Connect with us

Dvgsuddi Kannada | online news portal | Kannada news online

ಖಾತೆ ಹಂಚಿಕೆ ಅಸಮಾಧಾನ; ಮತ್ತೆ ಆರು ಸಚಿವ ಖಾತೆ ಅದಲು-ಬದಲು

ಪ್ರಮುಖ ಸುದ್ದಿ

ಖಾತೆ ಹಂಚಿಕೆ ಅಸಮಾಧಾನ; ಮತ್ತೆ ಆರು ಸಚಿವ ಖಾತೆ ಅದಲು-ಬದಲು

ಬೆಂಗಳೂರು : ಸಿಎಂ ಯಡಿಯೂರಪ್ಪ ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ ಹಾಗೂ ಹಾಲಿ ಕೆಲ ಸಚಿವ ಖಾತೆ ಅದಲು ಬದಲಿ ಮಾಡಿದ್ದರಿಂದ ನಂತರ ಕೆಲ ಸಚಿವರು ಅಸಮಾಧಾನ ವ್ಯಕ್ತ ಪಡಿಸಿದ್ದರು. ಈ ಹಿನ್ನಲೆಯಲ್ಲಿ ಮತ್ತೆ ಖಾತೆ ಅದಲು-ಬದಲು ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

  • ಜೆಸಿ ಮಾಧುಸ್ವಾಮಿ – ವೈದ್ಯಕೀಯ, ವಕ್ಫ್
  • ಗೋಪಾಲಯ್ಯ – ಅಬಕಾರಿ ಖಾತೆ
  • ಎಂಟಿಬಿ ನಾಗರಾಜ್ – ಪೌರಾಡಳಿತ ಹಾಗೂ ಸಕ್ಕರೆ ಖಾತೆ
  • ಆರ್ ಶಂಕರ್ – ತೋಟಗಾರಿಕೆ ಮತ್ತು ರೇಷ್ಮೆ ಖಾತೆ
  • ಅರವಿಂದ್ ಲಿಂಬಾವಳಿ – ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
  • ನಾರಾಯಣ ಗೌಡ – ಸಾಂಖ್ಯಿಕ ಖಾತೆ(ಹೆಚ್ಚುವರಿ)

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});