Connect with us

Dvgsuddi Kannada | online news portal | Kannada news online

ನಾಳೆ ವಿದ್ಯುತ್  ವ್ಯತ್ಯಯ

ಪ್ರಮುಖ ಸುದ್ದಿ

ನಾಳೆ ವಿದ್ಯುತ್  ವ್ಯತ್ಯಯ

ಡಿವಿಜಿ ಸುದ್ದಿ, ದಾವಣಗೆರೆ: ಸರಸ್ವತಿ ಫೀಡರ್‍ನಲ್ಲಿ  ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜ.28 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸರಸ್ವತಿ ಫೀಡರ್‍ನಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.

ಭೂಮಿಕ ನಗರ, ಜಯನಗರ ಎ & ಬಿ ಬ್ಲಾಕ್, ಶೇಖರಪ್ಪ ಗೋಡೌನ್, ಎಸ್.ಎಸ್. ಹೈಟೆಕ್ ಬಡಾವಣೆ, ಲಕ್ಷ್ಮೀ ಬಡಾವಣೆ ಹಾಗೂ ಸುತ್ತಮತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top