Connect with us

Dvg Suddi-Kannada News

ದಾವಣಗೆರೆ: ಈಶ್ವರ ರೆಕಾರ್ಡಿಂಗ್ ಉದ್ಘಾಟನೆ

ಮುಖಪುಟ

ದಾವಣಗೆರೆ: ಈಶ್ವರ ರೆಕಾರ್ಡಿಂಗ್ ಉದ್ಘಾಟನೆ

ಡಿವಿಜಿ ಸುದ್ದಿ, ದಾವಣಗೆರೆ:  ನಗರದ ಪಿ.ಜೆ.ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿದ ಈಶ್ವರ ರೆಕಾರ್ಡಿಂಗ್ ಸ್ಟುಡಿಯೋ ಉದ್ಘಾಟನೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸ್ಟುಡಿಯೋ ಮಾಲೀಕರು ಹಾಗೂ ಯುವ ಹಿನ್ನೆಲೆ ಗಾಯಕರಾದ ವರುಣ .ವಿ. ಗೌಡ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಎ. ನಾಗರಾಜ್, ಪಾಲಿಕೆ ಸದಸ್ಯರಾದ ದೇವರಮನಿ ಶಿವಕುಮಾರ್, ಹರಿಹರ ನಗರಸಭೆ ಮಾಜಿ ಸದಸ್ಯರಾದ ರೇವಣಸಿದ್ದಪ್ಪ, ಪತ್ರಕರ್ತರಾದ ಚಂದ್ರಣ್ಣ, ವೆಂಕಟೇಶ. ಎಂ, ಅಜ್ಜಪ್ಪ ಪವಾರ್, ರವಿಕುಮಾರ್, ಶ್ರೀಕಾಂತ ಬಗರೆ, ಯುವರಾಜ್, ದಾದಾಪೀರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

More in ಮುಖಪುಟ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top