Connect with us

Dvgsuddi Kannada | online news portal | Kannada news online

ದಾವಣಗೆರೆ: ಶಾಮನೂರು ಬಳಿ ಬೆಸ್ಕಾಂಗೆ ಸೇರಿದ 3.60 ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ವೈರ್ ಕಳವು

ದಾವಣಗೆರೆ

ದಾವಣಗೆರೆ: ಶಾಮನೂರು ಬಳಿ ಬೆಸ್ಕಾಂಗೆ ಸೇರಿದ 3.60 ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ವೈರ್ ಕಳವು

ದಾವಣಗೆರೆ: ನಗರದ ಹೊರ ವಲಯದ ಶಾಮನೂರು ಬಳಿ ಬೆಸ್ಕಾಂಗೆ ಸೇರಿದ 3.60 ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ವೈರ್ ಕಳ್ಳತನವಾಗಿದೆ.  ಸುನಂದಮ್ಮ ಎನ್ನುವರಿಗೆ ಸೇರಿದ 2 ಲಕ್ಷ ಮೌಲ್ಯದ 4 ಕಿ.ಮೀ  ಉದ್ದದ ಎಲೆಕ್ಟ್ರಿಕಲ್ ವೈರ್  ಹಾಗೂ ಪುಷ್ಬ ಎಂಬುವರಿಗೆ ಸೇರಿದ 1.60 ಲಕ್ಷ ಮೌಲ್ಯದ 3 ಕಿ.ಮೀ ಉದ್ದದ ವೈರ್  ಕಳ್ಳತನವಾಗಿದೆ  ಎಂದು ಬೆಸ್ಕಾಂ  ಸಹಾಯಕ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top