Connect with us

Dvgsuddi Kannada | online news portal | Kannada news online

ಕೆಎಸ್ ಆರ್ ಟಿಸಿ ನೌಕರರ ಬೇಡಿಕೆ ಈಡೇರಿಸೋದು ಕಷ್ಟ: ಸಚಿವ ಈಶ್ವರಪ್ಪ

ಪ್ರಮುಖ ಸುದ್ದಿ

ಕೆಎಸ್ ಆರ್ ಟಿಸಿ ನೌಕರರ ಬೇಡಿಕೆ ಈಡೇರಿಸೋದು ಕಷ್ಟ: ಸಚಿವ ಈಶ್ವರಪ್ಪ

ದಾವಣಗೆರೆ: ಕೋವಿಡ್ ಸಮಯದಲ್ಲಿಯೇ ಸಾರಿಗೆ ನೌಕರರು ಮುಷ್ಕರ ಮಾಡುವುದು ಸರಿಯಲ್ಲ. ಅವರ ಬೇಡಿಕೆ ಈಡೇರೊದು ಕಷ್ಟ. ಹೀಗಾಗಿ ಕೂಡಲೇ ಮುಷ್ಕರ ನಿಲ್ಲಿಸಿ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಜೆಟ್​ನಲ್ಲಿ ಶೇ.56 ರಷ್ಟು ಹಣ ಸರ್ಕಾರಿ ನೌಕಕರಿಗೆ ನೀಡುತ್ತಿದ್ದು, ಉಳಿದ ಹಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಕೋವಿಡ್ ಸಮಯದಲ್ಲಿಯೇ ಈ ರೀತಿ ಮಾಡುವುದು ಸರಿಯಲ್ಲ. ಈ ಮುಷ್ಕರದಿಂದ ನಿಮಗೂ ತೊಂದರೆ, ಜನರಿಗೂ ತೊಂದರೆ ಎಂದು  ಸಾರಿಗೆ ನೌಕರರಿಗೆ ಮನವಿ ಮಾಡಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top