. ಮನೆಯನ್ನು ವಾಸ್ತು ಪ್ರಕಾರ ಬದಲಾವಣೆಯ ಚಿಂತನೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಕುಂಭ
ಹೊಸದಾಗಿ ಪ್ರಾರಂಭಿಸಿರುವ ಉದ್ಯಮಗಳ ಕೆಲಸ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ಅಡೆತಡೆಗಳು ಕಾಣಬಹುದು. ಅಕ್ಕಪಕ್ಕದ ಆಸ್ತಿಯ ಮಾಲೀಕರ ಕಡೆಯಿಂದ ತೊಂದರೆ. ಕುಟುಂಬದವರಿಂದಲೇ ಹಣಕಾಸಿನ ಒತ್ತಡದ ಸನ್ನಿವೇಶ ಮೂಡುವುದು. ಸಂಗಾತಿಯ ಒಡನಾಟನಿಂದ ಮಾನಸಿಕ ನೆಮ್ಮದಿ. ದಾಂಪತ್ಯ ಮಧ್ಯೆ ಭಿನ್ನಾಭಿಪ್ರಾಯ. ಪತ್ನಿ ಮುನಿಸಿಕೊಂಡು ತವರು ಮನೆಗೆ ಹೋಗುವ ಸಂಭವ. ಕೌಟುಂಬಿಕ ಕಲಹಗಳು ಅನುಭವಿಸುವಿರಿ. ಹಣಕಾಸು ಜಾಮೀನುನಿಂದ ತೊಂದರೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಮೀನ
ಅನಾವಶ್ಯಕ ಖರ್ಚು ಉದ್ಯೋಗದಲ್ಲಿ ಹಿನ್ನಡೆ ಅನುಭವಿಸಬಹುದು. ಮನೋಬಲದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಕುಟುಂಬ ಸಮೇತ ಕ್ಷೇತ್ರ ಯಾತ್ರೆಯ ಸಂಭವ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top