Connect with us

Dvg Suddi-Kannada News

ಗಜಕೇಸರಿ ಯೋಗ ಬಗ್ಗೆ ನಿಮಗೆ ಎಷ್ಟು ಗೊತ್ತು..?

ಪ್ರಮುಖ ಸುದ್ದಿ

ಗಜಕೇಸರಿ ಯೋಗ ಬಗ್ಗೆ ನಿಮಗೆ ಎಷ್ಟು ಗೊತ್ತು..?

ಸೋಮಶೇಖರ್B.Sc

ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು.

Mob.93534 88403

ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು ‘ಗಜಕೇಸರಿಯೋಗ” ಅಥವಾ “ಕೇಸರಿ ಯೋಗ” ಎಂದು ಕರೆಯುದುಂಟು. ಇಲ್ಲಿ ಗಜ ಎಂದರೆ ಆನೆ, ಕೇಸರಿ ಎಂದರೆ ಸಿಂಹ ಎಂದರ್ಥ. ಈ ಎರಡೂ  ಪ್ರಾಣಿಗಳು ಹೇಗೆ ಶಕ್ತಿಶಾಲಿ ಇರುತ್ತವೆಯೋ ಅದೇ ತರಹ ಗಜಕೇಸರಿ ಯೋಗ ಇದ್ದವರು ಕೂಡ ಶಕ್ತಿಶಾಲಿ, ಬುದ್ಧಿಶಾಲಿಗಳಾಗಿರುತ್ತಾರೆ.

ಕುಂಡಲಿಯಲ್ಲಿ ಗುರು ಮತ್ತು ಚಂದ್ರ ಒಂದೇ ಸ್ಥಾನದಲ್ಲಿದ್ದರೆ, ಅಥವಾ ಚಂದ್ರನ ಕೇಂದ್ರ ಸ್ಥಾನದಲ್ಲಿ ಗುರು ಗ್ರಹವಿದ್ದರೆ ಆಗ ಗಜಕೇಸರಿಯೋಗ ಪ್ರಾಪ್ತಿ ಆಗುತ್ತದೆ.

ಗುರುಗ್ರಹವು_ ಸಂತಾನ, ಅದೃಷ್ಟ, ಜನಪ್ರಿಯತೆ, ಜ್ಞಾನ, ಐಶ್ವರ್ಯ,  ಭಾಗ್ಯವನ್ನು ಪ್ರಾಪ್ತಿ ಮಾಡುತ್ತಾನೆ.ಚಂದ್ರ ಗ್ರಹ, ಅಭಿವೃದ್ಧಿ, ಸಂತೋಷ, ಸಮ್ಮೋಹಕ, ಮೃದುಭಾಷಿ, ಮನಸ್ಸಿನಕಾರಕ ನು ಆಗಿರುತ್ತಾನೆ.ಆದ್ದರಿಂದ ಒಂದೇ ರಾಶಿ ಮನೆಯಲ್ಲಿ ಎರಡು ಗ್ರಹಗಳು ಬರುವುದರಿಂದ 2 ಗ್ರಹದ ಫಲಗಳನ್ನು ಯಾರ ಜಾತಕದಲ್ಲಿ ಇರುತ್ತದೆಯೋ ಅವರು ಯೋಗ ಫಲ ಅನುಭವಿಸುತ್ತಾರೆ.

ಧನಸ್ಸು, ಮೀನ ,ವೃಷಭ ,ಕಟಕ ರಾಶಿಯವರಿಗೆ  ಗಜಕೇಸರಿ ಯೋಗ ಇದ್ದರೆ ಅಂತವರು ಅನೇಕ ಧಾರ್ಮಿಕ ಕಾರ್ಯ, ದೇವತಾ ಪ್ರತಿಷ್ಠಾಪನೆ, ದೇವದರ್ಶನ ಮಾಡುತ್ತಾ ಇರುತ್ತಾರೆ.

ಕುಂಭ ,ವೃಶ್ಚಿಕ ರಾಶಿಯವರಿಗೆ ಯೋಗ ಇದ್ದರೆ, ಅವರು ಅಖಂಡ ಸಾಮ್ರಾಜ್ಯವನ್ನು ಅಧಿಕಾರ ಚಲಾಯಿಸುವ ಪ್ರಸಂಗ ಬರುತ್ತದೆ. ಅದರ ಅರ್ಥ ಉನ್ನತ ಪದವಿ ಸ್ಥಾನ, ರಾಜಕೀಯ ,ಕೆಎಎಸ್, ಐಎಎಸ್, ಐಪಿಎಸ್, ಅಧಿಕಾರಿಗಳ ಆಗಿ ಬಾಳುವ ಅವಕಾಶ ಬರುತ್ತದೆ.

 

ಶ್ರೀ ಸೋಮಶೇಖರ್B.Sc

ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.

Mob.93534 88403

 

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top