Connect with us

Dvgsuddi Kannada | online news portal | Kannada news online

ಕೊರೊನಾ ವೈರಸ್; ದೇಶದಲ್ಲಿ ಸೋಕಿತರ ಸಂಖ್ಯೆ127, ರಾಜ್ಯದಲ್ಲಿ 10ಕ್ಕೆ ಏರಿಕೆ

ಪ್ರಮುಖ ಸುದ್ದಿ

ಕೊರೊನಾ ವೈರಸ್; ದೇಶದಲ್ಲಿ ಸೋಕಿತರ ಸಂಖ್ಯೆ127, ರಾಜ್ಯದಲ್ಲಿ 10ಕ್ಕೆ ಏರಿಕೆ

ನವದೆಹಲಿರಾಜ್ಯದಲ್ಲಿ ಇಂದು ಕೊರೊನಾ ಸೋಂಕು ತಗಲಿರುವ 2  ಪ್ರಕರಣಗಳು ಪತ್ತೆಯಾಗಿದ್ದು, ರೋಗಿಗಳ ಸಂಖ್ಯೆ 10ಕ್ಕೇರಿದೆ. ದೇಶದಲ್ಲಿ ಪ್ರಕರಣ ಸಂಖ್ಯೆ 127 ಏರಿಕೆಯಾಗಿದೆ.

ಕೊರೊನಾ ವೈರಸ್ ನಿಂದ ಕಲಬುರ್ಗಿಯಲ್ಲಿ 76ರ  ಹರೆಯ ವೃದ್ಧ ಸಾವಿಗೀಡಾಗಿದ್ದರು. ಆತನಿಗೆ ಚಿಕಿತ್ಸೆ ನೀಡಿದ 63ರ ಹರೆಯದ ವೈದ್ಯರಿಗೂ ಕೊರೊನಾ ಸೋಂಕು  ದೃಢಪಟ್ಟಿದೆ. ವೈದ್ಯ ಮತ್ತು ಅವರ ಕುಟುಂಬವನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ ನಿಗಾ ಇಡಲಾಗಿದ್ದು, ಐಸೋಲೇಷನ್ ವಾರ್ಡ್‌ಗೆ ಕಳುಹಿಸಲಾಗುವುದು ಎಂದು ಕಲಬುರ್ಗಿ ಉಪ ಆಯುಕ್ತ ಶರತ್.ಬಿ ಹೇಳಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top