Connect with us

Dvgsuddi Kannada | online news portal | Kannada news online

1 ಸಾವಿರ ಆಹಾರ ಕಿಟ್ ವಿತರಿಸಿದ ಕಾಂಗ್ರೆಸ್ ಮುಖಂಡ ಶಿವಗಂಗಾ ಶ್ರೀನಿವಾಸ್

ಪ್ರಮುಖ ಸುದ್ದಿ

1 ಸಾವಿರ ಆಹಾರ ಕಿಟ್ ವಿತರಿಸಿದ ಕಾಂಗ್ರೆಸ್ ಮುಖಂಡ ಶಿವಗಂಗಾ ಶ್ರೀನಿವಾಸ್

ಡಿವಿಜಿ ಸುದ್ದಿ, ದಾವಣಗೆರೆ: ಲಾಕ್ ಡೌನ್ ನಿಂದ  ಬಡವರು, ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ಜೀವನ ತುಂಬಾ ಕಷ್ಟಕರವಾಗಿದೆ. ಇದನ್ನು ಮನಗೊಂಡ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಶಿವಗಂಗಾ ಶ್ರೀನಿವಾಸ್  ಅವರು ವೈಯಕ್ತಿಕವಾಗಿ 27ನೇ ವಾರ್ಡ್ ನ ಬಡಕುಟುಂಬಗಳಿಗೆ 1 ಸಾವಿರ ದಿನಬಳಕೆ ವಸ್ತುಗಳ ಆಹಾರ ಕಿಟ್ , ಮಾಸ್ಕ್ , ಸ್ಯಾನಿಟೈಸರ್ ವಿತರಿಸಿದರು.

ಈ ಸಂದರ್ಭದಲ್ಲಿ ಜಯಪ್ರಕಾಶ ಗೌಡ, ರಂಗಸ್ವಾಮಿ, ನಾಗರಾಜ್ ಕಬ್ಬಡ್ಡಿ, ಶಿವಾನಂದ್ ಉಪಸ್ಥಿತರಿದ್ದರು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ. ಎಲ್.ಹರೀಶ್ ಬಸಾಪುರ ತಿಳಿಸಿದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top