Connect with us

Dvg Suddi-Kannada News

ದಿನ ಭವಿಷ್ಯ

ಪ್ರಮುಖ ಸುದ್ದಿ

ದಿನ ಭವಿಷ್ಯ

ಮಂಗಳವಾರ-ಮೇ-05,2020 ರಾಶಿ ಭವಿಷ್ಯ

ಸೂರ್ಯೋದಯ: 06:00, ಸೂರ್ಯಸ್ತ: 18:31
ಶಾರ್ವರಿ ನಾಮ ಸಂವತ್ಸರ
ವೈಶಾಖ ಮಾಸ ,ಉತ್ತರಾಯಣ

ತಿಥಿ: ತ್ರಯೋದಶೀ – 23:20 ವರೆಗೆ
ನಕ್ಷತ್ರ: ಹಸ್ತ – 16:38 ವರೆಗೆ

ಯೋಗ: ವಜ್ರ – 24:43+ ವರೆಗೆ
ಕರಣ: ಕೌಲವ – 13:07 ವರೆಗೆ ತೈತಲೆ – 23:20 ವರೆಗೆ

ದುರ್ಮುಹೂರ್ತ: 08:31 – 09:21ದುರ್ಮುಹೂರ್ತ : 23:07 – 23:53

ರಾಹು ಕಾಲ: 15:00- 16:30
ಯಮಗಂಡ: 09:00 – 10:30
ಗುಳಿಕ ಕಾಲ: 12:00 – 13:30

ಅಮೃತಕಾಲ: 11:10 – 12:40
ಅಭಿಜಿತ್ ಮುಹುರ್ತ: 11:50 – 12:40

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೇಷ ರಾಶಿ
ನಿಮ್ಮ ಪ್ರಯತ್ನಕ್ಕೆ ತಕ್ಕ ಫಲಸಿಗಲಿದೆ. ಚಿನ್ನಾಭರಣ ಖರೀದಿಗೆ ಉತ್ತಮ ದಿನ. ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಮೇಲಾಧಿಕಾರಿಗಳಿಂದ ಒಳ್ಳೆಯ ಪ್ರಶಂಸೆ ಪಡೆಯುವಿರಿ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗಲಿದೆ. ಮನೆಯಲ್ಲಿ ಮಕ್ಕಳ ಮದುವೆ, ಗೃಹಕಾರ್ಯ ವಿಜೃಂಭಣೆಯಿಂದ ನೆರವೇರಲಿದೆ. ಪ್ರೇಮಿಗಳಿಗೆ ಅನಾನುಕೂಲ ವಾತಾವರಣ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ವೃಷಭ ರಾಶಿ
ನಿಮ್ಮ ಉದ್ಯಮ ಕ್ಷೇತ್ರದಲ್ಲಿ ಮಂದಗತಿ ಪ್ರಗತಿ ಕಾಣಲಿದೆ. ನಿಮಗೆ ಹೊಸ ವ್ಯವಹಾರ ಕಾರ್ಯ ಪ್ರಾರಂಭ ಮಾಡಲು ಸ್ನೇಹಿತರ ಕಡೆಯಿಂದ ಸಹಕಾರ ಹಾಗೂ ಮಾರ್ಗದರ್ಶನ ಸಿಗಲಿದೆ. ದಿನಿಸಿ ವ್ಯಾಪಾರಸ್ಥರಿಗೆ ಉತ್ತಮ ಲಾಭ. ಗುತ್ತಿಗೆ ಕೆಲಸ ನಿರ್ವಹಿಸುವವರಿಗೆ ಹೆಚ್ಚಿನ ಕೆಲಸಗಳು ದೊರೆತು ಕಾರ್ಯಬಾಹುಳ್ಯ ಹೆಚ್ಚಳ ಆಗಲಿದೆ. ದೇವತಾಕಾರ್ಯಗಳು ದರ್ಶನ ಪಡೆಯುವಿರಿ. ಹೊಸ ಮನೆ ಕಟ್ಟುವ ವಿಚಾರಕ್ಕೆ ಚಿಂತನೆ ಮಾಡಲಿದ್ದೀರಿ. ಪ್ರೇಮಿಗಳ ಮನಸ್ತಾಪ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಮಿಥುನ ರಾಶಿ
ನಿಮ್ಮ ವ್ಯವಹಾರ ಕಾರ್ಯಗಳು ಚುರುಕುಗೊಳ್ಳಲಿದೆ. ಮನೋರಂಜನೆ ಬೇಡ ವಾಸ್ತವದ ಬಗ್ಗೆ ಗಮನ ಹರಿಸುವುದು ಉತ್ತಮ. ಆರ್ಥಿಕಸ್ಥಿತಿ ಯಥಾವತ್ ಮುಂದುವರೆಯಲಿದೆ. ಕುಟುಂಬದಲ್ಲಿ ಮಧುರ ಕ್ಷಣಗಳನ್ನು ಅನುಭವಿಸುವಿರಿ. ಹಿರಿಯರೊಂದಿಗೆ ವಾದ ವಿವಾದಗಳಿಗೆ ಮುಂದಾಗದಿರುವುದು ಒಳಿತು. ಕೆಲಸದಲ್ಲಿ ಒತ್ತಡಗಳು ಕಡಿಮೆಯಾಗಲಿವೆ. ರಾಜಕೀಯ ಕ್ಷೇತ್ರದಲ್ಲಿ ಇರುಸುಮುರುಸು ಉಂಟಾಗಿ ಗೊಂದಲಮಯ ವಾತಾವರಣ ಎದುರಿಸುವ ಪ್ರಸಂಗ ಬರುವುದು. ಗೃಹ ನಿರ್ಮಾಣ ಸಾಮಗ್ರಿಗಳ ಬೇಡಿಕೆ ಹಾಗೂ ಹೆಚ್ಚಿನ ಲಾಭ. ಉದ್ಯೋಗ ಹುಡುಕಾಟ ಮಾಡುವವರಿಗೆ ಶುಭದಾಯಕ. ಪ್ರೇಮಿಗಳಿಗೆ ಹಿರಿಯರ ಕಡೆಯಿಂದ ವಿರೋಧ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಕರ್ಕಾಟಕ ರಾಶಿ
ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದಲ್ಲಿ ಹೆಚ್ಚಿನ ಪ್ರಗತಿ. ದೂರ ಪ್ರಯಾಣ ಬೇಡವೇ ಬೇಡ. ಗೃಹ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲಿದೆ. ಅಲಂಕಾರಿಕ ವಸ್ತುಗಳ ತಯಾರಿಕೆ ವಿದೇಶಗಳಿಂದಲೂ ಬೇಡಿಕೆ. ಮಕ್ಕಳ ವಿವಾಹ ಕಾರ್ಯ ಚಿಂತನೆ. ಹಳಸಿಹೋದ ಸಂಬಂಧ ಮರು ಸಂಬಂಧ ಬೆಳೆಯುವ ಸಾಧ್ಯತೆ. ನಿಮ್ಮ ಆರೋಗ್ಯದಲ್ಲಿ ಗಮನವಿರಲಿ. ತುಂಬಾ ದಿನದಿಂದ ಬಾಕಿ ಇರುವ ಕೆಲಸಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ. ಹೆಂಡತಿಯ ಸಂಬಂಧಿಕರಿಂದ ಸಹಾಯಾಸ್ತ ಸಿಗಲಿದೆ. ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆ.ಹಿರಿಯರ ಆರೋಗ್ಯದ ಬಗ್ಗೆ ಗಮನ ಅಗತ್ಯ. ಪ್ರೇಮಿಗಳಿಗೆ ಮಧ್ಯಸ್ಥಿಕೆ ಜನರಿಂದ ಮನಸ್ತಾಪ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಸಿಂಹ ರಾಶಿ
ಹಣಕಾಸಿನ ಪ್ರಗತಿ ನಿಧಾನವಾಗಿ ಪ್ರಗತಿ ಆಗುತ್ತದೆ.ಸಂಗಾತಿ ಆದಾಯದಲ್ಲಿ ಏರಿಕೆ. ಮನೆಯಲ್ಲಿ ಗೊತ್ತಾಗಿದ್ದ ಶುಭ ಕಾರ್ಯಕ್ರಮಗಳು ಸ್ವಲ್ಪ ವಿಳಂಬವಾಗಿ ಆಗುತ್ತವೆ. ವರ್ಗಾವಣೆ ಬಯಸುವವರಿಗೆ ಬೇಡವಾದ ಕ ಸ್ಥಳಕ್ಕೆ ವರ್ಗಾವಣೆ ಸಿಗುತ್ತದೆ. ನೀವು ಸಾಲ ಕೇಳುವುದರಲ್ಲಿ ವಿಳಂಬವಾಗುತ್ತದೆ. ಕುಟುಂಬ ಸದಸ್ಯರಿಗೆ ಶಸ್ತ್ರಚಿಕಿತ್ಸೆ ಸಂಭವ. ಸ್ತ್ರೀ ಉದ್ಯಮದಾರರರಿಗೆ ಲಾಭಾಂಶ ಹೆಚ್ಚುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ಏರುಪೇರುಗಳು ಆತಂಕ ಬೇಡ. ಸಂಗಾತಿಗಳ ಮಧ್ಯೆ ಭಿನ್ನಾಭಿಪ್ರಾಯ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಕನ್ಯಾ ರಾಶಿ
ವ್ಯಾಪಾರದಲ್ಲಿನ ಕಷ್ಟಗಳು ನಿಧಾನವಾಗಿ ಕರಗುತ್ತವೆ. ಪಿತ್ರಾರ್ಜಿತ ಆಸ್ತಿ ಸಮಸ್ಯೆ ನಿವಾರಣೆಯಾಗಿ ಸಮಾಧಾನವಾಗಿ ಇದ್ದರೆ ದಕ್ಕುತ್ತದೆ. ನಿಮ್ಮ ದುಡ್ಡು ನಿಮಗೆ ಬರಲು ಹರಸಾಹಸ ಪಡುವಿರಿ. ಕೃಷಿ ಚಟುವಟಿಕೆ ವ್ಯವಹಾರಗಳು ಮಾಡುವವರಿಗೆ ಲಾಭ. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಡುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಹಳೆಯ ಬಾಕಿ ಗಳಲ್ಲಿ ಸ್ವಲ್ಪ ಲಾಭಾಂಶ ಬರುತ್ತದೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಗಣಿ ಉದ್ಯೋಗದ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಗುತ್ತಿಗೆದಾರರಿಗೆ ಸರಕಾರದಿಂದ ಬರಬೇಕಾಗಿದ್ದ ಬಾಕಿ ಹಣದಲ್ಲಿ ಸ್ವಲ್ಪ ಪ್ರಗತಿ ಕಾಣುವಿರಿ. ವಿದೇಶದಲ್ಲಿ ಇದ್ದವರಿಗೆ ನರಳಾಟ. ಸಂಗಾತಿಗೆ ತವರಿನಿಂದ ಬರಬೇಕಾಗಿದ್ದ ಆಸ್ತಿಯ ಬಗ್ಗೆ ಮುನ್ಸೂಚನೆಗಳು ಕಾಣುವವು. ಪ್ರೇಮಿಗಳ ವಿವಾಹ ಕಾರ್ಯಕ್ಕೆ ಹಿರಿಯರ ಕಡೆಯಿಂದ ವಿರೋಧ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ತುಲಾ ರಾಶಿ
ನಿಮ್ಮ ಆರೋಗ್ಯದಲ್ಲಿ ಏರುಪೇರು. ವಾಯು ಸಂಬಂಧಿಸಿದ ರೋಗದಿಂದ ಕಿರಿಕಿರಿ ,ಆಸ್ಪತ್ರೆಗೆ ಹಣ ವ್ಯಯ. ಮಕ್ಕಳ ಆರೋಗ್ಯದಲ್ಲಿ ತೊಂದರೆ. ಬಂಧುವರ್ಗದವರು ಸ್ನೇಹಿತರೊಂದಿಗೆ ಅನಾವಶ್ಯಕವಾಗಿ ಜಗಳ ವಾದವಿವಾದಗಳು ಬರುವವು. ಪ್ರೇಮಿಗಳು ದುಡುಕಿನ ನಿರ್ಧಾರದಿಂದ ಪ್ರಾಯಶ್ಚಿತ್ತ ಅನುಭವಿಸುವಿರಿ. ಸಾಲಭಾದೆಯಿಂದ ತಕ್ಕಮಟ್ಟಿಗೆ ಋಣಮುಕ್ತಿ ಆಗುವಿರಿ. ಮಾಡುವ ಉದ್ಯೋಗದಲ್ಲಿ ಮುಂದುವರಿಸಿರಿ ನೆಮ್ಮದಿ ಕಾಣಿರಿ. ಪತಿ ಪತ್ನಿಯರ ಮಧ್ಯೆ ಭಿನ್ನಾಭಿಪ್ರಾಯ ಮಧ್ಯಸ್ಥಿಕೆ ಜನರಿಂದ ಬರುವುದು. ಸಹೋದ್ಯೋಗಿಗಳಿಂದ ಮನಸ್ತಾಪ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ವೃಶ್ಚಿಕ ರಾಶಿ:
ಪಿತೃ ವರ್ಗದವರಿಂದ ಧನಸಹಾಯ ಮಾಡಲಿದ್ದಾರೆ. ಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ಮನಸ್ತಾಪ. ಪತ್ನಿಯೊಂದಿಗೆ ವಿರೋಧ ಮನೋಭಾವ. ಕೌಟುಂಬಿಕ ಕಲಹಗಳಿಂದ ನಿಂತ ಕೆಲಸ. ಕಷ್ಟ ಸಮಯದಲ್ಲಿ ಬೇಜವಾಬ್ದಾರಿತನ ವರ್ತನೆ. ವ್ಯಾಪಾರದಲ್ಲಿ ನಿರಾಸಕ್ತಿ. ಪ್ರೇಮಿಗಳ ಕಚ್ಚಾಟ, ತಿಕ್ಕಾಟ ಮುಂದುವರೆಯುವುದು.
ಉದ್ಯೋಗದಲ್ಲಿ ಜವಾಬ್ದಾರಿ ಅಧಿಕವಾಗಿ ಮಾನಸಿಕ ಕಿರಿಕಿರಿ. ಪತ್ನಿಯ ಸಂಬಂಧಿಕರ ಕಡೆಯಿಂದ ಧನಸಹಾಯ. ಹಳೆ ಗಾಯಗಳಿಂದ ತೊಂದರೆ. ಹೊಸ ವ್ಯಾಪಾರ ಒಪ್ಪಂದಗಳನ್ನು ಮುಂದೂಡಿ. ಈಗ ಇರುವ ಉದ್ಯೋಗದಲ್ಲಿ ಮುಂದುವರೆಯಿರಿ. ಮಕ್ಕಳ ಮದುವೆ ಚಿಂತನೆ ಸಮಸ್ಯೆ ಕಾಡಲಿದೆ. ಪ್ರೇಮಿಗಳ ಮನಸ್ತಾಪ. ಶ್ರೀ ದುರ್ಗಾದೇವಿ ಆರಾಧನೆಯಿಂದ ಶುಭಫಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಧನಸ್ಸು ರಾಶಿ
ಶತ್ರುಗಳು ನಿಯಂತ್ರಣದಲ್ಲಿ ಇದ್ದರೂ ನಿಮ್ಮ ಮಾನಸಿಕ ವೇದನೆ, ಭಯ ಸೃಷ್ಟಿ. ಪತ್ನಿ ಆರೋಗ್ಯ ತೊಂದರೆ. ಸ್ನೇಹಿತರೊಂದಿಗೆ ಸಾಮರಸ್ಯ. ವೃತ್ತಿಯಲ್ಲಿ ಒತ್ತಡದ ಬೇಸರ. ಸ್ಟೇಷನರಿ, ಕಂಪ್ಯೂಟರ್, ಮೊಬೈಲ್ ವ್ಯಾಪಾರಸ್ಥರಿಗೆ ಅನಾನುಕೂಲ. ಮಕ್ಕಳಿಂದ ಸಂತೋಷದ ಸುದ್ದಿ.ಕೆಲವರಿಗೆ ಸಂತಾನಭಾಗ್ಯ. ವಿವಾಹ ಪ್ರಯತ್ನಗಳಲ್ಲಿ ಅನುಕೂಲ. ಸರಕಾರಿ ಉದ್ಯೋಗ ಪ್ರಯತ್ನಿಸುವವರಿಗೆ ಶುಭಫಲ. ಪ್ರೇಮಿಗಳ ವೇದನೆ ಮತ್ತು ಪ್ರಾಯಶ್ಚಿತ್ತ.
ದೇವ ದರ್ಶನದಿಂದ ಮಾನಸಿಕ ನೆಮ್ಮದಿ ಲಭಿಸಲಿದೆ. ವೈಭವದ ವಸ್ತು ಖರೀದಿಗೆ ಹಣ ಖರ್ಚು ಬೇಡ. ಹಿರಿಯರಿಂದ ಸ್ವಲ್ಪ ಧನಸಹಾಯ .ವೈರಿಗಳ ಕಿರಿಕಿರಿ ಮುಂದುವರೆಯುತ್ತದೆ. ಕೆಲವರಿಗೆ ಪರಸ್ತ್ರೀoದ ತೊಂದರೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಿ. ಉದ್ಯೋಗ ಹುಡುಕಾಟ ಮಾಡುವವರಿಗೆ ಸ್ನೇಹಿತರ ಕಡೆಯಿಂದ ಶುಭದಾಯಕ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಮಕರ ರಾಶಿ
ಇಂದು ನೀವು ತುಂಬಾ ಅದೃಷ್ಟವಂತರು.ನಿಮ್ಮ ಕೆಲಸ ಕಾರ್ಯಗಳಲ್ಲಿ ಬಂಧುಗಳ ಸಂಪೂರ್ಣ ಸಹಕಾರ ದೊರಕಲಿದೆ. ಬಾಕಿ ಇರುವ ಕೆಲಸಕಾರ್ಯಗಳು ಸುಗಮವಾಗಿ ಸಾಗುವವು. ನಿಮ್ಮ ಪರಿಶ್ರಮದಿಂದ ಬಹು ದಿನಗಳ ಕನಸು ನನಸಾಗಲಿದೆ. ಮನೆಗೆ ಬಂಧುಗಳ ಆಗಮನ ಸಾಧ್ಯತೆ. ಮಕ್ಕಳ ಮದುವೆ ಕಾರ್ಯಗೆ ಸಿಹಿಸುದ್ದಿ ಲಭಿಸಲಿದೆ. ನವದಂಪತಿಗಳಿಗೆ ಸಂತಾನದ ಸಿಹಿಸುದ್ದಿ ಕೇಳಲಿದ್ದೀರಿ. ಹಣಕಾಸು ಉತ್ತಮ ಪ್ರಗತಿ ಕಾಣಲಿದೆ. ಸಾಲಗಾರರಿಂದ ಕಿರಿಕಿರಿ ನಿವಾರಣೆಯಾಗಲಿದೆ. ಹೆಂಡತಿಯ ಸಹಾಯದಿಂದ ಮನೆ ಕಟ್ಟುವ ವಿಚಾರ ಯಶಸ್ಸು. ಉದ್ಯೋಗಕ್ಕಾಗಿ ಪ್ರಯತ್ನಿಸುವವರಿಗೆ ಶುಭದಾಯಕ. ಪ್ರೇಮಿಗಳಿಗೆ ಗೊಂದಲ ಸೃಷ್ಟಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಕುಂಭ ರಾಶಿ

ನಿಮ್ಮ ಬೇಡಿಕೆಗಳಿಗೆ ಸ್ಪಷ್ಟ ಬಹುಮತ ಸಿಗಲಿದೆ. ನಿಮ್ಮಿಂದ ಬಂಧು ಬಳಗಕ್ಕೆ ಸಹಾಯ ಮಾಡುವಿರಿ. ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಕಾಣಲಿದೆ. ನಿಮ್ಮಲ್ಲಿ ಹಣಕಾಸಿನ ಹಾಗೂ ಕೌಟುಂಬಿಕ ಕಲಹ ಒತ್ತಡ ಪರಿಣಾಮಕಾರಿಯಾಗಿ ಬೀಳಲಿದೆ. ರಾಜಕೀಯ ಕ್ಷೇತ್ರದಲ್ಲಿ ಇದ್ದವರಿಗೆ ಕ್ಷಿಪ್ರ ಕಾರ್ಯಾಚರಣೆ ಮಾಡುವಿರಿ. ವಿವಾಹಕಾಂಕ್ಷೆ ಗಳಿಗೆ ಕಂಕಣಬಲ ಕೂಡಿ ಬರುವ ಸಾಧ್ಯತೆ. ಗೃಹಬಳಕೆ ವಸ್ತುಗಳ ಮಾರಾಟಗಾರರಿಗೆ ಹೆಚ್ಚಿನ ಲಾಭ. ಹೊಸ ಯೋಜನೆಯೊಂದಕ್ಕೆ ನಾಂದಿ. ಕುಟುಂಬದಲ್ಲಿ ನೆಮ್ಮದಿ ನೆಲೆಸುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

ಮೀನ ರಾಶಿ
ಕೆಲಸದಲ್ಲಿ ಇರುವವರಿಗೆ ಮುಂಬಡ್ತಿ. ಉದ್ಯೋಗದಲ್ಲಿನ ಬದಲಾವಣೆಯಿಂದಾಗಿ ಸಂಪಾದನೆಯಲ್ಲಿ ಪ್ರಗತಿ. ಅತಿಯಾದ ಹಣದ ಆಸೆಯಿಂದ ಆಗಿ ಸಂಕಷ್ಟ. ಗೌರವಕ್ಕೆ ಚ್ಯುತಿ ತರುವ ಘಟನೆಗಳು ಸಂಭವ.
ತಾಳ್ಮೆಯಿಂದ ಹಾಗೂ ಕುಟುಂಬ ಸದಸ್ಯರಿಂದ ಮುಂದೆ ಹೆಜ್ಜೆ ಇಡಿ. ಹಣಕಾಸಿನ ವಿಚಾರದಲ್ಲಿ ಜಗಳ. ಪಿತ್ರಾಜಿತ ಆಸ್ತಿ ಗೊಂದಲ. ನಿಮ್ಮ ಸಮಸ್ಯೆಗಳಿಗೆ ಬಂಧುಗಳ ನೆರವಿನಿಂದ ಪರಿಹಾರ. ಹಣಕಾಸು ಪರಿಸ್ಥಿತಿ ಉತ್ತಮ. ಮಾನಸಿಕ ನೆಮ್ಮದಿಗಾಗಿ ದೂರ ಪ್ರಯಾಣ ಬೇಡ. ಬಹುದಿನಗಳ ಅಶೋತ್ತರ ನೆರವೇರಲಿದೆ. ಸಹೋದ್ಯೋಗಿಗಳಿಂದ ಸಹಕಾರ ಸಿಗಲಾರದು. ಪ್ರೇಮಿಗಳ ಮದುವೆ ಚಿಂತನೆ ಕಾಡಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.
Mob.93534 88403

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top