Connect with us

Dvg Suddi-Kannada News

ಜೂಜು ಅಡ್ಡೆಯ‌ ಮೇಲೆ ದಾಳಿ 1.15 ಲಕ್ಷ ವಶ

ದಾವಣಗೆರೆ

ಜೂಜು ಅಡ್ಡೆಯ‌ ಮೇಲೆ ದಾಳಿ 1.15 ಲಕ್ಷ ವಶ

ಜೂಜು ಅಡ್ಡೆಯ‌ ಮೇಲೆ ದಾಳಿ 1.15 ಲಕ್ಷ ವಶ

ಡಿವಿಜಿಸುದ್ದಿ.ಕಾಂ ದಾವಣಗೆರೆ : ಐಜಿಪಿ ಪೂರ್ವ ವಲಯ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಶಂಕರ್ ಎಸ್. ಕೆ ಹಾಗೂ ಸಿಬ್ಬಂದಿಗಳಾದ ರವಿ, ಪ್ರಕಾಶ್ ಅವರು ನಗರದ ಯಲ್ಲಮ್ಮನಗರದಲ್ಲಿ ಮಟ್ಕಾ ಜೂಜು ಅಡ್ಡೆಯ ಮೇಲೆ ದಾಳಿ ಮಾಡಿ 1 ಲಕ್ಷದ 15 ಸಾವಿರ ವಶಪಡಿಸಿಕೊಂಡಿದ್ದಾರೆ.

ಯಲ್ಲಮ್ಮ ನಗರ ನಿವಾಸಿ 55 ವರ್ಷದ ಪೈರೋಜ್ ಪಾಷ ಅಲಿಯಾಸ್ ಮೊಟ್ಟೆ ಪೈರೋಜ್, ಎಸ್ಒಜಿ ಕಾಲೋನಿಯ 24 ವರ್ಷದ ಅಭಿಷೇಕ್ ವಶಕ್ಕೆ ಪಡೆದು ಅವರಿಂದ ಒಂದು ಲಕ್ಷ ಹದಿನೈದು ಸಾವಿರ ನಗದು, 16ಮಟ್ಕಾ ಚೀಟಿಗಳು , ಎರಡು ಮೊಬೈಲ್ ಹಾಗೂ 1 ಪೆನ್ ಅನ್ನು ಜಪ್ತು ಮಾಡಿದ್ದು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top