Connect with us

Dvgsuddi Kannada | online news portal | Kannada news online

ವಿಡಿಯೋ: ಮಲೇಬೆನ್ನೂರಿನಲ್ಲಿ ಕಾರ್ ಗ್ಯಾಸ್ ಸಿಲಿಂಡರ್ ಸ್ಫೋಟ: 20 ಅಡಿ ಮೇಲಕ್ಕೆ ಚಿಮ್ಮಿದ ಕಾರ್

ಹರಿಹರ

ವಿಡಿಯೋ: ಮಲೇಬೆನ್ನೂರಿನಲ್ಲಿ ಕಾರ್ ಗ್ಯಾಸ್ ಸಿಲಿಂಡರ್ ಸ್ಫೋಟ: 20 ಅಡಿ ಮೇಲಕ್ಕೆ ಚಿಮ್ಮಿದ ಕಾರ್

 ಡಿವಿಜಿಸುದ್ದಿ.ಕಾಂ, ಹರಿಹರ: ಮಲೇಬೆನ್ನೂರಿನಲ್ಲಿ ಮಾರುತಿ ಓಮ್ನಿ ಕಾರಿಗೆ ಗ್ಯಾಸ್  ತುಂಬುವ ವೇಳೆ  ಸ್ಫೋಟಗೊಂಡ  ಪರಿಣಾಮ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಪಟ್ಟಣದ ಸಂತೆ ರಸ್ತೆಯಲ್ಲಿರುವ ಮಾಲತೇಶ್ ಕಾಲೇಜಿನ ಮುಂಭಾಗದ ಮೈದಾನದಲ್ಲಿ ಈ ಘಟನೆ ನಡೆದಿದೆ.  ಸಿಲಿಂಡರ್ ತುಂಬುವ ವೇಳೆ  ಕಿಡಿ ಹೊತ್ತಿಕೊಂಡಿದೆ.  ಇದನ್ನು ನೋಡಿದ ಚಾಲಕ  ಕಾರು ಬಿಟ್ಟು ದೂರ ಓಡಿ ಹೋಗಿದ್ದಾನೆ. ಆತ ಓಡಿ ಹೋದ ಸ್ವಲ್ಪ ಹೊತ್ತಿನಲ್ಲಿಯೇ ಕಾರಿನ ಗ್ಯಾಸ್ ಕಿಟ್ ಸ್ಘೋಟಗೊಂಡು ಸುಮಾರು ಇಪ್ಪತ್ತು ಅಡಿ ಮೇಲೆತ್ತರಕ್ಕೆ ವಾಹನ ಚಿಮ್ಮಿದೆ.

ಇದನ್ನ ನೋಡಿದ ಅಕ್ಕ ಪಕ್ಕದ ಬಡಾವಣೆಗಳ ಜನರು  ಧಾವಿಸಿದಾಗ ಕಾರ್ ಸಂಪೂರ್ಣ ಸುಟ್ಟು ಕರಕಲಾಗಿದೆ . ಅದೃಷ್ಟವಷತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಹರಿಹರ

To Top