Connect with us

Dvgsuddi Kannada | online news portal | Kannada news online

ಕ್ರಿಕ್ ಬಝ್ ನಿಂದ ಕ್ರಿಕ್-ಬಝ್ ಪ್ಲಸ್  ಲಾಂಚ್ ಗೆ ಸನ್ನದ್ಧ

ಕ್ರೀಡೆ

ಕ್ರಿಕ್ ಬಝ್ ನಿಂದ ಕ್ರಿಕ್-ಬಝ್ ಪ್ಲಸ್  ಲಾಂಚ್ ಗೆ ಸನ್ನದ್ಧ

ಬೆಂಗಳೂರು: ಕ್ರಿಕೆಟ್ ಸುದ್ದಿಯ ಕ್ಷಣ ಕ್ಷಣದ ಮಾಹಿತಿ ಜೊತೆ ವಿಶ್ಲೇಷಣೆ ನೀಡುವ ಕ್ರಿಕ್ ಬಝ್, ಇದೀಗ ಕ್ರಿಕ್-ಬಝ್ ಪ್ಲಸ್  ಲಾಂಚ್ ಗೆ ಸನ್ನದ್ಧವಾಗಿದೆ.

ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸುದ್ದಿ, ವಿಶ್ಲೇಷಣೆ, ಸಂದರ್ಶನ ಉತ್ತಮ ಮಾಹಿತಿ ಒದಗಿಸುವ ಉತ್ತಮ ತಾಣಗಳಲ್ಲೊಂದಾದ ಕ್ರಿಕ್ ಬಝ್,  ಟೈಮ್ಸ್ ಇಂಟರ್ನೆಟ್ ಮಾಲೀಕತ್ವದಲ್ಲಿ ಜನಪ್ರಿಯವಾಗಿದೆ. ಭಾರತೀಯ ಕ್ರಿಕೆಟ್ ನ್ಯೂಸ್ ಆ್ಯಪ್ ಕ್ರಿಕ್-ಬಝ್ (Cricbuzz), ಈಗ ಕ್ರಿಕ್-ಬಝ್ ಪ್ಲಸ್ (Cricbuzz Plus) ನ್ನು ಕ್ರಿಕೆಟ್ ಪ್ರೇಮಿಗಳಿಗೆ ಪರಿಚಯಿಸಲಿದೆ.

ಆಟದ ಅತ್ಯುತ್ತಮ ಆಯಾಮಗಳನ್ನು ಕ್ಷಣ ಕ್ಷಣಕ್ಕೂ ಮಾಹಿತಿ, ವಿಶ್ಲೇಷಣೆ ಮೂಲಕ ವೀಕ್ಷಕರನ್ನು ತೃಪ್ತಿಪಡಿಸುವುದು ಕ್ರಿಕ್-ಬಝ್ (Cricbuzz) ವೇದಿಕೆಯ ಉದ್ದೇಶವಾಗಿದೆ. ಕ್ರಿಕೆಟ್ ತಂಡಗಳು, ಆಟಗಾರರು, ಪಂದ್ಯದ  ಕಾರ್ಯತಂತ್ರಗಳ ಬಗ್ಗೆ ವಿಶೇಷವಾದ ಮಾಹಿತಿಯನ್ನು ಈ ತಾಣದಲ್ಲಿ ಪಡೆಯಬಹುದಾಗಿದೆ. ಕ್ರಿಕ್-ಬಝ್ (Cricbuzz) ಯೂಟ್ಯೂಬ್ ಲಿಂಕ್  https://www.youtube.com/watch?v=vYVRxf0jYh8

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕ್ರೀಡೆ

To Top