Connect with us

Dvg Suddi-Kannada News

ಬಿಜೆಪಿ ಎಂಎಲ್ಸಿಗಳನ್ನು ದೂರವಿಟ್ಟು ಚುನಾವಣೆ ನಡೆಸಲು ಕಾಂಗ್ರೆಸ್ ಆಗ್ರಹ

ಪ್ರಮುಖ ಸುದ್ದಿ

ಬಿಜೆಪಿ ಎಂಎಲ್ಸಿಗಳನ್ನು ದೂರವಿಟ್ಟು ಚುನಾವಣೆ ನಡೆಸಲು ಕಾಂಗ್ರೆಸ್ ಆಗ್ರಹ

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಕ್ರಮವಾಗಿ 8 ಎಂಎಲ್ಸಿ ಗಳನ್ನು ಮತದಾರ ಪಟ್ಟಿಯಲ್ಲಿ ಸೇರಿಸಿದ್ದು,  ಈ  ಎಂಎಲ್ಸಿಗಳನ್ನು  ಮೇಯರ್ ಚುನಾವಣೆಯಿಂದ ದೂರವಿಟ್ಟು ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್, ನಾಳೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಯಲಿದ್ದು, ಸರ್ಕಾರ ಸಿದ್ಧಪಡಿಸಿದ ಮತದಾರ ಪಟ್ಟಿಯಲ್ಲಿ ಬಿಜೆಪಿಯ 8 ಎಂಎಲ್ಸಿಗಳನ್ನು ತರಾತುರಿಯಲ್ಲಿ ಮತದಾರ ಪಟ್ಟಿಯಲ್ಲಿ ಸೇರಿಸಲಾಗಿದೆ.  ಇದು ಕಾನೂನಿಗೆ ವಿರುದ್ಧವಾಗಿದ್ದು, ಚುನಾವಣೆಯಲ್ಲಿ ನೀತಿ ನಿಯಮ ಪಾಲನೆ ಮಾಡದೇ ಬಿಜೆಪಿ ಚುನಾವಣೆ ನಡೆಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಕಾಂಗ್ರೆಸ್ ಪಾಲಿಕೆ ಸದಸ್ಯರು ಚುನಾವಣೆ ವೀಕ್ಷಕರಾಗಿ ಬಂದ ಹರ್ಷಗುಪ್ತ ಅವರನ್ನು ಭೇಟಿ ಮಾಡಿ, ಚುನಾವಣೆ ಅಕ್ರಮದ ಬಗ್ಗೆ ಮಾಹಿತಿ ನೀಡಿದಾಗ ಅವರು ಪರಿಶೀಲನೆ ನಡೆಸಿದರು. ಆಗ ಯಾವ ಎಂಎಲ್ಸಿಗಳು ಮೂಲ ನಿವಾಸದಲ್ಲಿ ವಾಸವಿಲ್ಲದ ಇಲ್ಲದ ಕಾರಣ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಕೋರ್ಟ್ ನಲ್ಲಿಯೂ ಪ್ರಕರಣ ದಾಖಲಾಗಿದೆ.  ಹೀಗಾಗಿ ಮತದಾರ ಪಟ್ಟಿಯಿಂದ ಎಂಎಲ್ಸಿಗಳನ್ನು ಕೈ ಬಿಟ್ಟು ಚುನಾವಣೆ ನಡೆಸಬೇಕು ಎಂದು ಮನವಿ ಮಾಡುತ್ತೇವೆ ಎಂದರು .

ಈ ಸಂದರ್ಭದಲ್ಲಿ  ದೇವರಮನೆ ಶಿವಕುಮಾರ್,  ಕೆ. ಚಮನ್ ಸಾಬ್, ಎ. ನಾಗರಾಜ್, ಅಯೂಬ್ ಪೈಲ್ವಾನ್, ಅಬ್ಲುಲ್ ಲತೀಫ್, ಗಣೇಶ್ ಹುಲ್ಮನಿ ಸೇರಿದಂತೆ ಮತ್ತಿತತರರು ಉಪಸ್ಥಿತರಿದ್ದರು.

 

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

 • ಪ್ರಮುಖ ಸುದ್ದಿ

  ಸೋಮವಾರ ರಾಶಿ ಭವಿಷ್ಯ

  By

  ಈ ರಾಶಿಯವರಿಗೆ ಸಂಗಾತಿಯ ಭಾವನೆಗಳಲ್ಲಿ ವ್ಯತ್ಯಾಸ! ವ್ಯಾಪಾರದಲ್ಲಿ ಸಮೃದ್ಧಿ! ಸೋಮವಾರ ರಾಶಿ ಭವಿಷ್ಯ-ಮೇ-17,2021 ಸೂರ್ಯೋದಯ: 05:52 AM, ಸೂರ್ಯಸ್ತ : 06:36...

 • ಪ್ರಮುಖ ಸುದ್ದಿ

  ದಾವಣಗೆರೆ: ದಾಖಲೆಯ1155 ಕೊರೊನಾ ಪಾಸಿಟಿವ್ ; 414 ಡಿಸ್ಚಾರ್ಜ್ , ಒಂದು ಸಾವು

  By

  ದಾವಣಗೆರೆ: ಜಿಲ್ಲೆಯಲ್ಲಿಂದು ದಾಖಲೆಯ 1155 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 414 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ದಾವಣಗೆರೆ 631...

 • ಪ್ರಮುಖ ಸುದ್ದಿ

  ಭಾನುವಾರ ರಾಶಿ ಭವಿಷ್ಯ

  By

  ಈ ರಾಶಿಯವರಿಗೆ ಆಕಸ್ಮಿಕ ಹಣ ಲಾಭ ಗಳಿಸುವ ಸಾಧ್ಯತೆ ಇದೆ! ಉದ್ಯೋಗದಲ್ಲಿ ಅಡಚಣೆ ಸಂಭವ! ಭಾನುವಾರರಾಶಿ ಭವಿಷ್ಯ -ಮೇ-16,2021 ಸೂರ್ಯೋದಯ: 05:52...

 • ದಾವಣಗೆರೆ

  ದಾವಣಗೆರೆ: ಮೇ. 20ಕ್ಕೆ ಭದ್ರಾ ನಾಲೆ ನೀರು ಸ್ಥಗಿತ

  By

  ದಾವಣಗೆರೆ: ಭದ್ರಾ ಜಲಾಶಯದಿಂದ ನೀರು ಸ್ಥಗಿತಗೊಳಿಸುವ ನಿರ್ಧಾರವನ್ನು ಕಾಡಾ ಮುಂದೂಡಿ, ಮೇ.20 ರವರೆಗೆ ನೀರು ಹರಿಸಲು ನಿರ್ಧರಿಸಿದೆ ಎಂದು ಭದ್ರಾ ಕಾಡಾ...

 • ಪ್ರಮುಖ ಸುದ್ದಿ

  ಶನಿವಾರ ರಾಶಿ ಭವಿಷ್ಯ

  By

  ಈ ರಾಶಿಯವರಿಗೆ ಕುಟುಂಬದೊಂದಿಗೆ ವಿರಸ ಮನಸ್ತಾಪ ಕಂಡುಬರಲಿದೆ! ಹಣಕಾಸಿನ ತೊಂದರೆ ನಿವಾರಣೆಯಾಗಲಿದೆ! ಶನಿವಾರ ರಾಶಿ ಭವಿಷ್ಯ-ಮೇ-15,2021 ಸೂರ್ಯೋದಯ: 05:53 AM, ಸೂರ್ಯಸ್ತ:...

 • ಪ್ರಮುಖ ಸುದ್ದಿ

  ಶುಕ್ರವಾರ ರಾಶಿ ಭವಿಷ್ಯ

  By

  ಶುಕ್ರವಾರ ರಾಶಿ ಭವಿಷ್ಯ ಮೇ-14,2021 ಪರಶುರಾಮ ಜಯಂತಿ , ಅಕ್ಷಯ ತೃತೀಯಾ , ಬಸವ ಜಯಂತಿ ಸೂರ್ಯೋದಯ: 05:53 AM, ಸೂರ್ಯಸ್ತ:...

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top