Connect with us

Dvg Suddi-Kannada News

ಮಂಗಳವಾರದ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಮಂಗಳವಾರದ ರಾಶಿ ಭವಿಷ್ಯ

ಇಂದು ಶುಭ , ಮಂಗಳವಾರ ಶ್ರೀ ಮಹಾಲಕ್ಷ್ಮಿ ಪ್ರಾರ್ಥನೆ ಮಾಡುತ್ತಾ ,ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ| ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ| ನಮೋಸ್ತುತೆ |ನಮೋಸ್ತುತೆ| ಶ್ರೀ ಚಾಮುಂಡೇಶ್ವರಿ ಪ್ರಾರ್ಥನೆ ಮಾಡುತ್ತಾ, ಆ ತಾಯಿಯ ಅನುಗ್ರಹದಿಂದ ಹಾಗೂ ಚೌಡೇಶ್ವರಿ ದೇವಿ ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ ,ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ
ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್ B.Sc (Astrophysics)
Mob.No.__9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ

ಮೇಷ ರಾಶಿ

ದೂರದಲ್ಲಿ ಓದುವಂತಹ ಮಗನ ಶಿಕ್ಷಣದ ಮತ್ತು ಭವಿಷ್ಯದ ಬಗ್ಗೆ ಚಿಂತನೆ ಮಾಡುವಿರಿ. ಅವನ ನಡವಳಿಕೆಯಲ್ಲಿ ವ್ಯತ್ಯಾಸ ಕಾಣುವುದು. ನಿಮ್ಮ ಕೈಯಿಂದ ಹಣಕಾಸಿನ ದುಂದುವೆಚ್ಚವಾಗುವುದು. ನಿಮ್ಮ ಕೆಲಸ ಕಾರ್ಯಗಳು ಯಶಸ್ಸು ಕಾಣುವ ಹಂತಕ್ಕೆ ಬಂದಾಗ ನಿರಾಶೆ ಪಡೆಯುವಿರಿ. ಮನೆಗೆ ಬೇಕಾಗಿರುವ ಗೃಹಪಯೋಗಿಕರಣಗಳ ಖರೀದಿ ಮಾಡುವ ಸಾಧ್ಯತೆ ಇದೆ. ನಾಲ್ಕು ಚಕ್ರದ ವಾಹನ ಖರೀದಿಯ ಸಾಧ್ಯತೆ. ನಿಮ್ಮ ಸ್ವಂತ ದುಡಿಮೆಯಿಂದ ವಾಹನ ಖರೀದಿ ,ಆಸ್ತಿ ಖರೀದಿ ,ನಿವೇಶನ ಖರೀದಿ ಯಾವುದಾದರೂ ಒಂದು ಯಶಸ್ವಿಕಾಣುವಿರಿ. ಯಾರೋ ಮಾಡಿರುವಂತ ಕೆಲಸದಲ್ಲಿ, ಅಪವಾದ ನಿಮ್ಮ ಮೇಲೆ ಬಂದು ಅಪಮಾನವಾಗುವ ಸಾಧ್ಯತೆ ಇದೆ .ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ವಿಚ್ಛೇದನದ ಮಕ್ಕಳ ಮದುವೆ ಯಶಸ್ವಿ ಆಗುವ ಸಕಾಲ ಬಂದಿರುತ್ತದೆ. ಎಲ್ಲರ ಜೊತೆ ಪ್ರೇಮದಿಂದ ಕಾಲ ಕಳೆಯುವಿರಿ. ಮನೆಯ ವಾಸ್ತು ದೋಷ ತಮಗೆ ಸಮಸ್ಯೆ ಕಾಡಲಿದೆ ,ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ಆಸ್ತಿ ವಿಚಾರದಲ್ಲಿ ತಕರಾರು ತಂಟೆ ಬರಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ಅಕ್ಕಪಕ್ಕದ ಮನೆಯ ಮಾಲೀಕರು ಮತ್ತು ಅಕ್ಕಪಕ್ಕದ ಹೊಲದಲ್ಲಿ ಮಾಲೀಕರ ಕಡೆಯಿಂದ ತಮ್ಮ ಮೇಲೆ ವಕ್ರದೃಷ್ಟಿ ಪರಿಣಾಮಕಾರಿ ಬೀಳಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ಪತಿ-ಪತ್ನಿ ಮಧ್ಯೆ ಪದೇಪದೇ ಅನುಮಾನ ಸಮಸ್ಯೆ ಕಾಡಲಿದೆ. ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಯಾಗಲಿದೆ ಮತ್ತು ಮಧ್ಯಸ್ಥಿಕೆ ಜನರಿಂದ ಅನುಮಾನಗಳು ಸೃಷ್ಟಿಯಾಗಲಿದೆ. ಸರಕಾರಿ ಕೆಲಸಗಾರರಿಗೆ ಮಾನಸಿಕ ಒತ್ತಡ ಹೆಚ್ಚಾಗಲಿದೆ. ರಾಜಕಾರಣಿಗಳಿಗೆ ಲಾಭದಾಯಕವಾಗಲಿದೆ ಮತ್ತು ತಮ್ಮ ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಗಮನ ಇರಲಿ. ತಮ್ಮ ಆತ್ಮೀಯರಿಂದ ಒಳಸಂಚು ನಡೆಯುವ ಸಾಧ್ಯತೆಯಿದೆ. ಜಾಗ್ರತೆವಹಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403

ವೃಷಭ ರಾಶಿ

ನಿಮ್ಮ ಆರೋಗ್ಯದ ಶಸ್ತ್ರಚಿಕಿತ್ಸೆಯ ಬಗ್ಗೆ ಸಮಸ್ಯೆ ಕಾಡಲಿದೆ. ನಿಮಗೆ ಸಂತಾನದ ಸಮಸ್ಯೆ ಕಾಡಲಿದೆ. ವಾಹನ ಖರೀದಿ ಯೋಗ ಕೂಡಿ ಬರಲಿದೆ. ಹೊಸ ಗ್ರಹ ಕಟ್ಟಡ ನೆರವೇರಲಿದೆ. ಪತ್ನಿಯ ಸಹಕಾರದಿಂದ ಆರ್ಥಿಕ ಬಿಕ್ಕಟ್ಟು ಬಗೆಹರಿಯಲಿದೆ. ಮಗಳ ಸಂಸಾರಿಕ ಜೀವನ ಪದೇಪದೇ ಸಮಸ್ಯೆ ಕಾಡಲಿದೆ. ಅಳಿಯನ ಕೆಲಸ ಕಾರ್ಯದ ಬಗ್ಗೆ ಸಮಸ್ಯೆ ಕಾಡಲಿದೆ. ನೀವು ಎಲ್ಲರ ಕಷ್ಟವನ್ನು ಮುಂದೆ ನಿಂತು ಬಗೆಹರಿಸುವಿರಿ, ಆದರೆ ನಿಮ್ಮ ಕಷ್ಟಕ್ಕೆ ಯಾರು ಬರಲಾರರು. ಪಾಲುದಾರಿಕೆಯಲ್ಲಿ ಯಾವುದೇ ವ್ಯವಹಾರ ಮಾಡಬೇಡಿ. ನಿಮಗೆ ಮಂಡಿನೋವು ,ಎದೆನೋವು ಸಮಸ್ಯೆ ಕಾಡಲಿದೆ. ತಮ್ಮ ಮಕ್ಕಳ ಸರಕಾರಿ ಕೆಲಸ ಕೊಡಿಸುವುದರ ಬಗ್ಗೆ ಚಿಂತನೆ ಮಾಡುವಿರಿ. ಇಂಜಿನಿಯರ್ಸ್, ಡೆವಲಪರ್ಸ್ ,ರಿಯಲ್ ಎಸ್ಟೇಟ್ ಬಿಸಿನೆಸ್ಸ್ ಮಾಡುವವರಿಗೆ ಶುಭದಾಯಕ. ಈ ರಾಶಿಯವರು ಹಾರ್ಡ್ವೇರ್ ಶಾಪ್, ಮರಳು ಜಲ್ಲಿ ,ಸಿಮೆಂಟು ಮರ, ಉದ್ಯಮ ಪ್ರಾರಂಭ ಮಾಡಿದರೆ ಒಳಿತು. ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಪದೇ ಪದೇ ಸಮಸ್ಯೆ ಕಾಡಲಿದೆ. ನೀವು ನಿಮ್ಮ ಹೆಣ್ಣುಮಕ್ಕಳ ಮದುವೆ ಬಗ್ಗೆ ಚಿಂತನೆ ಮಾಡುವಿರಿ. ತಾವು ಎಷ್ಟೇ ಪ್ರಯತ್ನಪಟ್ಟರೂ ಮಕ್ಕಳ ಮದುವೆ ವಿಳಂಬನೆ ಕಾಡಲಿದೆ. ಮಾತಾಪಿತೃ ಆರೋಗ್ಯದ ಸಮಸ್ಯೆ ಕಾಡಲಿದೆ. ಪಿತ್ರಾರ್ಜಿತ ಆಸ್ತಿ ಸಮಸ್ಯೆಗಳಿಂದ ಇತಿಶ್ರೀ ಆಗಲಿದೆ. ಪರರ ವ್ಯಾಮೋಹ ಕಾಡಲಿದೆ. ಪತ್ನಿಯ ಮಾರ್ಗದರ್ಶನ ಮತ್ತು ಸಹಕಾರದಿಂದ ಮನೆ ಸಂಪೂರ್ಣ ಮುಗಿಯಲಿದೆ. ತಾವು ತಿಳಿಯದೆ, ಮಾಡಿರುವಂತ ತಪ್ಪಿಗೆ ಪಶ್ಚಾತಾಪ ಪಡುವಿರಿ. ತಾವು ನೀಡಿರುವ ಸಾಲ ಮರಳಿ ಪಡೆಯಲು ಹರಸಾಹಸ ಪಡುವಿರಿ .ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ಪಂಡಿತ್B.Sc
9353 488403

ಮಿಥುನ ರಾಶಿ

ಹೊಸ ಉದ್ಯಮ ಮಾಡಲು ಪ್ರಯತ್ನಪಟ್ಟರೆ ಯಶಸ್ಸು ಕಾಣುವಿರಿ. ಎಲ್ಲಾ ಕುಟುಂಬದ ಸದಸ್ಯರಿಂದ, ಸ್ನೇಹಿತರ ಕಡೆಯಿಂದ, ನಿಮಗೆ ಸಹಕಾರ ಸಹಾಯ ಸಿಗಲಿದೆ. ಮಕ್ಕಳ ಮದುವೆ ಕಾರ್ಯ ಬಗ್ಗೆ ಚಿಂತನೆ ಮಾಡುವಿರಿ. ನಿಮ್ಮ ಕುಟುಂಬದ ಸದಸ್ಯರು, ನಿಮ್ಮನ್ನು ಬಿಟ್ಟು ದೂರ ಹೋದವರು ನೆನಪು ಮನಸ್ಸಿಗೆ ಬರಲಿದೆ. ಮಕ್ಕಳ ಶಿಕ್ಷಣ ,ಭವಿಷ್ಯದ ಬಗ್ಗೆ ಚಿಂತನೆ ಬರಲಿದೆ. ಜಮೀನು ಖರೀದಿ ಅಥವಾ ನಿವೇಶನ ಖರೀದಿ ಸಾಧ್ಯತೆ ಇದೆ. ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಹೊಂದುವಿರಿ. ಹೊಸ ಹೋಟೆಲ್ ಬಿಜಿನೆಸ್ ಪ್ರಾರಂಭ ಮಾಡುವವರು ಯಶಸ್ಸು ಸಿಗಲಿದೆ. ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ,ಹೈನುಗಾರಿಕೆ ಉದ್ಯಮದಾರರರಿಗೆ ಉತ್ತಮ ಪ್ರಗತಿ ಸಿಗಲಿದೆ. ವಿಚ್ಛೇದನ ಆದ ಹೆಣ್ಣು ಮಕ್ಕಳಿಗೆ ಮದುವೆ ಕಾರ್ಯ ಕೂಡಿಬರಲಿದೆ. ಕುಟುಂಬದಲ್ಲಿ ಪತಿ-ಪತ್ನಿ ಮಧ್ಯೆ ಪದೇ ಪದೇ ವಿರಸ ಸೃಷ್ಟಿಯಾಗಲಿದೆ. ಜಮೀನಿನಲ್ಲಿ ಬೋರ್ವೆಲ್ ಕೊರೆಯುವ ಸಾಧ್ಯತೆ ಇದೆ. ಮಾತಾಪಿತೃ ಆರೋಗ್ಯದ ಬಗ್ಗೆ ಸಮಸ್ಯೆ ಕಾಡಲಿದೆ. ತಾವು ಕೊಟ್ಟಿರುವ ಹಣ ,ಮರಳಿ ಪಡೆಯಲು ಹರಸಾಹಸ ಪಡುವಿರಿ. ಲೇವಾದೇವಿಗಾರರರಿಗೆ ಉತ್ತಮ ಪ್ರಗತಿ ಸಿಗಲಿದೆ. ವಿದೇಶ ಪ್ರಯಾಣ, ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಪ್ರೇಮಿಗಳ ಮನಸ್ತಾಪ ಹೆಚ್ಚು. ಸರಕಾರಿ ಕಚೇರಿ ಕೆಲಸದಲ್ಲಿ ,ನಿಮ್ಮ ಕೆಲಸದ ಬಗ್ಗೆ ಒಬ್ಬ ವ್ಯಕ್ತಿಯಿಂದ ತಡೆ ಹಿಡಿಯಲಾಗುವುದು. ಹೈನುಗಾರಿಕೆ ಒಳ್ಳೆಯ ಲಾಭ ಸಿಗಲಿದೆ. ದಿನಸಿ ಅಂಗಡಿ ,ಬಟ್ಟೆ ಅಂಗಡಿ ಹಾರ್ಡ್ವೇರ್ ಅಂಗಡಿ ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಮನೆಯ ವಾಸ್ತು ದೋಷ ನಿಮಗೆ ಕಾಡಲಿದೆ. ತಮ್ಮ ಬಂಧು ಬಳಗದಿಂದ ವಕ್ರದೃಷ್ಟಿ ನಿಮ್ಮ ಮೇಲಿದೆ .ಇದರಿಂದ ಮನಸ್ತಾಪಗಳು ಹೆಚ್ಚು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403

ಕಟಕ ರಾಶಿ

ವಿಚ್ಛೇದನ ಆದ ಹೆಣ್ಣು ಮಕ್ಕಳಿಗೆ ವಿವಾಹ ಕಾರ್ಯ ಕೊಡಿ ಬರಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ತಂಟೆ-ತಕರಾರು ಸೃಷ್ಟಿಯಾಗಲಿದೆ. ಅಣ್ಣ ತಮ್ಮಂದಿರ ಮಧ್ಯೆ ಹೆಣ್ಣು ಮಕ್ಕಳ ಸಣ್ಣತನದಿಂದ ವಿರಹ ಸೃಷ್ಟಿಯಾಗಲಿದೆ. ಇದನ್ನು ನೋಡಿ ವಿರೋಧಿಗಳು ಆನಂದ ಪಡುವವರು ಆದ್ದರಿಂದ ಜಾಗೃತಿ ವಹಿಸಿ. ಮಗಳ ಕುಟುಂಬದ ಬಗ್ಗೆ ಚಿಂತಿಸುವಿರಿ. ಮಗಳ ಸಂತಾನದ ಬಗ್ಗೆ ತಮಗೆ ಚಿಂತನೆ ಕಾಡಲಿದೆ. ಉದ್ಯೋಗ ಹುಡುಕಾಟದವರಿಗೆ ಎಷ್ಟೇ ಪ್ರಯತ್ನಪಟ್ಟರೂ ನಿರಾಶೆ ಆಗಲಿದೆ. ಕೃಷಿ ಉದ್ಯಮದಾರರಿಗೆ ವಾಣಿಜ್ಯ ಬೆಳೆಯಿಂದ ಉತ್ತಮ ಲಾಭ ಸಿಗಲಿದೆ. ಮನೆ ಕಟ್ಟುವ ವಿಚಾರ ಮನಸ್ಸಿಗೆ ಬಂದು ,ತಟಸ್ಥವಾಗುವುದು. ವಾಹನ ಸವಾರಿ ಮಾಡುವಾಗ ಜಾಗೃತಿ ವಹಿಸಿ. ತಮ್ಮ ನಿವಾಸವನ್ನು ವಾಸ್ತುಶಾಸ್ತ್ರದ ಪ್ರಕಾರ ಬದಲಾಯಿಸಲು ಪ್ರಯತ್ನ ಪಡುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಿಂದ ಮನಸ್ತಾಪವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403

ಸಿಂಹರಾಶಿ

ವ್ಯಾಪಾರ-ವ್ಯವಹಾರದಲ್ಲಿ ಹೊಸ ಪಾಲುದಾರರು ಸಿಗುವರು. ರಾಜಕೀಯದಲ್ಲಿ ಇದ್ದವರಿಗೆ ಅವರ ಪಕ್ಷ ಅಥವಾ ಬೇರೆ ಪಕ್ಷದಿಂದ ಉತ್ತಮ ಸ್ಥಾನದ ಆಮಿಷ ಸಿಗಲಿದೆ. ಅನೇಕ ದಿನಗಳಿಂದ ಕಾಡುತ್ತಿದ್ದ ಸಮಸ್ಯೆ ಇಂದು ನಿವಾರಣೆಯಾಗಲಿವೆ. ವಿದೇಶ ಪ್ರವಾಸ ಅವಕಾಶ ಸ್ನೇಹಿತರ ಮೂಲಕ ಸಿಗಲಿದೆ. ಆರ್ಥಿಕ ಅಡೆತಡೆ ಶೀಘ್ರ ಪರಿಹಾರವಾಗಲಿದೆ. ನಿಮ್ಮ ಜೀವನದಲ್ಲಿ ತುಂಬಾ ಇಷ್ಟ ಪಡುವವರು ಬರುತ್ತಾರೆ. ಅದನ್ನು ತಿರಸ್ಕಾರ ಮಾಡಬೇಡಿ. ನಿರಂತರವಾಗಿ ಕೆಲಸ ಮಾಡುವುದರಿಂದ ನಿಮಗೆ ವಿಶ್ರಾಂತಿ ಅಗತ್ಯ ಇದೆ. ಬೆಲೆಬಾಳುವ ಚಿನ್ನ, ವೈಡುರ್ಯ, ವಜ್ರ ಖರೀದಿ ಮಾಡುವ ಯೋಗ ಬರುತ್ತದೆ. ಸರ್ಕಾರಿ ಸಂಸ್ಥೆಗಳಲ್ಲಿ ದುಡಿಯುತ್ತಿರುವ ರಿಗೆ ಉತ್ತಮ ಲಾಭ ಸಿಗಲಿದೆ. ಹಣ ಉಳಿತಾಯದ ಬಗ್ಗೆ ಗಮನವಿರಲಿ. ರಿಯಲ್ ಎಸ್ಟೇಟ್, ಡೆವಲಪರ್ಸ್, ಹಾಗೂ ಉದ್ಯಮದಾರರು ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಹೊಂದುವಿರಿ. ಉತ್ತಮ ಲಾಭ ಅದರ ಜೊತೆಗೆ ಪ್ರಗತಿ ಕಾಣುವಿರಿ. ಮಗಳ ಅಥವಾ ಮಗನ ನಡುವಳಿಕೆ ಬಗ್ಗೆ ಗಮನವಿರಲಿ ಮತ್ತು ನಿಮಗೆ ಬೇಸರ ಸಂಗತಿಗಳು ಕಂಡು ಚಿಂತಿಸಿವಿರಿ. ಪ್ರೇಮಿಗಳಿಗೆ ತಮ್ಮ ಕುಟುಂಬದಿಂದ ವಿರೋಧಗಳ ಸುರಿ ಮಳೆ ಸುರಿಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403

ಕನ್ಯಾ ರಾಶಿ

ನಿಮ್ಮನ್ನ ಅಪಮಾನಿಸುವರ ಜೊತೆ ನೀವು ಸಾಧಕ-ಭಾದಕಗಳು ಹಂಚಿಕೊಳ್ಳಬೇಡಿ. ನಿಮ್ಮ ಆರೋಗ್ಯ ಸಮಸ್ಯೆ ಕಾಡಲಿದೆ. ಉದಾಸೀನ ಮಾಡಬೇಡಿ. ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಿ .ನಿಮ್ಮ ದೈನಂದಿನ ವ್ಯವಹಾರಗಳ ಬಗ್ಗೆ ಸಂಬಂಧಿಸಿದ ದಾಖಲೆಗಳು ಸರಿಯಾಗಿ ಇಟ್ಟುಕೊಳ್ಳಿ. ಇದು ನಿಮಗೆ ಬೇಕಾಗಬಹುದು .ನಿಮ್ಮ ವ್ಯವಹಾರದ ಸೂಕ್ಷ್ಮತೆಯನ್ನು ಯಾರಿಗೂ ಬಿಟ್ಟು ಕೊಡಬೇಡಿ. ನಾಲ್ಕು ಚಕ್ರದ ವಾಹನ ಖರೀದಿಸುವ ಅವಕಾಶ ಬಂದಿದೆ. ಮನೆ ಕಟ್ಟುವ ಸುಯೋಗ ಪತ್ನಿಯ ಸಹಾಯದಿಂದ ಯಶಸ್ಸು ಸಿಗಲಿದೆ. ಹೊಸ ಉದ್ಯಮ ಪ್ರಾರಂಭ ಮಾಡುವ ಚಿಂತನೆ ಮನಸ್ಸಿಗೆ ಬರಲಿದೆ ಮತ್ತು ಅದರಲ್ಲಿ ಯಶಸ್ಸು ಕಾಣುವಿರಿ. ತಮ್ಮ ವೈರಿಗಳಿಗೆ ತಕ್ಕ ಪಾಠ ಕಲಿಸುವಿರಿ. ತಾವು ಕಾರ್ಯಪ್ರವೃತ್ತರಾಗಿ ಜಮೀನಿನಲ್ಲಿ ಹೊಸಹೊಸ ಕಾರ್ಯಗಳು ಪ್ರಾರಂಭ ಮಾಡುವಿರಿ. ವಿನಾಕಾರಣ ತಮ್ಮಲ್ಲಿ ಹಣಸಹಾಯ ಕೇಳುವರು ಬರುವವರು ನಿರಾಕರಿಸಿ. ಕೆಲಸ ಮಾಡುವ ಕಚೇರಿಯಲ್ಲಿ ನಿಮ್ಮ ಕೆಳಗಿನ ಮತ್ತು ಮೇಲಾಧಿಕಾರಿಗಳ ಮದ್ಯಸ್ತಿಕೆ ಜನರ ಚಾಡಿ ಮಾತಿನಿಂದ ತಮಗೆ ಕಿರುಕುಳ ಮಾಡಲಿದ್ದಾರೆ. ಯಾರೋ ಮಾಡಿರುವ ಅಪವಾದಕ್ಕೆ ತಾವು ಗುರಿಯಾಗುವಿರಿ. ವಿನಾಕಾರಣ ಹಿರಿಯರ ಜೊತೆ ಮನಸ್ತಾಪ ವಾಗಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ಸೃಷ್ಟಿಯಾಗಲಿವೆ. ಮೂರು ರಸ್ತೆಯಲ್ಲಿ ಮಾಡಿಟ್ಟಿರುವ ಪ್ರಯೋಗಗಳು ಆಕಸ್ಮಿಕ ದಾಟಿರುವುದರಿಂದ ಆರೋಗ್ಯದಲ್ಲಿ, ಮಂಡಿನೋವು ಕಾಣಿಸಲಿದೆ. ತಾವು ಎಲ್ಲರ ಕಷ್ಟಸುಖಕ್ಕೆ ಸಹಾಯಮಾಡಿ ಮನಸ್ತಾಪವಾಗುವುದು. ಮನೆ ಕಟ್ಟಡ ಅರ್ಧಕ್ಕೆ ನಿಲ್ಲುವುದು. ಆರ್ಥಿಕ ಮುಗ್ಗಟ್ಟು ನಿಮ್ಮನ್ನ ಕಾಡಲಿದೆ. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಿಂದ ಮನಸ್ತಾಪ ವಾಗುವದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403

ತುಲಾ ರಾಶಿ

ಯಾವುದೇ ಉದ್ಯಮ ಅಥವಾ ಕೆಲಸ ಪ್ರಾರಂಭ ಮಾಡುವುದಕ್ಕಿಂತ ಮುಂಚೆ ,ಅದರಲ್ಲಿ ಹೆಚ್ಚಿನ ಅನುಭವ ಮತ್ತು ಮಾಹಿತಿ ಪಡೆದುಕೊಂಡು ಹೆಜ್ಜೆ ಇಟ್ಟರೆ ತಮಗೆ ಒಳಿತಾಗುವುದು. ದಯವಿಟ್ಟು ತಾವು ಒಣಪ್ರತಿಷ್ಠೆ ತೋರಿಸಿ ಮುಜುಗರ ಆಗಬೇಡಿ. ಸ್ವಯಂ ಪ್ರಯತ್ನದಿಂದ ಮತ್ತು ನಿರ್ಧಾರಗಳಿಂದ ಹಿನ್ನಡೆ ಆಗಲಿದೆ. ಆದ್ದರಿಂದ ಪತ್ನಿಯ ಮತ್ತು ಕುಟುಂಬದ ಸಲಹೆ ಪಡೆದು ಹೆಜ್ಜೆ ಇಡಬೇಕು. ಬಂಧು ಮತ್ತು ಸ್ನೇಹಿತರೊಡನೆ ಅನಾವಶ್ಯಕವಾಗಿ ಮಾತನಾಡಿ ಮುಜುಗುರ ಆಗಬೇಡಿ ಅದು ತಮಗೆ ಕಳಂಕಿತ ಬರುವುದು. ಪತ್ನಿಯ ಸಹಾಯದಿಂದ ಕಷ್ಟಗಳು ದೂರವಾಗುವ ಸಮಯ ಬಂದಿದೆ. ತಮ್ಮ ಕುಟುಂಬದ ಜವಾಬ್ದಾರಿ ನಿಮ್ಮ ಮೇಲಿದೆ ದುರುಪಯೋಗಪಡಿಸಿಕೊಳ್ಳ ಬೇಡಿ. ಸಮಾಜದಲ್ಲಿ ಜನರ ಕಷ್ಟ ಸುಖ ಸ್ಪಂದನೆ ಮಾಡುವಿರಿ, ಅದರಿಂದ ತಮಗೆ ಪ್ರತಿಷ್ಠೆ ಸಿಗಲಿದೆ. ಮಗಳ ಅಥವಾ ಮಗನ ಮದುವೆ ಕಾರ್ಯ ವಿಳಂಬವಾಗಲಿದೆ. ಪ್ರೇಯಸಿ ತನ್ನ ಹುಡುಗನ ನಡವಳಿಕೆ ಬಗ್ಗೆ ಚಿಂತನೆ ಮಾಡುವಳು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403

ವೃಚಿಕ ರಾಶಿ
ಸ್ವಂತ ಮನೆ ಕಟ್ಟುವ ಅಥವಾ ಖರೀದಿಸುವ ವಿಚಾರದಲ್ಲಿ ಮೋಸ ಹೋಗುವ ಸಂಭವ ಇದೆ. ಈ ವಿಚಾರದಲ್ಲಿ ಮನೆ ಸದಸ್ಯರೆಲ್ಲರ ಸಲಹೆ ಪಡೆಯುವುದು ಒಳ್ಳೆಯದು. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಆಸ್ಪತ್ರೆಗೆ ಸೇರುವ ಸಂಭವ ಇದೆ .ಇದನ್ನು ಅಲಕ್ಷಿಸದೆ ಬೇಗನೆ ಚಿಕಿತ್ಸೆ ಕೊಡಿಸಿ. ಮಾತಾಪಿತೃ ಆರೋಗ್ಯದ ಬಗ್ಗೆ ಚಿಂತನೆ ಮಾಡುವಿರಿ. ಮಗಳ ಸಂಸಾರ ಮತ್ತು ಸಂತಾನದ ಬಗ್ಗೆ ಚಿಂತನೆ ಮಾಡುವಿರಿ. ಪ್ರೀತಿಸಿ ಮೋಸ ಹೋಗುವ ಸಂಭವ ಇದೆ. ವಿರಸ ಕಾಡಲಿದೆ. ಸರಕಾರಿ ಉದ್ಯೋಗ ಹುಡುಕುವವರಿಗೆ ನಿರಾಸೆ ಮೂಡಲಿದೆ , ಆದರೂ ಎದೆಗುಂದದೆ ಮುಂದೆ ಹೆಜ್ಜೆ ಇಡಬೇಕು. ದೀರ್ಘಕಾಲದ ಮನೆ ಕಟ್ಟುವ ವಿಚಾರ ಇಂದು ಪತ್ನಿಯ ಸಹಾಯದಿಂದ ಯಶಸ್ಸು ಕಾಣುವಿರಿ. ಜಮೀನಲ್ಲಿ ಬೋರ್ವೆಲ್, ಕುರಿ ಸಾಕಾಣಿಕೆ, ಹೈನುಗಾರಿಕೆ ,ಕೋಳಿ ಸಾಕಾಣಿಕೆ ಮಾಡುವ ವಿಚಾರ ಬರಲಿದೆ. ಹೆಚ್ಚಿನ ಮಾಹಿತಿಗಾಗಿಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403

ಧನಸು ರಾಶಿ

ನೀವು ಹಮ್ಮಿಕೊಂಡಿರುವ ಯೋಜನೆಗಳು ಏಕಾಂಗಿಯಾಗಿ ಮತ್ತು ಏಕಾಗ್ರತೆ ಮನಸ್ಸಿನಿಂದ ಯೋಚನೆ ಮಾಡಿ. ಪಾಲುದಾರಿಕೆ ವ್ಯವಹಾರಗಳು ಬೇಡ. ಲೇವಾದೇವಿ ವ್ಯವಹಾರಗಳು ನಿಮಗೆ ಹೊಂದಾಣಿಕೆ ಆಗುವುದಿಲ್ಲ. ದಯವಿಟ್ಟು ಮಾಡಬೇಡಿ. ಹೊಸ ಮನೆ ಕಟ್ಟಡದ ವಿಚಾರ ವಿಳಂಬ ಕಾಡಲಿದೆ. ಅಕ್ಕಪಕ್ಕದ ಮನೆಯ ಮತ್ತು ಅಕ್ಕಪಕ್ಕದ ಹೊಲದ ಮಾಲೀಕರ ಕಡೆಯಿಂದ ವಕ್ರದೃಷ್ಟಿ ನಿಮ್ಮ ಮೇಲೆ ಪರಿಣಾಮಕಾರಿಯಾಗಿ ಬೀಳಲಿದೆ. ವಿರೋಧಿಗಳು ನಿಮ್ಮ ಬಗ್ಗೆ ಪಿತೂರಿ ಮಾಡುವ ಸಂಭವ ಇದೆ ,ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಮಕ್ಕಳ ಶುಭ ಕಾರ್ಯಕ್ರಮದ ಬಗ್ಗೆ ಹತ್ತಿರ ಬಂದು ಕೈ ಜಾರಿ ಹೋಗುವ ಸಂಭವ ಇದೆ. ಪ್ರೇಮಿಗಳು ಸಂತೋಷ್ ಕ್ಕಿಂತ ಹೆಚ್ಚು ಅಸಂತೋಷವೇ ಅನುಭವಿಸಬೇಕಾಗುವುದು. ತಮ್ಮ ಪಾಲಕರು ತಮಗೆ ವಿರೋಧಿಸುವರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403

ಮಕರ ರಾಶಿ

ತಮ್ಮ ಅಲಕ್ಷಿತ ಮನಸ್ಸಿನಿಂದ ತುಂಬಾ ಕಷ್ಟಗಳನ್ನು ಅನುಭವಿಸಬೇಕಾಗುವುದು, ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಸ್ನೇಹಿತರಲ್ಲಿ ಮತ್ತು ಬಂಧುಗಳಲ್ಲಿ ಆಂತರಿಕ ವಿಷಯದಲ್ಲಿ ಪ್ರವೇಶ ಮಾಡಬೇಡಿ. ಬೇರೊಬ್ಬರಿಗೆ ತಮಾಷೆ ಮಾಡಲು ಹೋಗಿ ವೈರಾಗ್ಯ ಸೃಷ್ಟಿಯಾಗುವುದು. ಆಸ್ತಿ ಖರೀದಿ ವಿಳಂಬವಾಗಲಿದೆ. ಮನೆ ಕಟ್ಟುವ ವಿಚಾರ ಅರ್ಧಕ್ಕೆ ನಿಲ್ಲುವುದು. ಪತ್ನಿಯ ಮಾರ್ಗದರ್ಶನ ತಿರಸ್ಕಾರ ಮಾಡಬೇಡಿ. ಯಾರಿಂದಲೂ ಸಹಾಯ ನಿರೀಕ್ಷಿಸಬೇಡಿ. ದೀರ್ಘಕಾಲದಿಂದ ವಾಹನ ಖರೀದಿ ಸುಯೋಗ ಕೂಡಿಬರಲಿದೆ. ಮಾತಾಪಿತೃ ಆರೋಗ್ಯದ ಬಗ್ಗೆ ಗಮನವಿರಲಿ. ಮಕ್ಕಳ ಶಿಕ್ಷಣ ಮತ್ತು ಅವರ ಭವಿಷ್ಯದ ಬಗ್ಗೆ ಚಿಂತನೆ ಮಾಡುವಿರಿ. ಮಗಳ ಸಂಸಾರದ ಬಗ್ಗೆ ತುಂಬಾ ತಲೆನೋವಾಗಿದೆ. ತಮಗೆ ಮಂಡಿ ನೋವು, ಎದೆ ನೋವಿನಿಂದ ನರಳುವಿರಿ. ಸಂಗಾತಿಗಳಿಗೆ ವಿರಹ ಕಾಡಲಿದೆ. ರೈತಾಪಿ ವರ್ಗದವರಿಗೆ ಸಿಹಿಸುದ್ದಿ ಕೇಳುವಿರಿ. ಜಮೀನಲ್ಲಿ ಹೊಸ ಆಧುನಿಕರಣ ಬಗ್ಗೆ ಚಿಂತನೆ ಮಾಡುವಿರಿ. ವಾಹನ ಟ್ರಾನ್ಸ್ಪೋರ್ಟ್ ಮಾಡುವಂತ ಉದ್ಯಮ ದಾರರಿಗೆ ಬಹಳಷ್ಟು ನಷ್ಟವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403

ಕುಂಭ ರಾಶಿ

ಇಡೀ ಕುಟುಂಬ ನಿಮ್ಮ ಮೇಲೆ ವಿಶ್ವಾಸ ಇಟ್ಟಿರುತ್ತಾರೆ, ಆದ್ದರಿಂದ ಯಾರಿಗೂ ನಿರಾಸೆ ಮಾಡಬೇಡಿ. ನಿಮಗೆ ಸಹಾಯ ಹಸ್ತ ಮಾಡುವವರ ವಿರುದ್ಧ ಕೃತಜ್ಞತೆ ಭಾವನೆಯಿಂದ ಸ್ವೀಕರಿಸಿ. ಉದ್ದಿಮೆದಾರರು ಮತ್ತು ನೌಕರರು ನಿಮ್ಮ ಕೆಳಗಿನ ಕಾರ್ಮಿಕರಿಗೆ ಪ್ರೇಮದಿಂದ ಕಾಣಿರಿ. ತಾವು ಮಗನ ನಡವಳಿಕೆ ,ಗುಣಗಳ ಬಗ್ಗೆ ಬೇಸರ ವ್ಯಕ್ತವಾಗಲಿದೆ. ಮಗಳ ಸಂತಾನದ ಬಗ್ಗೆ ಚಿಂತನೆ ಮಾಡುವಿರಿ. ಅಳಿಯನ ನಡವಳಿಕೆ ತಮಗೆ ಮನಸ್ತಾಪವಾಗುವುದು. ಉದ್ಯೋಗ ಹುಡುಕಾಟ ಮಾಡುವವರಿಗೆ ಸಿಹಿಸುದ್ದಿ ಕೇಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಮನೆಯನ್ನು ವಾಸ್ತು ಪ್ರಕಾರ ನವೀನಕರಣ ಯೋಚನೆ ಮಾಡುವಿರಿ. ಆಸ್ತಿ ಖರೀದಿಗೆ ಒಳ್ಳೆಯ ಸಮಯ ಬಂದಿದೆ. ಆರ್ಥಿಕ ಮುಗ್ಗಟ್ಟಿನಿಂದ ಹಿನ್ನಡೆಯಾಗಿದೆ, ಆದರೆ ಇಂದು ಚೇತನ ಮೂಡಲಿದೆ. ಪ್ರೀತಿ-ಪ್ರೇಮ ನೋವಿನಿಂದ ಕೊರಗುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403

ಮೀನ ರಾಶಿ

ದೀರ್ಘಕಾದ ಕಾಯಿಲೆಗಳನ್ನು ಅಲಕ್ಷಿತ ಬೇಡಿ. ಕಾಯಿಲೆಗಳನ್ನು ಕ್ಷಣಿಕ ಆರಾಮವಾದರೂ ಮಾರ್ಗದರ್ಶನ ಪಡೆಯಿರಿ. ನಿಮ್ಮ ಆದಾಯ ಮೀರಿ ಹೆಚ್ಚಿನ ಖರ್ಚನ್ನು ಮಾಡುವ ಸಾಧ್ಯತೆ ಇದೆ. ಬಂಧುಗಳಿಂದ ಮನಸ್ತಾಪ ವಾದರೂ, ಮರಳಿ ವಿಶ್ವಾಸ ಪಡೆಯುವಿರಿ. ನಿಮ್ಮ ಉದಾರ ಸ್ವಭಾವ ಹಾಗೂ ಸೌಜನ್ಯ ಸಮಾಜದಲ್ಲಿ ನಿಮ್ಮ ಘನತೆಯನ್ನು ಹೆಚ್ಚಿಸಲಿದೆ. ತಮ್ಮ ಕುಟುಂಬದ ಸಾಧಕ ಬಾದಕ ಬೇರೊಬ್ಬರಲ್ಲಿ ಚರ್ಚಿಸ ಬೇಡಿ. ಅದರಿಂದ ಪಿತೂರಿ ಮಾಡುವ ಸಂಭವ ಇದೆ. ದೀರ್ಘಕಾಲದ ಕೆಲಸ ಸ್ನೇಹಿತರಿಂದ ಯಶಸ್ವಿ ಕಾಣುವಿರಿ. ಹೊಸ ಉದ್ಯಮ ಪ್ರಾರಂಭ ಮಾಡುವ ಯೋಚನೆ ಮನಸ್ಸಿಗೆ ಬರಲಿದೆ. ಎಲ್ಲರ ಜೊತೆ ಸೌಹಾರ್ದತೆ ಹೆಚ್ಚಿಸಲಿದೆ. ವಿವಾಹ ಕಾರ್ಯ ವಿಳಂಬವಾಗಲಿದೆ. ಮನೆಯ ವಾಸ್ತು ದೋಷ ನಿಮ್ಮನ್ನ ಕಾಡಲಿದೆ. ಸಂಗಾತಿಯೊಡನೆ ಮನಸ್ತಾಪ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top