Connect with us

Dvg Suddi-Kannada News

ದಾವಣಗೆರೆಯಲ್ಲಿ ಫೆ. 18 ರಿಂದ ಮಾರ್ಚ್ 2 ವರೆಗೆ ‘ಗೃಹಶೋಭೆ’ ವಸ್ತು ಪ್ರದರ್ಶನ ಮೇಳ

ಪ್ರಮುಖ ಸುದ್ದಿ

ದಾವಣಗೆರೆಯಲ್ಲಿ ಫೆ. 18 ರಿಂದ ಮಾರ್ಚ್ 2 ವರೆಗೆ ‘ಗೃಹಶೋಭೆ’ ವಸ್ತು ಪ್ರದರ್ಶನ ಮೇಳ

 ಡಿವಿಜಿ ಸುದ್ದಿ,ದಾವಣಗೆರೆ: ನಿಮ್ಮ ಮನೆಗೆ ಯೋಗ್ಯ ಬೆಲೆಯಲ್ಲಿ ಗುಣ ಮಟ್ಟದ ಗೃಹ ಬಳಕೆ ವಸ್ತುಗಳನ್ನು ಕೊಂಡಕೊಳ್ಳಬೇಕು ಅಂತಾ ಯೋಚನೆಯಲ್ಲಿದ್ದೀರಾ..? ಇನ್ಯಾಕೆ ಯೋಚನೆ ಮಾಡದು..? ಇದೀಗ, ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ 14 ದಿನಗಳ ಕಾಲ, ನಿಮ್ಮ ಅಚ್ಚುಮೆಚ್ಚಿನ ಗೃಹಶೋಭೆ ವಸ್ತು ಪ್ರದರ್ಶನ ಮೇಳ ನಡೆಯಲಿದ್ದು, ನಿಮಗೆ ಇಷ್ಟವಾದ ವಸ್ತುಗಳನ್ನು ಕೊಂಡುಕೊಳ್ಳಿ..

 ಫೆ. 18 ರಿಂದ ಮಾರ್ಚ್ 02 ವರೆಗೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ‘ಗೃಹಶೋಭೆ’, ಗೃಹ ಬಳಕೆ ವಸ್ತು ಪ್ರದರ್ಶನ ಮೇಳ ನಡೆಯಲಿದ್ದು, ನಾಳೆ( ಫೆ .18 ರಂದು) ಸಂಜೆ 6 ಗಂಟೆಗೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

 ಭರಪೂರ ವಸ್ತುಗಳನ್ನು ಕೊಂಡುಕೊಳ್ಳಲು ಇದೊಂದು ಸುವರ್ಣಾವಕಾಶ ಲಭಿಸಿದ್ದು, ಪ್ರತಿ ದಿನ ಬೆಳಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಪ್ರದರ್ಶನ ಮೇಳ ನಡೆಯಲಿದೆ. ವೈವಿಧ್ಯಮಯ 100 ಸ್ಟಾಲ್ ಗಳಲ್ಲಿ ವಸ್ತು ಪ್ರದರ್ಶನ ನಡೆಯಲಿದ್ದು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸೌಲಭ್ಯ ಒಳಗೊಂಡಿದೆ. ‘ಗೃಹಶೋಭೆ’ ಗೃಹ ಬಳಕೆ ವಸ್ತು ಪ್ರದರ್ಶನಕ್ಕೆ ನೀವು ಕೂಡ ಒಮ್ಮೆ ಭೇಟಿ ನೀಡಿ, ನಿಮಗೆ ಇಷ್ಟವಾದ ವಸ್ತುಗಳನ್ನು ಖರೀದಿಸಿ..

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top