Connect with us

Dvgsuddi Kannada | online news portal | Kannada news online

ಫಿಂಚ್, ಸ್ಮಿತ್ ಶತಕ; ಭಾರತಕ್ಕೆ 375 ಗುರಿ ನೀಡಿದ ಆಸ್ಟ್ರೇಲಿಯಾ

ಕ್ರೀಡೆ

ಫಿಂಚ್, ಸ್ಮಿತ್ ಶತಕ; ಭಾರತಕ್ಕೆ 375 ಗುರಿ ನೀಡಿದ ಆಸ್ಟ್ರೇಲಿಯಾ

ಸಿಡ್ನಿ : ಭಾರತ – ಆಸ್ಟ್ರೇಲಿಯಾ ಏಕದಿನ ಸರಣಿಯ ಮೊದಲಿನ ಪಂದ್ಯದಲ್ಲಿ ನಾಯಕ ನಾಯಕ ಆಯರೋನ್ ಫಿಂಚ್ ಮತ್ತು ಸ್ಟೀವೆನ್ ಸ್ಮಿತ್ ಭರ್ಜರಿ ಶತಕದ ನೆರವಿನಿಂದ ಭಾರತ ತಂಡಕ್ಕ ಗೆ 375 ರ ಬೃಹತ್ ಗುರಿ ನೀಡಿದೆ.

ನಾಯಕ ಆರೋನ್ ಫಿಂಚ್ 9 ಬೌಂಡರಿ 2 ಸಿಕ್ಸರ್ ನೊಂದಿಗೆ 114 ರನ್ ಗಳಿಸಿ ಬುಮ್ರ ಎಸೆತದಲ್ಲಿ ರಾಹುಲ್ ಕೈಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.ಸ್ಟೀವನ್ ಸ್ಮಿತ್ ಅಮೋಘ 105 ರನ್ ಸಿಡಿಸಿದರೆ , ಮ್ಯಾಕ್ಸ್ ವೆಲ್ 45 ರನ್ ಗಳಿಸಿದರು. ಆಸ್ಟ್ರೇಲಿಯಾ ನಿಗದಿತ 50 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 374 ರನ್ ಪೇರಿಸಿ ಭಾರತಕ್ಕೆ 375 ರನ್ ಗಳ ಬೃಹತ್ ಸವಾಲನ್ನು ನೀಡಿದೆ.

ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದರು ,ಬುಮ್ರ, ಯಜುವೇಂದ್ರ ಚಹಲ್, ನವದೀಪ್ ಸೈನಿ ದುಬಾರಿಯಾದರೂ ತಲಾ 1 ವಿಕೆಟ್ ಪಡೆದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕ್ರೀಡೆ

To Top
(adsbygoogle = window.adsbygoogle || []).push({});