Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲೆಯಲ್ಲಿ ಮಳೆಯಿಂದ 9.14 ಲಕ್ಷ ನಷ್ಟ

ದಾವಣಗೆರೆ

ದಾವಣಗೆರೆ: ಜಿಲ್ಲೆಯಲ್ಲಿ ಮಳೆಯಿಂದ 9.14 ಲಕ್ಷ ನಷ್ಟ

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಸೆ.03 ರಂದು 23.0 ಮಿ.ಮೀ ಸರಾಸರಿ ಮಳೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ರೂ.9.14 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.

 ತಾಲ್ಲೂಕುವಾರು ಮಳೆ  ವಿವರ

  • ಚನ್ನಗಿರಿ- 15.0 ಮಿ.ಮೀ.
  • ದಾವಣಗೆರೆ- 13.0 ಮಿ.ಮೀ.
  • ಹರಿಹರ – 12.0 ಮಿ.ಮೀ.
  • ಹೊನ್ನಾಳಿ – 39.0 ಮಿ.ಮೀ.
  • ಜಗಳೂರು- 40.0 ಮಿ.ಮೀ.
  •  ನ್ಯಾಮತಿ – 29.0 ಮಿ.ಮೀ.

ವಾಸ್ತವ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 2.0 ವಾಡಿಕೆಗೆ 23.0 ಮಿ.ಮೀ ವಾಸ್ತವ ಮಳೆಯಾಗಿದೆ. ಿನ್ನು ದಾವಣಗೆರೆ ತಾಲ್ಲೂಕಿನಲ್ಲಿ 4 ಕಚ್ಚಾ ಮನೆಗಳಿಗೆ  ಹಾನಿಯಾಗಿದ್ದು ರೂ.40 ಸಾವಿರ ಹಾಗೂ 8 ಎಕರೆ ಮೆಕ್ಕೆಜೋಳ 2 ಎಕರೆ ಬಾಳೆ ಹಾಗೂ 1 ಎಕರೆ ಗುಲಾಬಿ ಬೆಳೆ ಹಾನಿಯಾಗಿದ್ದು ರೂ.4.50 ಲಕ್ಷ ಒಟ್ಟು 4.90 ಅಂದಾಜ ನಷ್ಟ ಸಂಭವಿಸಿರುತ್ತದೆ.

ಹರಿಹರ ತಾಲ್ಲೂಕಿನಲ್ಲಿ 4  ಮನೆಗಳಿಗೆ ಹಾಕಿ ಸಂಭವಿಸಿದ್ದು, ಒಟ್ಟು 1.15 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.  ಹೊನ್ನಾಳಿ ತಾಲ್ಲೂಕಿನಲ್ಲಿ 5 ಮನೆಗಳಿಗೆ ಹಾನಿಯಾಗಿದ್ದು ಒಟ್ಟು 2 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಚನ್ನಗಿರಿ ತಾಲ್ಲೂಕಿನಲ್ಲಿ  2 ಮನೆಗಳಿಗೆ ಹಾನಿಯಾಗಿದ್ದು, 55 ಸಾವಿರ ಹಾಗೂ 5 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು ರೂ.30 ಸಾವಿರ ಒಟ್ಟು ರೂ.85 ಸಾವಿರ ಅಂದಾಜು ನಷ್ಟ ಸಂಭವಿಸಿರುತ್ತದೆ. ಜಗಳೂರು ತಾಲ್ಲೂಕಿನಲ್ಲಿ 5 ಮನೆಗಳಿಗೆ ಹಾನಿಯಾಗಿದ್ದು24 ಸಾವಿರ ಅಂದಾಜು ನಷ್ಟ ಸಂಭವಿಸಿರುತ್ತದೆ.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top