Connect with us

Dvg Suddi-Kannada News

ಶಿವರಾತ್ರಿ ಪ್ರಯುಕ್ತ ಅನಾಥ ಸೇವಾಶ್ರಮಕ್ಕೆ ಹಣ್ಣು ವಿತರಣೆ

ದಾವಣಗೆರೆ

ಶಿವರಾತ್ರಿ ಪ್ರಯುಕ್ತ ಅನಾಥ ಸೇವಾಶ್ರಮಕ್ಕೆ ಹಣ್ಣು ವಿತರಣೆ

ಡಿವಿಜಿ ಸುದ್ದಿ, ದಾವಣಗೆರೆ: ಶಿವರಾತ್ರಿ ಹಬ್ಬದ ಪ್ರಯುಕ್ತ ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ ಶ್ರೀ ಓಂಕಾರ ಹುಚ್ಚ ನಾಗಲಿಂಗ ಸ್ವಾಮಿ ಅನಾಥ ಸೇವಾಶ್ರಮಕ್ಕೆ  ಸ್ವಾಮಿ ವಿವೇಕಾನಂದ ಬಡಾವಣೆಯ  ಎಂ. ಕೆ. ಪ್ರಕಾಶ್ ಹಾಗೂ ಮಂಜುನಾಥ್  ಅವರು ಅಕ್ಕಿ ಹಾಗೂ ಹಣ್ಣು ಹಂಪಲು ವಿತರಿಸಿದರು. ಈ ಅನಾಥಾಲಯದಲ್ಲಿ 25  ಮಕ್ಕಳಿದ್ದಾರೆ.

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top