Connect with us

Dvgsuddi Kannada | online news portal | Kannada news online

ಮತ್ತೆ ಸಿಲಿಂಡರ್ ಬೆಲೆ 102 ರೂಪಾಯಿ‌ ಏರಿಕೆ

ಪ್ರಮುಖ ಸುದ್ದಿ

ಮತ್ತೆ ಸಿಲಿಂಡರ್ ಬೆಲೆ 102 ರೂಪಾಯಿ‌ ಏರಿಕೆ

ನವದೆಹಲಿ: ವಾಣಿಜ್ಯ ಬಳಕೆ ಎಲ್‌ಪಿ‌ಜಿ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿದ್ದು, ಪ್ರತಿ ಸಿಲಿಂಡರ್ ದರ 102 ರೂಪಾಯಿ ಏರಿಕೆಯಾಗಿದೆ.

102ರೂಪಾಯಿ ಬೆಲೆ ಏರಿಕೆಯದ 19 ಕೆಜಿಯ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 2430.50 ರೂಪಾಯಿ ಆಗಿದೆ. ಸದ್ಯ ಗೃಹಪಯೋಗಿ ಸಿಲಿಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಎಲ್ಪಿಜಿ ಸಿಲಿಂಡರ್, ಅಡುಗೆ ಎಣ್ಣೆ, ದಿನಸಿ ವಸ್ತುಗಳ‌ ದರ ಸತತ ಏರಿಕೆಯಾಗಿದ್ದು, ಈಗ ಮತ್ತೆ ವಾಣಿಜ್ಯ ಸಿಲಿಂಡರ್ ದರವನ್ನು ಏರಿಕೆ ಮಾಡಲಾಗಿದೆ. ಪ್ರತಿ ಸಿಲಿಂಡರ್ ದರ 2430 ರೂಪಾಯಿ ಆಗಿದ್ದು, ಹೋಟೆಲ್ ಗಳಲ್ಲಿ ಮತ್ತೆ ದರ ಏರಿಕೆ‌ ಬಿಸಿ ತಟ್ಟಲಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top