Connect with us

Dvg Suddi-Kannada News

ತೊಗಟವೀರ ನೇಕಾರ ಸಂಘದಿಂದ ಆಹಾರ ಕಿಟ್ ವಿತರಣೆ

ಪ್ರಮುಖ ಸುದ್ದಿ

ತೊಗಟವೀರ ನೇಕಾರ ಸಂಘದಿಂದ ಆಹಾರ ಕಿಟ್ ವಿತರಣೆ

ಡಿವಿಜಿ ಸುದ್ದಿ, ದಾವಣಗೆರೆ:  ನಗರದ ತೊಗಟವೀರ ನೇಕಾರ ಸಂಘದಿಂದ ಸಮಾಜದ ಕಡು ಬಡವರಿಗೆ  ಚೌಡೇಶ್ವರಿ ದೇವಸ್ಥಾನ ಬಳಿ ಆಹಾರದ ಸಾಮಗ್ರಿಗಳನ್ನು ವಿತರಿಸಲಾಯಿತು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮೇಯರ್  ಅಜಯ್ ಕುಮಾರ್, ಉಪಮೇಯರ್ ಶ್ರೀ ಮತಿ ಸೌಮ್ಯ ನರೇಂದ್ರ, ಕಾರ್ಪೋರೇಟರ್ ಗಳಾದ  ರೇಣುಕಾ, ನಿವಾಸ್, ರಾಕೇಶ್ ಜಾಧವ್, ಶಿವಣ್ಣ, ಶಿವನಗೌಡ ಪಾಟೀಲ, ಜಯಮ್ಮ ಎಚ್.ಸಿ,  ತೊಗಟವೀರ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top