Connect with us

Dvgsuddi Kannada | online news portal | Kannada news online

ದಾವಣಗೆರೆ ಜಿಲ್ಲೆಯ ಹೊಸ ಕಂಟೈನ್‍ಮೆಂಟ್ ವಲಯಗಳು ಯಾವುವು..?

ದಾವಣಗೆರೆ

ದಾವಣಗೆರೆ ಜಿಲ್ಲೆಯ ಹೊಸ ಕಂಟೈನ್‍ಮೆಂಟ್ ವಲಯಗಳು ಯಾವುವು..?

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಹೊಸದಾಗಿ ಕಂಟೈನ್ ಮೆಂಟ್ ಝೋನ್ ಗಳನ್ನು ಗುರುತಿಸಲಾಗಿದ್ದು,  ರೋಗಿಗಳು ವಾಸಿಸುತ್ತಿದ್ದ ಪ್ರದೇಶಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ 2005ರ ಅಡಿ ಕಂಟೈನ್‍ಮೆಂಟ್ ವಲಗಳನ್ನು  ಘೋಷಿಸಿಸಲಾಗಿದೆ.

  • ಕಂಟೈನ್ ಮೆಂಟ್ ವಲಯಗಳ ವಿವರ
  • ರೋಗಿ ಸಂಖ್ಯೆ 35912 ಜಗಳೂರು ತಾಲ್ಲೂಕಿನ ಹೊಸಕೆರೆ
  •  ರೋಗಿ ಸಂಖ್ಯೆ 35909 ಜಗಳೂರು ಕಲ್ಲೇಶ್ವರ ಲಾಡ್ಜ್ ಹತ್ತಿರ,
  • ರೋಗಿ ಸಂಖ್ಯೆಗಳಾದ 35198, 35920 ಹರಿಹರ ತಾಲ್ಲೂಕಿನ ಗಂಗನರಸಿ,
  • ರೋಗಿ ಸಂಖ್ಯೆ 30649 ಹರಿಹರ ತಾಲ್ಲೂಕಿನ ಎಳೆಹೊಳೆ
  • ರೋಗಿ ಸಂಖ್ಯೆಗಳಾದ 30664, 30665 ಹೊನ್ನಾಳಿ ತಾಲ್ಲೂಕಿನ ಹರಳಹಳ್ಳಿ
  •  ರೋಗಿ ಸಂಖ್ಯೆ 30668 ಹೊನ್ನಾಳಿ ತಾಲ್ಲೂಕಿನ ಬಾಲರಾಜ್‍ಘಾಟ್
  •  ರೋಗಿ ಸಂಖ್ಯೆ 30661, 30666, 30667, 30676 ಹೊನ್ನಾಳಿ ತಾಲ್ಲೂಕಿನ ಕೋಟೆ
  •  ರೋಗಿ ಸಂಖ್ಯೆ 30679 ಟಿಎಂ ರಸ್ತೆ ಹೊನ್ನಾಳಿ
  •  ರೋಗಿ ಸಂಖ್ಯೆ 30678 ದೊಡ್ಡಗಣ್ಣೇರಕೇರಿ ಹೊನ್ನಾಳಿ ಪಟ್ಟಣ
  •  ರೋಗಿ ಸಂಖ್ಯೆ 30662, 30680 ಟಿಎಂ ರಸ್ತೆ ಗಾಯತ್ರಿ ಮೆಡಿಕಲ್ ಹೊನ್ನಾಳಿ ಪಟ್ಟಣ
  •  ರೋಗಿ ಸಂಖ್ಯೆ 30663, 30681 ಸಂತೆ ಮೈದಾನ ಹೊನ್ನಾಳಿ ಪಟ್ಟಣ
  • ರೋಗಿ ಸಂಖ್ಯೆಗಳಾದ 33564, 35959 ಹರಿಹರ ತಾಲ್ಲೂಕಿನ ಹರ್ಲಾಪುರ
  •  ರೋಗಿ ಸಂಖ್ಯೆಗಳಾದ 33560, 33570, 35961 ಜಗಳೂರು ತಾಲ್ಲೂಕಿನ ತೊರಣಗಟ್ಟಿ
  •  ರೋಗಿ ಸಂಖ್ಯೆ 33557 ಹರಿಹರ ತಾಲ್ಲೂಕಿನ ಇಂದಿರಾನಗರ
  • ರೋಗಿ ಸಂಖ್ಯೆ 35922 ಚನ್ನಗಿರಿ ತಾಲ್ಲೂಕಿನ ಹಿರೇಕೊಗಲೂರು
  • ರೋಗಿ ಸಂಖ್ಯೆ 35945 ಚನ್ನಗಿರಿ ತಾಲ್ಲೂಕಿನ ದಿಗ್ಗೇನಹಳ್ಳಿ
  • ರೋಗಿ ಸಂಖ್ಯೆ 35974 ಜಗಳೂರು ತಾಲ್ಲೂಕಿನ ಬಿಳಿಚೋಡು
  •  ರೋಗಿ ಸಂಖ್ಯೆ 30644 ಮಹಾದೇವಪುರ ಆರನೇಕಲ್ಲು ದಾವಣಗೆರೆ
  •  ರೋಗಿ ಸಂಖ್ಯೆ 33556 ರಾಜೇಂದ್ರ ಬಡಾವಣೆ ದಾವಣಗೆರೆ
  •  ರೋಗಿ ಸಂಖ್ಯೆ 33562, 36517 ದೊಡ್ಡಬಾತಿ
  •  ರೋಗಿ ಸಂಖ್ಯೆ 35197 ಶಕ್ತಿನಗರ
  •  ರೋಗಿ ಸಂಖ್ಯೆ 35938, 11157 ಸರ್ ಮಿರ್ಜ ಇಸ್ಮಾಯಿಲ್ ನಗರ ಬೇತೂರು ರಸ್ತೆ ದಾವಣಗೆರೆ

ಈ ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳೆಂದು ಹಾಗೂ ಈ ಪ್ರದೇಶಗಳ 200 ಮೀಟರ್ ಸುತ್ತಲಿನ ಪ್ರದೇಶವನ್ನು ಬಫರ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಿಯಮಾನುಸಾರ ಆದೇಶಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top