Connect with us

Dvg Suddi-Kannada News

ಹರಪನಹಳ್ಳಿ ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾಗಿ ರಾಜಕುಮಾರ್ ಆಯ್ಕೆ

ಹರಪನಹಳ್ಳಿ

ಹರಪನಹಳ್ಳಿ ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾಗಿ ರಾಜಕುಮಾರ್ ಆಯ್ಕೆ

ಡಿವಿಜಿ ಸುದ್ದಿ, ಹರಪನಹಳ್ಳಿ:

 ತಾಲ್ಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾಗಿ ಉಚ್ಚoಗಿದುರ್ಗದ ಕ್ಷೇತ್ರದಿಂದ  ರಾಜಕುಮಾರ್ ಆಯ್ಕೆಯಾಗಿದ್ಧಾರೆ.

2020-21 ನೇ ಸಾಲಿನ ಬ್ಯಾಂಕ್ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು ಉಚ್ಚoಗಿದುರ್ಗ ಕ್ಷೇತ್ರದಿಂದ ಆಯ್ಕೆಯಾದ ರಾಜ್ ಕುಮಾರ್ ಉಚ್ಚoಗೆಮ್ಮನ ದೇವಸ್ಥನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.  ನಂತರ ಗ್ರಾಮದ ಕಾಂಗ್ರೆಸ್ ಮುಖಂಡರು ಹೂವಿನಹಾರ ಹಾಕಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತಳವಾರ ಮಂಜಪ್ಪ,ಅಂಜಿನಪ್ಪ,ಶಿವಕುಮಾರ್ ಸ್ವಾಮಿ, ಎಸ್ ಹಾಲಪ್ಪ, ಬಸವನಗೌಡ್ರು, ಹನುಮಂತಪ್ಪ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top