Connect with us

Dvgsuddi Kannada | online news portal | Kannada news online

ದಾವಣಗೆರೆ: ಜಾಗತಿಕ ಕೌಶಲ್ಯತಾ ಸ್ಪರ್ಧೆಗೆ ಅರ್ಜಿ ಆಹ್ವಾನ

ದಾವಣಗೆರೆ

ದಾವಣಗೆರೆ: ಜಾಗತಿಕ ಕೌಶಲ್ಯತಾ ಸ್ಪರ್ಧೆಗೆ ಅರ್ಜಿ ಆಹ್ವಾನ

ದಾವಣಗೆರೆ: 2024 ರ ಸೆಪ್ಟೆಂಬರ್‍ನಲ್ಲಿ ಫ್ರಾನ್ಸ್ ನ ಲಯೋನ್‍ನಲ್ಲಿ ನಡೆಯುವ ಜಾಗತಿಕ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆ ಮಾಡುವ ಉದ್ದೇಶದಿಂದ ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದಿಂದ ಭಾರತೀಯ ಕೌಶಲ್ಯ ಕರ್ನಾಟಕ 2023 ನ್ನು ಏರ್ಪಡಿಸಲಾಗಿದೆ. ಇದರಲ್ಲಿ 45 ವಿವಿಧ ಕೌಶಲ್ಯಗಳಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು 2002 ರ ಜನವರಿ ಒಳಗೆ ಜನಿಸಿದವರಿಂದ ಹಾಗೂ ವಿವಿಧ 10 ಕೌಶಲ್ಯಗಳಲ್ಲಿ 1999 ರ ಜನವರಿಯೊಳಗೆ ಜನಿಸಿದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು https://www.kaushalkar.com/app/world-skill-registration ನಲ್ಲಿ Registration ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 08192-259447 ಗೆ ಕರೆ ಮಾಡಲು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಬಸನಗೌಡ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top