Connect with us

Dvgsuddi Kannada | online news portal | Kannada news online

ಹರಪನಹಳ್ಳಿ: ತೌವಡೂರು ಗ್ರಾಮದಲ್ಲಿ ವಿಚಿತ್ರ ಕುರಿಮರಿ ಜನನ

ಹರಪನಹಳ್ಳಿ

ಹರಪನಹಳ್ಳಿ: ತೌವಡೂರು ಗ್ರಾಮದಲ್ಲಿ ವಿಚಿತ್ರ ಕುರಿಮರಿ ಜನನ

ಡಿವಿಜಿ ಸುದ್ದಿ,  ಹರಪನಹಳ್ಳಿ: ತಾಲೂಕಿನ ತೌವಡೂರು ಗ್ರಾಮದ ರೈತ ಡಿ.ಕೆ.ಭೀರಪ್ಪ ಎಂಬುವರ ಕುರಿಯು ವಿಚಿತ್ರವಾದ ಕುರಿಮರಿಗೆ ಜನ್ಮ ನೀಡಿದೆ. ಸಂಜೆ ಸಮಯದಲ್ಲಿ ಕುರಿಯು ಮರಿ ಹಾಕಿದ್ದು, 2 ತಲೆ, 4 ಕಾಲು, 4 ಕಣ್ಣು, 2 ಬಾಲ, ಒಂದೇ ದೇಹವಿದೆ.

ಈ ಕುರಿ ಮರಿಯು ಜನನವಾದ ಕೆಲವೇ ನಿಮಿಷಗಳಲ್ಲಿ ಮಂಗಳವಾರ ಸಂಜೆ 7ಗಂಟೆಗೆ ಸಾವನ್ನಪ್ಪಿದೆ.  ಕುರಿಮರಿಯನ್ನು ನೋಡಲು ಇಡೀ ಗ್ರಾಮದ ಜನರು ನೆರೆದಿದ್ದು, ಮರಿ ನೋಡಿದ ಜನ  ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

To Top