Connect with us

Dvg Suddi-Kannada News

ಕೊರೊನಾ ವಿರುದ್ಧದ ಹೋರಾಟ: ಪ್ರಧಾನಿ ಮೋದಿ ಅವರ ಕ್ರಮಕ್ಕೆ ಶಹಬ್ಬಾಸ್ ಎಂದ ಬಿಲ್ ಗೇಟ್ಸ್

ಪ್ರಮುಖ ಸುದ್ದಿ

ಕೊರೊನಾ ವಿರುದ್ಧದ ಹೋರಾಟ: ಪ್ರಧಾನಿ ಮೋದಿ ಅವರ ಕ್ರಮಕ್ಕೆ ಶಹಬ್ಬಾಸ್ ಎಂದ ಬಿಲ್ ಗೇಟ್ಸ್

ನವದೆಹಲಿ: ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ತಗೆದುಕೊಂಡ ಲಾಕ್ ಡೌನ್ ಹಾಗೂ ರೋಗ ಪತ್ತೆ ಪರೀಕ್ಷೆ ಬಗ್ಗೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.

ಭಾರತ ಸರ್ಕಾರವು ತನ್ನಲ್ಲಿರುವ ಅಸಾಧಾರಣ ಡಿಜಿಟಲ್ ಸಾಮರ್ಥ್ಯವನ್ನು ಕೊರೊನಾ ವೈರಸ್ ವಿರುದ್ಧದ  ಹೋರಾಟದಲ್ಲಿ ಸಂಪೂರ್ಣವಾಗಿ ಬಳಸಿಕೊಂಡಿದೆ.  ಕೊರೊನಾ ವೈರಸ್‌ ಪತ್ತೆ ಹಚ್ಚಲು ಆರೋಗ್ಯ ಸೇತು ಆ್ಯಪ್‌ ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಮೂಲಕ ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.  ಭಾರತ ಸರ್ಕಾರದ ಕ್ರಮಗಳು ಮಾದರಿಯಾಗುವಂತಹವು ಎಂದು  ಬಿಲ್ ಗೇಟ್ಸ್‌ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್‌ ನಿಯಂತ್ರಿಸಲು  ನೀವು ಮತ್ತು ನಿಮ್ಮ ಸರ್ಕಾರ ಕೈಗೊಂಡ ಪೂರ್ವಭಾವಿ  ಕ್ರಮಗಳನ್ನು ನಾನು ಪ್ರಶಂಸಿಸುತ್ತೇನೆ ಎಂದು ಗೇಟ್ಸ್‌ ಬರೆದಿದ್ದಾರೆ ಎನ್ನಲಾಗಿದೆ.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top