Connect with us

Dvgsuddi Kannada | online news portal | Kannada news online

ಮಹಾತ್ಮಗಾಂಧಿ ಮೊಮ್ಮಗ ಅರುಣ್ ಗಾಂಧಿ‌ ನಿಧನ

ರಾಷ್ಟ್ರ ಸುದ್ದಿ

ಮಹಾತ್ಮಗಾಂಧಿ ಮೊಮ್ಮಗ ಅರುಣ್ ಗಾಂಧಿ‌ ನಿಧನ

ಮುಂಬೈ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಾತ್ಮಗಾಂಧಿ ಅವರ ಮೊಮ್ಮಗ ಅರುಣ್ ಗಾಂಧಿ ಇಂದು (ಮೇ 2) ನಿಧನರಾಗಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಅರುಣ್ ಗಾಂಧಿ ಸಾಮಾಜಿಕ-ರಾಜಕೀಯ ಕಾರ್ಯಕರ್ತರಾಗಿ
ಗುರುತಿಸಿಕೊಂಡಿದ್ದರು. ಏಪ್ರಿಲ್ 14, 1934 ರಂದು ದಕ್ಷಿಣ ಆಫ್ರಿಕಾದ ಡರ್ಬಾನ್‌ನಲ್ಲಿ ಜನಿಸಿದರು. ಅವರು ಗಾಂಧಿಜಿ ಅವರ ಸಿದ್ಧಾಂತ ಮತ್ತು ತತ್ವ ಫಾಲೋವರ್ ಆಗಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top