Connect with us

Dvg Suddi-Kannada News

ದಿನ ಭವಿಷ್ಯ

ಪ್ರಮುಖ ಸುದ್ದಿ

ದಿನ ಭವಿಷ್ಯ

ಶುಭ ಶುಕ್ರವಾರ-ಮೇ-01,2020 ರಾಶಿ ಭವಿಷ್ಯ

ಸೂರ್ಯೋದಯ: 06:02, ಸೂರ್ಯಸ್ತ: 18:31
ಶಾರ್ವರಿ ನಾಮ ಸಂವತ್ಸರ
ವೈಶಾಖ ಮಾಸ ,ಉತ್ತರಾಯಣ

ತಿಥಿ: ಅಷ್ಟಮೀ – 13:26 ವರೆಗೆ
ನಕ್ಷತ್ರ: ಆಶ್ಲೇಷ – 25:05+ ವರೆಗೆ

ಯೋಗ: ಗಂಡ – 17:59 ವರೆಗೆ
ಕರಣ: ಬವ – 13:26 ವರೆಗೆ ಬಾಲವ – 24:35+ ವರೆಗೆ

ದುರ್ಮುಹೂರ್ತ: 08:30 – 09:30ದುರ್ಮುಹೂರ್ತ : 12:30 – 13:30

ರಾಹು ಕಾಲ: 10:30 – 12:00
ಯಮಗಂಡ: 15:00- 16:30
ಗುಳಿಕ ಕಾಲ: 07:30 – 09:00

ಅಮೃತಕಾಲ: 23:30 – 25:00
ಅಭಿಜಿತ್ ಮುಹುರ್ತ: 11:30 – 12:30

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು
Mob.93534 88403

ಮೇಷ ರಾಶಿ:
ಮಕ್ಕಳ ವಿವಾಹ ಕಾರ್ಯಕ್ರಮ ನಿಶ್ಚಯ. ಮನೆ ಕಟ್ಟುವ ವಿಚಾರ ಯಶಸ್ಸು.
ಪಿತೃ ವರ್ಗದವರಿಂದ ಧನಸಹಾಯ ಮಾಡಲಿದ್ದಾರೆ. ಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ಮನಸ್ತಾಪ. ಪತ್ನಿಯೊಂದಿಗೆ ವಿರೋಧ ಮನೋಭಾವ. ಕೌಟುಂಬಿಕ ಕಲಹಗಳಿಂದ ನಿಂತ ಕೆಲಸ. ಕಷ್ಟ ಸಮಯದಲ್ಲಿ ಬೇಜವಾಬ್ದಾರಿತನ ವರ್ತನೆ. ವ್ಯಾಪಾರದಲ್ಲಿ ನಿರಾಸಕ್ತಿ. ಪ್ರೇಮಿಗಳ ಕಚ್ಚಾಟ, ತಿಕ್ಕಾಟ ಮುಂದುವರೆಯುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ವೃಷಭ ರಾಶಿ
ಉದ್ಯೋಗದಲ್ಲಿ ಜವಾಬ್ದಾರಿ ಅಧಿಕವಾಗಿ ಮಾನಸಿಕ ಕಿರಿಕಿರಿ. ಪತ್ನಿಯ ಸಂಬಂಧಿಕರ ಕಡೆಯಿಂದ ಧನಸಹಾಯ. ಹಳೆ ಗಾಯಗಳಿಂದ ತೊಂದರೆ. ಹೊಸ ವ್ಯಾಪಾರ ಒಪ್ಪಂದಗಳನ್ನು ಮುಂದೂಡಿ. ಈಗ ಇರುವ ಉದ್ಯೋಗದಲ್ಲಿ ಮುಂದುವರೆಯಿರಿ. ಮಕ್ಕಳ ಮದುವೆ ಚಿಂತನೆ ಸಮಸ್ಯೆ ಕಾಡಲಿದೆ. ಪ್ರೇಮಿಗಳ ಮನಸ್ತಾಪ. ಶ್ರೀ ದುರ್ಗಾದೇವಿ ಆರಾಧನೆಯಿಂದ ಶುಭಫಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಮಿಥುನ ರಾಶಿ
ಶತ್ರುಗಳು ನಿಯಂತ್ರಣದಲ್ಲಿ ಇದ್ದರೂ ನಿಮ್ಮ ಮಾನಸಿಕ ವೇದನೆ, ಭಯ ಸೃಷ್ಟಿ. ಪತ್ನಿ ಆರೋಗ್ಯ ತೊಂದರೆ. ಸ್ನೇಹಿತರೊಂದಿಗೆ ಸಾಮರಸ್ಯ. ವೃತ್ತಿಯಲ್ಲಿ ಒತ್ತಡದ ಬೇಸರ. ಸ್ಟೇಷನರಿ, ಕಂಪ್ಯೂಟರ್, ಮೊಬೈಲ್ ವ್ಯಾಪಾರಸ್ಥರಿಗೆ ಅನಾನುಕೂಲ. ಮಕ್ಕಳಿಂದ ಸಂತೋಷದ ಸುದ್ದಿ.ಕೆಲವರಿಗೆ ಸಂತಾನಭಾಗ್ಯ. ವಿವಾಹ ಪ್ರಯತ್ನಗಳಲ್ಲಿ ಅನುಕೂಲ. ಸರಕಾರಿ ಉದ್ಯೋಗ ಪ್ರಯತ್ನಿಸುವವರಿಗೆ ಶುಭಫಲ. ಪ್ರೇಮಿಗಳ ವೇದನೆ ಮತ್ತು ಪ್ರಾಯಶ್ಚಿತ್ತ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಕರ್ಕಾಟಕ ರಾಶಿ
ದೇವ ದರ್ಶನದಿಂದ ಮಾನಸಿಕ ನೆಮ್ಮದಿ ಲಭಿಸಲಿದೆ. ವೈಭವದ ವಸ್ತು ಖರೀದಿಗೆ ಹಣ ಖರ್ಚು ಬೇಡ. ಹಿರಿಯರಿಂದ ಸ್ವಲ್ಪ ಧನಸಹಾಯ .ವೈರಿಗಳ ಕಿರಿಕಿರಿ ಮುಂದುವರೆಯುತ್ತದೆ. ಕೆಲವರಿಗೆ ಪರಸ್ತ್ರೀoದ ತೊಂದರೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಿ. ಉದ್ಯೋಗ ಹುಡುಕಾಟ ಮಾಡುವವರಿಗೆ ಸ್ನೇಹಿತರ ಕಡೆಯಿಂದ ಶುಭದಾಯಕ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಸಿಂಹರಾಶಿ
ನಿಮ್ಮ ವ್ಯಾಪಾರದಿಂದ ಲಾಭ ವಂಶ ದ್ವಿಗುಣವಾಗುತ್ತದೆ. ಕೃಷಿಕರಿಗೆ ತಾಳ್ಮೆಯಿಂದ ಲಾಭದಾಯಕ. ತಮ್ಮ ಉದರ, ಶೀತಬಾಧೆ ,ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಕಂಡುಬರುತ್ತದೆ, ಸರಿಯಾಗಿ ವೈದ್ಯರ ಸಲಹೆ ಪಡೆಯಿರಿ. ತಾವು ಏಕಾಂಗಿತನದ ಹೋರಾಟ. ಕೋರ್ಟು ಕಚೇರಿ ಕೆಲಸಗಳಲ್ಲಿ ಜಯ. ನವ ದಂಪತಿಗಳಲ್ಲಿ ಸರಸ ಸಾಮರಸ್ಯ ಅಧಿಕ. ನವದಂಪತಿಗಳಿಗೆ ಸಂತಾನದ ಸುದ್ದಿ. ಪ್ರೇಮಿಗಳ ವಿರಸ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಕನ್ಯಾ ರಾಶಿ
ವ್ಯಾಪಾರದಲ್ಲಿ ತೀವ್ರ ಹಣಕಾಸಿನ ಸಂಕಟ. ಸಾಲದ ಬಾಧೆ ಕಂಡುಬರುತ್ತದೆ.ಪತಿ-ಪತ್ನಿ ಜಗಳ ಅಧಿಕವಾಗುವುದು. ಮಕ್ಕಳ ವಿಷಯವಾಗಿ ಬೇರೊಬ್ಬರ ಕಡೆಯಿಂದ ಅವಮಾನ.ತಾಯಿ ಅನಾರೋಗ್ಯ. ವ್ಯಾಪಾರದಲ್ಲಿ ಹಾನಿ ಕಂಡುಬರುತ್ತದೆ. ಅಧಿಕಾರಿಗಳ ಕಿರಿಕಿರಿಯಿಂದ ಮನಸ್ಸಿಗೆ ಬೇಸರ. ಪ್ರೀತಿ-ಪ್ರೇಮದ ವಿಷಯವಾಗಿ ಅವಮಾನ ಅಧಿಕವಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ತುಲಾ ರಾಶಿ
ಮಾತಾ ಪಿತೃ ಅನಾರೋಗ್ಯ ಚಿಂತನೆ. ಹಿರಿಯರ ಆರೋಗ್ಯಕ್ಕಾಗಿ ಹಣ ಖರ್ಚು. ದೂರದ ಪ್ರಯಾಣ ಬೇಡ. ಅಧ್ಯಾತ್ಮಕ ಧಾರ್ಮಿಕ ಪೂಜೆಯಿಂದ ಸಂತೃಪ್ತಿ ಸಿಗಲಿದೆ. ಪ್ರೇಮಿಗಳ ಮದುವೆ ಬಿನ್ನಾಭಿಪ್ರಾಯ ಶುರು. ಸಂಬಂಧಿಕರ ಕಡೆಯಿಂದ ಕಿರಿಕಿರಿ. ಸಾಲಗಾರರಿಂದ ಕಿರಿಕಿರಿ. ಹೊಸ ವಾಹನ ಖರೀದಿ ಮುಂದೂಡುವುದು ಒಳಿತು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ವೃಶ್ಚಿಕ ರಾಶಿ
ಪ್ರೇಮಿಗಳಲ್ಲಿ ಬಿನ್ನಾಭಿಪ್ರಾಯ ಮಧ್ಯಸ್ಥಿಕೆ ಜನರಿಂದ. ಸಮಾಜದಲ್ಲಿ ಜಯ ನಿಮ್ಮದು. ಹೊಸ ವಾಹನ ಖರೀದಿ ಪ್ರಯತ್ನ. ಹಿರಿಯರ ಆರೋಗ್ಯ ತೊಂದರೆ ಮುಂದುವರಿಕೆ. ವ್ಯಾಪಾರದಲ್ಲಿ ಕೊಂಚ ನೆಮ್ಮದಿ ಸಿಗಲಿದೆ. ಸ್ನೇಹಿತರಿಂದ ಸಿಹಿಸುದ್ದಿ. ಕೆಲಸಕಾರ್ಯಗಳಲ್ಲಿ ಒತ್ತಡ ಕಡಿಮೆಯಾಗುವುದು. ಬೇರೆ ಉದ್ಯಮ ಪ್ರಾರಂಭ ಬೇಡ. ನಿಮ್ಮ ಮನೆಗೆ ಹೊಸ ಸದಸ್ಯ ಸೇರ್ಪಡೆ. ಶೇರು ಮಾರುಕಟ್ಟೆಯಲ್ಲಿ ಹಾನಿ. ಪತಿ-ಪತ್ನಿ ಕದನ ವಿಕೋಪಕ್ಕೆ ತಿರುಗುವ ಸಾಧ್ಯತೆ ತಾವು ಶಾಂತತೆ ಕಾಪಾಡಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಧನಸು ರಾಶಿ
ದೂರದಿಂದ ಬಂಧುಗಳ ಸಮಾಗಮ. ಯುವಕರಿಗೆ ಯುವತಿಯರಿಗೆ ವಿವಾಹ ಯೋಗ ಕೂಡಿ ಬರಲಿದೆ. ಸರಕಾರಿ ಉದ್ಯೋಗ ಪ್ರಯತ್ನ ಮಾಡುವವರಿಗೆ ಸಿಹಿಸುದ್ದಿ ಕೇಳುವಿರಿ. ಆಭರಣ ವ್ಯಾಪಾರಿಗಳಿಗೆ ಪ್ರಗತಿ. ಕಂಪ್ಯೂಟರ್ ಮತ್ತು ಬಿಡಿಭಾಗ ವ್ಯಾಪಾರಿಗಳಿಗೆ ಮಂದಗತಿಯಲ್ಲಿ ಅನುಕೂಲ. ಮನೆಯಲ್ಲಿ ಶುಭ ಕಾರ್ಯಗಳು ಜರುಗುವವು. ಮಕ್ಕಳೊಂದಿಗೆ ಸಂತೋಷ ಅನುಭವಿಸುವಿರಿ. ಪತಿಪತ್ನಿಯರಲ್ಲಿ ಸರಸ-ಸಲ್ಲಾಪ ಅಧಿಕವಾಗುವುದು. ಸಂತಾನ ಭಾಗ್ಯ ಲಭಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಮಕರ ರಾಶಿ
ನಿಮ್ಮ ಆರೋಗ್ಯದಲ್ಲಿ ಏರುಪೇರು. ವಾಯು ಸಂಬಂಧಿಸಿದ ರೋಗದಿಂದ ಕಿರಿಕಿರಿ ,ಆಸ್ಪತ್ರೆಗೆ ಹಣ ವ್ಯಯ. ಮಕ್ಕಳ ಆರೋಗ್ಯದಲ್ಲಿ ತೊಂದರೆ. ಬಂಧುವರ್ಗದವರು ಸ್ನೇಹಿತರೊಂದಿಗೆ ಅನಾವಶ್ಯಕವಾಗಿ ಜಗಳ ವಾದವಿವಾದಗಳು ಬರುವವು. ಪ್ರೇಮಿಗಳು ದುಡುಕಿನ ನಿರ್ಧಾರದಿಂದ ಪ್ರಾಯಶ್ಚಿತ್ತ ಅನುಭವಿಸುವಿರಿ. ಸಾಲಭಾದೆಯಿಂದ ತಕ್ಕಮಟ್ಟಿಗೆ ಋಣಮುಕ್ತಿ ಆಗುವಿರಿ. ಮಾಡುವ ಉದ್ಯೋಗದಲ್ಲಿ ಮುಂದುವರಿಸಿರಿ ನೆಮ್ಮದಿ ಕಾಣಿರಿ. ಪತಿ ಪತ್ನಿಯರ ಮಧ್ಯೆ ಭಿನ್ನಾಭಿಪ್ರಾಯ ಮಧ್ಯಸ್ಥಿಕೆ ಜನರಿಂದ ಬರುವುದು. ಸಹೋದ್ಯೋಗಿಗಳಿಂದ ಮನಸ್ತಾಪ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಕುಂಭ ರಾಶಿ
ವ್ಯಾಪಾರದಲ್ಲಿನ ಕಷ್ಟಗಳು ನಿಧಾನವಾಗಿ ಕರಗುತ್ತವೆ. ಪಿತ್ರಾರ್ಜಿತ ಆಸ್ತಿ ಸಮಸ್ಯೆ ನಿವಾರಣೆಯಾಗಿ ಸಮಾಧಾನವಾಗಿ ಇದ್ದರೆ ದಕ್ಕುತ್ತದೆ. ನಿಮ್ಮ ದುಡ್ಡು ನಿಮಗೆ ಬರಲು ಹರಸಾಹಸ ಪಡುವಿರಿ. ಕೃಷಿ ಚಟುವಟಿಕೆ ವ್ಯವಹಾರಗಳು ಮಾಡುವವರಿಗೆ ಲಾಭ. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಡುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಹಳೆಯ ಬಾಕಿ ಗಳಲ್ಲಿ ಸ್ವಲ್ಪ ಲಾಭಾಂಶ ಬರುತ್ತದೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಗಣಿ ಉದ್ಯೋಗದ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಗುತ್ತಿಗೆದಾರರಿಗೆ ಸರಕಾರದಿಂದ ಬರಬೇಕಾಗಿದ್ದ ಬಾಕಿ ಹಣದಲ್ಲಿ ಸ್ವಲ್ಪ ಪ್ರಗತಿ ಕಾಣುವಿರಿ. ವಿದೇಶದಲ್ಲಿ ಇದ್ದವರಿಗೆ ನರಳಾಟ. ಸಂಗಾತಿಗೆ ತವರಿನಿಂದ ಬರಬೇಕಾಗಿದ್ದ ಆಸ್ತಿಯ ಬಗ್ಗೆ ಮುನ್ಸೂಚನೆಗಳು ಕಾಣುವವು. ಪ್ರೇಮಿಗಳ ವಿವಾಹ ಕಾರ್ಯಕ್ಕೆ ಹಿರಿಯರ ಕಡೆಯಿಂದ ವಿರೋಧ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಮೀನ ರಾಶಿ
ಹಣಕಾಸಿನ ಪ್ರಗತಿ ನಿಧಾನವಾಗಿ ಪ್ರಗತಿ ಆಗುತ್ತದೆ.ಸಂಗಾತಿ ಆದಾಯದಲ್ಲಿ ಏರಿಕೆ. ಮನೆಯಲ್ಲಿ ಗೊತ್ತಾಗಿದ್ದ ಶುಭ ಕಾರ್ಯಕ್ರಮಗಳು ಸ್ವಲ್ಪ ವಿಳಂಬವಾಗಿ ಆಗುತ್ತವೆ. ವರ್ಗಾವಣೆ ಬಯಸುವವರಿಗೆ ಬೇಡವಾದ ಕ ಸ್ಥಳಕ್ಕೆ ವರ್ಗಾವಣೆ ಸಿಗುತ್ತದೆ. ನೀವು ಸಾಲ ಕೇಳುವುದರಲ್ಲಿ ವಿಳಂಬವಾಗುತ್ತದೆ. ಕುಟುಂಬ ಸದಸ್ಯರಿಗೆ ಶಸ್ತ್ರಚಿಕಿತ್ಸೆ ಸಂಭವ. ಸ್ತ್ರೀ ಉದ್ಯಮದಾರರರಿಗೆ ಲಾಭಾಂಶ ಹೆಚ್ಚುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ಏರುಪೇರುಗಳು ಆತಂಕ ಬೇಡ. ಸಂಗಾತಿಗಳ ಮಧ್ಯೆ ಭಿನ್ನಾಭಿಪ್ರಾಯ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top