Connect with us

Dvgsuddi Kannada | online news portal | Kannada news online

ದಾವಣಗೆರೆ: ಸಿಜಿ ಆಸ್ಪತ್ರೆಯ ವೈದ್ಯರಿಗೆ ಪಿಪಿಇ ಕಿಟ್ ವಿತರಿಸಿದ ನಿಖಿಲ್ ಕೊಂಡಜ್ಜಿ

ಪ್ರಮುಖ ಸುದ್ದಿ

ದಾವಣಗೆರೆ: ಸಿಜಿ ಆಸ್ಪತ್ರೆಯ ವೈದ್ಯರಿಗೆ ಪಿಪಿಇ ಕಿಟ್ ವಿತರಿಸಿದ ನಿಖಿಲ್ ಕೊಂಡಜ್ಜಿ

ಡಿವಿಜಿ ಸುದ್ದಿ, ದಾವಣಗೆರೆ:  ಕೊರೊನಾ  ವೈರಸ್ ವಿರುದ್ಧದ ಹಗಲಿರುಳು ಶ್ರಮಿಸುತ್ತಿರುವ  ವೈದ್ಯರಿಗೆ  ಕೆಪಿಸಿಸಿ ವಕ್ತಾರ ನಿಖಿಲ್ ಕೊಂಡಜ್ಜಿ  ಪರ್ಸನಲ್‌ ಪ್ರೊಟೆಕ್ಟಿವ್‌ ಇಕ್ವಿಪ್‌ಮೆಂಟ್‌  (ಪಿಪಿಇ ) ಕಿಟ್ ನೀಡಿದರು.

ಇಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ನಿವಾಸದಲ್ಲಿ  ಜಿಲ್ಲಾಸ್ಪತ್ರೆಯ ಚೀಫ್ ಸರ್ಜನ್ ನಾಗರಾಜ್ ಅವರಿಗೆ ಶಾಸಕರ ಮುಖಾಂತರ ಕಿಟ್ ಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ. ಎಲ್. ಹರೀಶ್ ಬಸಾಪುರ, ಕುರುಡಿ ಗಿರೀಶ್, ಡಾ. ಶಶಿಧರ್ ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top