Connect with us

Dvgsuddi Kannada | online news portal | Kannada news online

ಕೂಡ್ಲಿಗಿ ಹೆಲಿಪ್ಯಾಡ್ ನಲ್ಲಿ ಕಾರಿನಿಂದ ಕುಸಿದು ಬಿದ್ದ ಮಾಜಿ ಸಿಎಂ ಸಿದ್ದರಾಮಯ್ಯ

ಪ್ರಮುಖ ಸುದ್ದಿ

ಕೂಡ್ಲಿಗಿ ಹೆಲಿಪ್ಯಾಡ್ ನಲ್ಲಿ ಕಾರಿನಿಂದ ಕುಸಿದು ಬಿದ್ದ ಮಾಜಿ ಸಿಎಂ ಸಿದ್ದರಾಮಯ್ಯ

ಕೂಡ್ಲಿಗಿ; ಬಿಸಿಲಿನ ತಾಪಮಾನಕ್ಕೆ ಬಳಲಿದಂತೆ ಕಂಡು ಬಂದ ಮಾಜಿ ಸಿಎಂ ಸಿದ್ದರಾಮಯ್ಯ ಕಾರಿನ ಡೋರ್ ನಿಂದ ಕುಸಿದು ಬಿದ್ದ ಘಟನೆ ನಡೆದಿದೆ. ಕೂಡ್ಲಿಗಿ ಹೆಲಿಪ್ಯಾಡ್ ನಲ್ಲಿ ಇಳಿದು‌ ಕಾರು ಹತ್ತಿದ ನಂತರ ಕಾರಿನ ಮೇಲಿಂದ ಜನರತ್ತ ಕೈ ಬೀಸುವಾಗ ಈ ಘಟನೆ ನಡೆದಿದೆ. ಅಲ್ಲೇ ಇದ್ದ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಕಾರಿನ ಒಳಗೆ ಕುರಿಸಿ ನೀರು ನೀಡಿದ್ದಾರೆ. ನಂತರ ವೈದ್ಯರು ತಾಪಸಣೆ ನಡೆಸಿದ್ದು, ಸೂಕ್ತ ಚಿಕಿತ್ಸೆ ಪಡೆದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top