Connect with us

Dvg Suddi-Kannada News

ಜಗಳೂರಲ್ಲಿ ಸಾಮಾಜಿಕ ಅಂತರದ‌‌ ಮೂಲಕ ತರಕಾರಿ ಮಾರಾಟಕ್ಕೆ ಅವಕಾಶ

ಪ್ರಮುಖ ಸುದ್ದಿ

ಜಗಳೂರಲ್ಲಿ ಸಾಮಾಜಿಕ ಅಂತರದ‌‌ ಮೂಲಕ ತರಕಾರಿ ಮಾರಾಟಕ್ಕೆ ಅವಕಾಶ

ಡಿವಿಜಿ ಸುದ್ದಿ, ಜಗಳೂರು: ದೇಶದಾದ್ಯಂತ ಲಾಕ್ ಡೌನ್ ಹಿನ್ನೆಲೆ ಪಟ್ಟಣದಲ್ಲಿ ತಾತ್ಕಾಲಿಕವಾಗಿ ಗುರುಭವನದ ಆವರಣದಲ್ಲಿ ಸಾಮಾಜಿಕ ಅಂತರದ ಮೂಲಕ ತರಕಾರಿ ಮಾರಾಟಕ್ಕೆ ಪಟ್ಟಣ ಪಂಚಾಯತಿ ವ್ಯವಸ್ಥೆ ಕಲ್ಪಿಸಿದೆ.

ಪಟ್ಟಣದಲ್ಲಿ ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಸರಕಾರಿ ನಿಯಮದ ಪ್ರಕಾರ ಗುರುತುಗಳನ್ನು ಹಾಕಿದ್ದು , ಜನರು ಬಾಕ್ಸ್ ನಲ್ಲಿ ನಿಂತು ತರಕಾರಿ ತಗೆದುಕೊಂಡು ಹೋದರು.

ಈ ಸಂದರ್ಭದಲ್ಲಿ ಸಿಪಿಐ ದುರುಗಪ್ಪ, ಪಿಎಸ್.ಐ. ಉಮೇಶ್ ಬಾಬು, ಮುಖ್ಯಾಧಿಕಾರಿ ಡಿ.ರಾಜು ಬಣಕಾರ್, ಆರೋಗ್ಯಾಧಿಕಾರಿ ಟೀಪು ಸಾಬ್, ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top