Connect with us

Dvg Suddi-Kannada News

ಬಿಎಸ್ ವೈ ಸರ್ಕಾರ ಸೇಫ್ : ಸಿ-ವೋಟರ್ ಸಮೀಕ್ಷೆ 

ಮುಖಪುಟ

ಬಿಎಸ್ ವೈ ಸರ್ಕಾರ ಸೇಫ್ : ಸಿ-ವೋಟರ್ ಸಮೀಕ್ಷೆ 

ಡಿವಿಜಿ ಸುದ್ದಿ, ಬೆಂಗಳೂರುತೀವ್ರ ಕುತೂಹಲ ಮೂಡಿಸಿದ್ದ ಉಪ ಚುನಾವಣೆ ಮುಗಿದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದ್ದ ಈ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನ ಗೆಲ್ಲುವ ಮೂಲಕ ಸರ್ಕಾರ ಸೇಫ್ ಆಗಲಿದೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ.

ಸಿ-ವೋಟರ್ ಸಮೀಕ್ಷೆ ಪ್ರಕಾರ ಒಟ್ಟು 15 ಕ್ಷೇತ್ರಗಳ ಪೈಕಿ ಬಿಜೆಪಿಗೆ 9-12 ಕ್ಷೇತ್ರಗಳಲ್ಲಿ ಕಾಂಗ್ರೆಸ್ 3 ರಿಂದ 6 ಕ್ಷೇತ್ರದಲ್ಲಿ ಹಾಗೂ ಜೆಡಿಎಸ್‌ಗೆ 1 ಕಡೆ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಯಾರಿಗೆ ಗೆಲುವು-ಮುನ್ನಡೆ

ಹಿರೇಕೆರೂರು:  ಬಿಸಿ ಪಾಟೀಲ್‌ಗೆ ಸ್ಪಷ್ಟ ಮುನ್ನಡೆ  (ಬಿಜೆಪಿ)

ಯಶವಂತಪುರ:  ಎಸ್‌ಟಿ ಸೋಮಶೇಖರ್‌ಗೆ ಗೆಲುವು (ಬಿಜೆಪಿ)

ಯಲ್ಲಾಪುರ:  ಶಿವರಾಮ್‌ ಹೆಬ್ಬಾರ್ ಗೆಲುವು (ಬಿಜೆಪಿ)
ಮಹಾಲಕ್ಷ್ಮಿ ಲೇಔಟ್‌: ಗೋಪಾಲಯ್ಯ ಗೆಲುವು (ಬಿಜೆಪಿ)

ಕೆಆರ್ಪುರಂ: ಬೈರತಿ ಬಸವರಾಜ್‌ ಗೆಲುವು ( ಬಿಜೆಪಿ)

ಗೋಕಾಕ್ :  ರಮೇಶ್‌ ಜಾರಕಿಹೊಳಿ ಗೆಲುವು (ಬಿಜೆಪಿ)

ಅಥಣಿ : ಮಹೇಶ್ ಕುಮಟಳ್ಳಿ  ಗೆಲುವು  (ಬಿಜೆಪಿ)

ವಿಜಯನಗರ :  ಆನಂದ್‌ ಸಿಂಗ್‌ಗೆ  ಗೆಲುವು (ಬಿಜೆಪಿ)

ಕಾಗವಾಡ : ರಾಜು ಕಾಗೆ ಗೆಲುವು (ಕಾಂಗ್ರೆಸ್)

ಹೊಸಕೋಟೆ : ಎಂಟಿಬಿ ನಾಗರಾಜ್‌ ಗೆಲುವು (ಬಿಜೆಪಿ)

ಕೆಆರ್‌. ಪೇಟೆ :  ಬಿಜೆಪಿ ನಾರಾಯಣ ಗೌಡ ಹಾಗೂ ಜೆಡಿಎಸ್‌ನ ಬಿಎಲ್‌ ದೇವರಾಜ್‌ 50:50

ಚಿಕ್ಕಬಳ್ಳಾಪುರ: ಬಿಜೆಪಿಯ ಡಾ. ಕೆ ಸುಧಾಕರ್‌ ಮತ್ತು ಕಾಂಗ್ರೆಸ್‌ನ ಎಂ ಆಂಜಿನಪ್ಪ  50:50

ಶಿವಾಜಿನಗರ :  ಕಾಂಗ್ರೆಸ್‌ ರಿಜ್ವಾನ್‌ ಅರ್ಷದ್‌ ಮತ್ತು ಬಿಜೆಪಿಯ ಎಂ ಸರವಣ 50:50

ರಾಣೆಬೆನ್ನೂರು:  ಕಾಂಗ್ರೆಸ್‌ನ ಕೆಬಿ ಕೋಳಿವಾಡ, ಬಿಜೆಪಿಯ ಅರುಣ್‌ ಕುಮಾರ್‌ 50:50

ಹುಣಸೂರು: ಎಚ್‌ಪಿ ಮಂಜುನಾಥ್‌  ಮುನ್ನಡೆ (ಕಾಂಗ್ರೆಸ್)

 

Click to comment

Leave a Reply

Your email address will not be published. Required fields are marked *

More in ಮುಖಪುಟ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top