Connect with us

Dvgsuddi Kannada | online news portal | Kannada news online

ನಾನು  ಇದುವರಿಗೂ ಮುಸ್ಲಿಂ ವೋಟ್ ಕೇಳಿಲ್ಲ , ಆದ್ರೂ  ವೋಟ್ ಹಾಕ್ತಾರೆ ; ಈಶ್ವರಪ್ಪ

Home

ನಾನು  ಇದುವರಿಗೂ ಮುಸ್ಲಿಂ ವೋಟ್ ಕೇಳಿಲ್ಲ , ಆದ್ರೂ  ವೋಟ್ ಹಾಕ್ತಾರೆ ; ಈಶ್ವರಪ್ಪ

ಡಿವಿಜಿ ಸುದ್ದಿ, ದಾವಣಗೆರೆ: ಚುನಾವಣೆ ವೇಳೆ ಮುಸ್ಲಿಂ ಪ್ರದೇಶಕ್ಕೆ ಹೋಗಿ ಇದುವರೆಗೂ ವೋಟ್  ಕೇಳಿಲ್ಲ, ಕೈ‌ಮುಗಿದು ಮತಯಾಸಚಿಸಿಲ್ಲ. ಆದ್ರೂ ಕಳೆದ ಚುನಾವಣೆಯಲ್ಲಿ ನನಗೆ ಮುಸ್ಲಿಂ   ಪ್ರದೇಶದಿಂದ ಮತಗಳು ಬಂದಿವೆ. ಇದೇ  ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ದಾವಣಗೆರೆ ನಗರದ ಶಾರದಾಂಭ ಸಭಾಂಗಣ ದಲ್ಲಿ ನಡೆದ ಪಾಲಿಕೆ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡಿದ ಈಶ್ವರಪ್ಪ, ಮುಸ್ಲಿಂ ಮಹಿಳೆಯರು ಬುರಕಾ ಹಾಕಿಕೊಂಡು ತನ್ನ ಕ್ಷೇತ್ರದಲ್ಲಿ ನಾನಾ ರೀತಿಯ ಸಹಾಯಕ್ಕಾಗಿ ಬರುತ್ತಾರೆ. ಅವರಿಗೆ ಸಹಾಯ ಮಾಡಿದ್ರೆ ಸಾಕು, ಇನ್ನೊಮ್ಮೆ ಬರುವಾಗ ಬುರಖಾ ಇಲ್ಲದೆ ಆತ್ಮೀಯವಾಗಿ ಸಂಬಂಧಕರ ರೀತಿ  ಬರ್ತಾರೆ ಎಂದರು.

ಈ ಹಿಂದಿನ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದ ಲ್ಲಿ  ಮುಸ್ಲಿಂ ಪ್ರಭಾವ ಇರುವ 36 ಬೂತ್ ಗಳಲ್ಲಿ‌ ನನಗೆ ಒಂದು ಮತ ಬರುತ್ತಿರಲಿಲ್ಲ. ಆದ್ರೆ ಕಳೆದ ಚುನಾವಣೆ ಯಲ್ಲಿ  ಮುಸ್ಲಿಂ ಪ್ರದೇಶದಲ್ಲೂ‌ಮತಗಳು ನನಗೆ ಬಂದಿವೆ. ಆದ್ರೆ ನಾನು ಆ ಪ್ರದೇಶದಲ್ಲಿ ಮತಯಾಚನೆ ಮಾಡಿಲ್ಲ ಎಂದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in Home

  • Home

    ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024

    By

    ಈ ರಾಶಿಯವರು ಸಿಹಿ ಸಂದೇಶಗಳ ಮೇಲೆ ಸಿಹಿ ಸಂದೇಶ ಪಡೆಯಲಿದ್ದೀರಿ, ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024 ಸೂರ್ಯೋದಯ: 06:29, ಸೂರ್ಯಾಸ್ತ :...

  • Home

    ಗುರುವಾರ- ರಾಶಿ ಭವಿಷ್ಯ ಜನವರಿ-4,2024

    By

    ಈ ರಾಶಿಗಳ ಕಿರುತೆರೆಯ ನಟ-ನಟಿಯರಿಗೆ, ಹಿನ್ನೆಲೆ ಗಾಯಕರಿಗೆ, ಸಂಗೀತಗಾರರಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ಬೆಳ್ಳಿತೆರೆಯಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ. ಗುರುವಾರ- ರಾಶಿ ಭವಿಷ್ಯ...

  • Home

    ಮರದ ಬಾಗಿಣ ವಿಶೇಷತೆ..!

    By

    ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು. ಸೋಮಶೇಖರ ಗುರೂಜಿB.Sc ಜ್ಯೋತಿಷ್ಯರು, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.MOB.93534 88403 ೧....

  • Home

    ಬುಧವಾರ- ರಾಶಿ ಭವಿಷ್ಯ ನವೆಂಬರ್-29,2023

    By

    ಈ ರಾಶಿಯವರಿಗೆ ಬಂಧುಗಳ ಅವಹೇಳನ ಮಾತುಗಳಿಂದ ಪ್ರಗತಿಗೆ ದಾರಿದೀಪ, ಈ ರಾಶಿಯವರಿಗೆ ಒತ್ತಡದ ಮೇರೆಗೆ ಹಣ ಸ್ವೀಕಾರ, ಈ ರಾಶಿಯವರು ಚಿನ್ನಾಭರಣ...

  • Home

    ಬುಧವಾರ- ರಾಶಿ ಭವಿಷ್ಯ ನವೆಂಬರ್-22,2023

    By

    ಈ ಪಂಚ ರಾಶಿಗಳ ತುಳಸಿ ಪೂಜೆ ನಂತರ ವಿವಾಹ ಕಾರ್ಯ ನೆರವೇರುವುದು, ರಿಯಲ್ ಎಸ್ಟೇಟ್ ಉದ್ಯಮದಾರರು ಬಹು ಮುಖ್ಯವಾದ ಪ್ರಾಜೆಕ್ಟ್ ಗೆ...

To Top