Connect with us

Dvgsuddi Kannada | online news portal | Kannada news online

ಬೈಜೂಸ್ ಜಾಹೀರಾತಿನಿಂದ ಶಾರುಖ್ ಖಾನ್ ಗೆ ಕೋಕ್ ..!

ರಾಷ್ಟ್ರ ಸುದ್ದಿ

ಬೈಜೂಸ್ ಜಾಹೀರಾತಿನಿಂದ ಶಾರುಖ್ ಖಾನ್ ಗೆ ಕೋಕ್ ..!

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್‌ ಖಾನ್‌ ಡ್ರಗ್ಸ್‌ ಕೇಸ್‌ನಲ್ಲಿ ಎನ್‌ಸಿಬಿ ಬಂಧಿಸಿದೆ. ಇದರ ಬೆನ್ನಲ್ಲೇ ಶಾರುಖ್‌ ಖಾನ್‌ಗೆ ಭಾರಿ ಸಂಕಟ ಎದುರಾಗಿದೆ. ಇವರು ನಾಲ್ಕೈದು ವರ್ಷಗಳಿಂದ ಬೈಜೂಸ್  ಬ್ರ್ಯಾಂಡ್​ ಅಂಬಾಸಿಡರ್​ ಆಗಿ ಕೆಲಸ ಮಾಡುತ್ತದ್ದರು.

ಇದೀಗ ಬೈಜೂಸ್ ಏಷ್ಯುಕೇಶನಲ್​​ ಕಂಪೆನಿ ತನ್ನ ಜಾಹೀರಾತಿನಿಂದ ಶಾರುಖ್‌ ಗೆ ಕೋಕ್ ನೀಡಿದೆ. ಇದರಿಂದ  ಶಾರುಖ್‌ ವಾರ್ಷಿಕ  ಐದು ಕೋಟಿ ರೂಪಾಯಿ ಸಂಪಾದನೆ ನಷ್ಟವಾಗಿದೆ.  2017 ರಿಂದ ಶಾರುಖ್‌ ಈ ಕಂಪೆನಿಯ ಬ್ರ್ಯಾಂಡ್​ ಅಂಬಾಸಿಡರ್​ ಆಗಿದ್ದರು.  ಆ್ಯಪ್ ಮೂಲಕ ಮಕ್ಕಳಿಗೆ ಶಿಕ್ಷಣ ಹೇಳುವ ಜಾಹೀರಾತು ಇದಾಗಿದೆ.  ಮಗನ ಡ್ರಗ್ಸ್ ಕೇಸ್ ಪ್ರಕರಣದಿಂದ ಕಂಪೆನಿ ತನ್ನ  ಜಾಹೀರಾತಿನಿಂದ ಕೋಕ್ ನೀಡಿದೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top