Connect with us

Dvg Suddi-Kannada News

ಕುಮಾರಸ್ವಾಮಿ ನಾಲಾಯಕ್, ಅಯೋಗ್ಯ ಮುಖ್ಯಮಂತ್ರಿ ಅಂತ ಜನ ಮಾತನಾಡುತ್ತಿದ್ದಾರೆ: ಮುತಾಲಿಕ್

ಪ್ರಮುಖ ಸುದ್ದಿ

ಕುಮಾರಸ್ವಾಮಿ ನಾಲಾಯಕ್, ಅಯೋಗ್ಯ ಮುಖ್ಯಮಂತ್ರಿ ಅಂತ ಜನ ಮಾತನಾಡುತ್ತಿದ್ದಾರೆ: ಮುತಾಲಿಕ್

ಡಿವಿಜಿ ಸುದ್ದಿ, ಕೊಪ್ಪಳ: ಉಗ್ರ ಯಾವುದೇ ಸಮುದಾಯಕ್ಕೆ ಸೇರಿದ್ದರೂ  ಉಗ್ರನೇ. ಉಗ್ರರನ್ನು ಸಮರ್ಥಿಸಿಕೊಳ್ಳುವುದು, ರಕ್ಷಣೆಗೆ ಪರೋಕ್ಷವಾಗಿ ಬೆಂಬಲಿಸುವುದು, ಆ ವಿಷಯದಲ್ಲಿ ರಾಜಕೀಯ ಮಾಡುವುದು ಹೇಯ ಕೃತ್ಯ. ಈ ವಿಚಾರದಲ್ಲಿ ರಾಜಕೀಯ ಮಾಡುವ ಕುಮಾರಸ್ವಾಮಿ ಅಂತಹ ನಾಲಾಯಕ್, ಅಯೋಗ್ಯನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ವಾ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್  ಕಿಡಿಕಾರಿದರು .

ಗಂಗಾವತಿ ತಾಲೂಕಿನ ಅಂಜನಾದ್ರಿಗೆ ಆಗಮಿಸಿದ್ದ ಮುತಾಲಿಕ್ ಅವರು ಕುಮಾರಸ್ವಾಮಿ ಹೇಳಿಕೆಗೆ  ಪ್ರತಿಕ್ರಿಯಿಸಿ, ಉಗ್ರರ ವಿಚಾರದಲ್ಲ ರಾಜಕೀಯ ಮಾಡೋದು ಸರಿಯಲ್ಲ.  ಅದು ಆದಿತ್ಯ ರಾವ್ ಇರಬಹುದು, ಅಬ್ದುಲ್ ಇರಬಹುದು.  ಯಾರೇ ತಪ್ಪು ಮಾಡಿದರೂ ಅವರಿಗೆ ಕಾನೂನು ಶಿಕ್ಷೆ ಕೊಡುತ್ತದೆ ಎಂದು ಹೇಳಿದರು

ಪೊಲೀಸ್ ಅಧಿಕಾರಿಗಳ  ವಿರುದ್ಧ ಕುಮಾರಸ್ವಾಮಿ ಅವರು  ಬಹಳ ಅಸಹ್ಯವಾಗಿ ಮಾತನಾಡಿದ್ದಾರೆ.  ಕರ್ನಾಟಕಕ್ಕೆ ನಾಲಾಯಕ್, ಅಯೋಗ್ಯನನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದ್ವಾ ಎಂದು ಜನ ಮಾತನಾಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ಭಯೋತ್ಪಾದಕರನ್ನ ಪೋಷಣೆ ಮಾಡ್ತಿವೆ. ಆದರೆ ಬಿಜೆಪಿ ಸರ್ಕಾರ ಭಯೋತ್ಪಾದಕರನ್ನ ಒದ್ದು ಒಳಗೆ ಹಾಕ್ತಿದೆ ಎಂದರು.

 

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

 • ಪ್ರಮುಖ ಸುದ್ದಿ

  ಭಾನುವಾರ ರಾಶಿ ಭವಿಷ್ಯ

  By

  ಈ ರಾಶಿಯವರಿಗೆ ಆಕಸ್ಮಿಕ ಹಣ ಲಾಭ ಗಳಿಸುವ ಸಾಧ್ಯತೆ ಇದೆ! ಉದ್ಯೋಗದಲ್ಲಿ ಅಡಚಣೆ ಸಂಭವ! ಭಾನುವಾರರಾಶಿ ಭವಿಷ್ಯ -ಮೇ-16,2021 ಸೂರ್ಯೋದಯ: 05:52...

 • ದಾವಣಗೆರೆ

  ದಾವಣಗೆರೆ: ಮೇ. 20ಕ್ಕೆ ಭದ್ರಾ ನಾಲೆ ನೀರು ಸ್ಥಗಿತ

  By

  ದಾವಣಗೆರೆ: ಭದ್ರಾ ಜಲಾಶಯದಿಂದ ನೀರು ಸ್ಥಗಿತಗೊಳಿಸುವ ನಿರ್ಧಾರವನ್ನು ಕಾಡಾ ಮುಂದೂಡಿ, ಮೇ.20 ರವರೆಗೆ ನೀರು ಹರಿಸಲು ನಿರ್ಧರಿಸಿದೆ ಎಂದು ಭದ್ರಾ ಕಾಡಾ...

 • ಪ್ರಮುಖ ಸುದ್ದಿ

  ಶನಿವಾರ ರಾಶಿ ಭವಿಷ್ಯ

  By

  ಈ ರಾಶಿಯವರಿಗೆ ಕುಟುಂಬದೊಂದಿಗೆ ವಿರಸ ಮನಸ್ತಾಪ ಕಂಡುಬರಲಿದೆ! ಹಣಕಾಸಿನ ತೊಂದರೆ ನಿವಾರಣೆಯಾಗಲಿದೆ! ಶನಿವಾರ ರಾಶಿ ಭವಿಷ್ಯ-ಮೇ-15,2021 ಸೂರ್ಯೋದಯ: 05:53 AM, ಸೂರ್ಯಸ್ತ:...

 • ಪ್ರಮುಖ ಸುದ್ದಿ

  ಶುಕ್ರವಾರ ರಾಶಿ ಭವಿಷ್ಯ

  By

  ಶುಕ್ರವಾರ ರಾಶಿ ಭವಿಷ್ಯ ಮೇ-14,2021 ಪರಶುರಾಮ ಜಯಂತಿ , ಅಕ್ಷಯ ತೃತೀಯಾ , ಬಸವ ಜಯಂತಿ ಸೂರ್ಯೋದಯ: 05:53 AM, ಸೂರ್ಯಸ್ತ:...

 • ಪ್ರಮುಖ ಸುದ್ದಿ

  ಗುರುವಾರದ ರಾಶಿ ಭವಿಷ್ಯ

  By

  ಈ ರಾಶಿಯವರ ಪತಿ-ಪತ್ನಿಯ ದುರಹಂಕಾರದಿಂದ ನಿಮ್ಮ ಭವಿಷ್ಯಕ್ಕೆ ತೊಂದರೆ! ಉದ್ಯೋಗದಲ್ಲಿ ಕಾಯಂ ಆಗುವ ಸಾಧ್ಯತೆ! ಗುರುವಾರ ರಾಶಿ ಭವಿಷ್ಯ-ಮೇ-13,2021 ಸೂರ್ಯೋದಯ: 05:53...

 • ಪ್ರಮುಖ ಸುದ್ದಿ

  ರಾಜ್ಯದಲ್ಲಿಂದು 39,998 ಕೊರೊನಾ ಪಾಸಿಟಿವ್; 517 ಸಾವು

  By

  ಬೆಂಗಳೂರು: ರಾಜ್ಯದಲ್ಲಿಂದು 39998 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, 517 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿಂದು 34752 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ 1440621...

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top