Connect with us

Dvgsuddi Kannada | online news portal | Kannada news online

ನಾಳೆ ವಿದ್ಯುತ್ ವ್ಯತ್ಯಯ

ದಾವಣಗೆರೆ

ನಾಳೆ ವಿದ್ಯುತ್ ವ್ಯತ್ಯಯ

ಡಿವಿಜಿ ಸುದ್ದಿ, ದಾವಣಗೆರೆ:  ತಾಲ್ಲೂಕಿನ ಆವರಗೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿನ  ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಮಾ 11. ರಂದು ಬೆಳಿಗ್ಗೆ 10 ಯಿಂದ ಮಧ್ಯಾಹ್ನ 3 ಗಂಟೆಯವರೆಗೆ  ವಿದ್ಯುತ್ ವ್ಯತ್ಯಯವಾಗಲಿದೆ.

ಎಫ್-2 ಹೊನ್ನೂರು, ಎಫ್-4 ಇಂಡಸ್ಟ್ರಿಯಲ್, ಎಫ್-9 ಬೇತೂರು, ಎಫ್-10 ಪುಟುಗನಾಳು, ಎಫ್-11 ಐಗೂರು, ಎಫ್-18 ರಾಂಪುರ, ಎನ್.ಕೆ.ವೈ, ಎಫ್-12 ಚಿಕ್ಕನಹಳ್ಳಿ, ಎಫ್-13 ಆನೆಕೊಂಡ, ಎಫ್-14 ಮಹಾವೀರ, ಎಫ್-15 ರವಿ, ಎಫ್-16 ಗೋಶಾಲೆ. ಎಫ್-17 ಎನ್.ಜೆ.ವೈ. ಲಿಂಗದಹಳ್ಳಿ, ಎಫ್-19, ಎಸ್.ಟಿ.ಪಿ. ಅವರೆಗೆರೆ ವಿದ್ಯುತ್ ವಿತರಣ ಕೇಂದ್ರಗಳಿಂದ ಸರಬರಾಜಾಗುವ ಎಲ್ಲಾ 11 ಕೆ.ವಿ. ವಿದ್ಯುತ್ ಮಾರ್ಗಗಳಲ್ಲಿ ಬರುವ ದಾವಣಗೆರೆ ನಗರ ಮತ್ತು ದಾವಣಗೆರೆ ಗ್ರಾಮಾಂತರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲ್ಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top