Connect with us

Dvgsuddi Kannada | online news portal | Kannada news online

ಆಕ್ಸಿಜನ್ ಸೋರಿಕೆ `ಮಹಾ’ ದುರಂತ:  35 ಮಂದಿ ಸಾವನ್ನಪ್ಪಿದ ಶಂಕೆ..!

ಪ್ರಮುಖ ಸುದ್ದಿ

ಆಕ್ಸಿಜನ್ ಸೋರಿಕೆ `ಮಹಾ’ ದುರಂತ:  35 ಮಂದಿ ಸಾವನ್ನಪ್ಪಿದ ಶಂಕೆ..!

ನಾಸಿಕ್ಮಹಾರಾಷ್ಟ್ರದಆಕ್ಸಿಜನ್ ಸೋಂಕಿ ಪರಿಣಾಮ ನಾಸಿಕ್ಜಿಲ್ಲೆಗಳಲ್ಲಿಜಾಕಿರ್ಹುಸೇನ್ಆಸ್ಪತ್ರೆಯಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ವೆಂಟಿಲೇಟರ್ ಳಲ್ಲಿದ್ದ ಕೋವಿಡ್-19 ರೋಗಿಗಳು  ಚಿಕಿತ್ಸೆ ಪಡೆಯುತತಿದ್ದರು.  ಆಸ್ಪತ್ರೆಯ ಹೊರಗೆ ಆಮ್ಲಜನಕ ಟ್ಯಾಂಕ್ ಸೋರಿಕೆಯಾದ ಕಾರಣ ಆ ಪ್ರದೇಶದಾದ್ಯಂತ ಅನಿಲ ಸ್ಫೋಟಗೊಂಡಿತು.  ಸೋರಿಕೆಯನ್ನು ತಪ್ಪಿಸಲು ಅಗ್ನಿಶಾಮಕ ದಳದ ತಂಡದವರು ಹರಸಾಹಸ ಪಡುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ,  ಸುಮಾರು 22 ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಆದರೆ. ಸಾವಿನ ಸಂಖ್ಯೆ ಹೆಚ್ಚಾಗಿದ್ದು, 35 ಏರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ.  ಆಸ್ಪತ್ರೆಗೆ ದಾಖಲಾದ ಸುಮಾರು 150 ಕೋವಿಡ್-19 ರೋಗಿಗಳು ಆಕ್ಸಿಜನ್ ಪಡೆದಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top