ಡಿವಿಜಿ ಸುದ್ದಿ, ಭದ್ರಾವತಿ: ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಡ್ಯಾಂನ ಇಂದಿನ ನೀರಿನ ಮಟ್ಟ 149 ಅಡಿಗೆ ಏರಿಕೆಯಾಗಿದೆ. ಶಿವಮೊಗ್ಗ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದು, ನೀರಿನ ಒಳ ಹರಿವು 6572 ಕ್ಯೂಸೆಕ್ಸ್ ನಷ್ಟಿದೆ. ಡ್ಯಾಂ ಒಟ್ಟು 186 ಅಡಿ ಇದ್ದು, 71.535 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ.
ನೀರಿನ ಸಂಗ್ರಹದ ವಿವರ
ಇಂದಿನ ನೀರಿನ ಮಟ್ಟ: 149 ಅಡಿ
ಪೂರ್ಣ ಮಟ್ಟ:186′ ಅಡಿ
ಇಂದಿನ ಸಾಮರ್ಥ್ಯ: 33.508 ಟಿಎಂಸಿ
ಒಟ್ಟು ಸಾಮರ್ಥ್ಯ:71.535 ಟಿಎಂಸಿ
ಒಳಹರಿವು: 6572 ಕ್ಯೂಸೆಕ್ಸ್
ಒಟ್ಟು ಹೊರಹರಿವು: 172 ಕ್ಯೂಸೆಕ್ಸ್
ಬಲದಂಡೆ ನಾಲೆ: 0.00 ಕ್ಯೂಸೆಕ್ಸ್
ಎಡದಂಡೆ ನಾಲೆ: 50 ಕ್ಯೂಸೆಕ್ಸ್
ಕ್ರೆಸ್ಟ್ ಗೇಟ್ ಮುಖಾಂತರ: 0.00 ಕ್ಯೂಸೆಕ್ಸ್
ರಿವರ್ ಬೆಡ್ ಯುನಿಟ್: 0.00 ಕ್ಯೂಸೆಕ್ಸ್
ಸ್ಲೂಯಿಸ್ ಗೇಟ್ ಮುಖಾಂತರ ನದಿಗೆ: 50 ಕ್ಯೂಸೆಕ್ಸ್
ಆವಿಯಾಗುವಿಕೆ: 72 ಕ್ಯೂಸೆಕ್ಸ್
ಕಳೆದ ವರ್ಷದ ಮಟ್ಟ:135’7½”ಅಡಿ
ಸಾಮರ್ಥ್ಯ: 24.008ಟಿಎಂಸಿ



