Connect with us

Dvgsuddi Kannada | online news portal | Kannada news online

ಕೇಂದ್ರ ಬಜೆಟ್ 2021: ಹಳೆಯ ವಾಹನ ಸ್ಕ್ರ್ಯಾಪಿಂಗ್​ ನೂತನ ನೀತಿ  ಘೋಷಣೆ

ರಾಷ್ಟ್ರ ಸುದ್ದಿ

ಕೇಂದ್ರ ಬಜೆಟ್ 2021: ಹಳೆಯ ವಾಹನ ಸ್ಕ್ರ್ಯಾಪಿಂಗ್​ ನೂತನ ನೀತಿ  ಘೋಷಣೆ

ನವದೆಹಲಿ: ದೇಶದಲ್ಲಿ ಹೆಚ್ಚಾಗುತ್ತಿರುವ ವಾಯು ಮಾಲಿನ್ಯ ತಡೆಗಟ್ಟಲು ಈ ಬಾರಿಯ  ಬಜೆಟ್​ನಲ್ಲಿ ಅನುದಾನ ಬಿಡುಗಡೆ ಮೀಸಲಿಟ್ಟಿದ್ದು, ಹಳೆಯ ವಾಹನ ಸ್ಕ್ರ್ಯಾಪಿಂಗ್​ ನೀತಿಯನ್ನು ಘೋಷಣೆ ಮಾಡಿದೆ.

ವಾಯು ಮಾಲಿನ್ಯ ತಡೆಗಟ್ಟಲು ಬಜೆಟ್​ನಲ್ಲಿ 2,217 ಕೋಟಿ ರೂ. ಅನ್ನು 42 ನಗರ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ. ಇದರೊಂದಿಗೆ ಹಳೆಯ ಅಥವಾ ಅನರ್ಹ ವಾಹನಗಳನ್ನು ಹೊರ ಹಾಕಲು ಪ್ರತ್ಯೇಕವಾಗಿ ನೂತನ ವಾಹನ ಸ್ಕ್ರ್ಯಾಪಿಂಗ್​ ನೀತಿಯನ್ನು ಘೋಷಣೆ ಮಾಡಲಾಗಿದೆ.ನೂತನ ನೀತಿಯ ಮೂಲಕ ಖಾಸಗಿ ಅಥವಾ ಸ್ವಂತ ವಾಹನಗಳಿಗೆ 20 ವರ್ಷಗಳ ಬಳಿಕ ಫಿಟ್​ನೆಸ್​ ಪರೀಕ್ಷೆ ನಡೆಸಲಾಗುವುದು ಮತ್ತು ವಾಣಿಜ್ಯ ವಾಹನಗಳಿಗೆ 15 ವರ್ಷಗಳ ಬಳಿಕ ಫಿಟ್​ನೆಸ್​ ಪರೀಕ್ಷೆ ನಡೆಸಿ ಅದರ ಗುಣಮಟ್ಟಣವನ್ನು ನಿರ್ಧರಿಸಲಾಗುವುದು. ಈ ಮೂಲಕ ವಾಹನ ದಟ್ಟನೆಗೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

Advertisement

ದಾವಣಗೆರೆ

Advertisement
To Top