ಬೆಂಗಳೂರು : ಸಿಎಂ ಯಡಿಯೂರಪ್ಪ ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ ಹಾಗೂ ಹಾಲಿ ಕೆಲ ಸಚಿವ ಖಾತೆ ಅದಲು ಬದಲಿ ಮಾಡಿದ್ದರಿಂದ ನಂತರ ಕೆಲ ಸಚಿವರು ಅಸಮಾಧಾನ ವ್ಯಕ್ತ ಪಡಿಸಿದ್ದರು. ಈ ಹಿನ್ನಲೆಯಲ್ಲಿ ಮತ್ತೆ ಖಾತೆ ಅದಲು-ಬದಲು ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
- ಜೆಸಿ ಮಾಧುಸ್ವಾಮಿ – ವೈದ್ಯಕೀಯ, ವಕ್ಫ್
- ಗೋಪಾಲಯ್ಯ – ಅಬಕಾರಿ ಖಾತೆ
- ಎಂಟಿಬಿ ನಾಗರಾಜ್ – ಪೌರಾಡಳಿತ ಹಾಗೂ ಸಕ್ಕರೆ ಖಾತೆ
- ಆರ್ ಶಂಕರ್ – ತೋಟಗಾರಿಕೆ ಮತ್ತು ರೇಷ್ಮೆ ಖಾತೆ
- ಅರವಿಂದ್ ಲಿಂಬಾವಳಿ – ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
- ನಾರಾಯಣ ಗೌಡ – ಸಾಂಖ್ಯಿಕ ಖಾತೆ(ಹೆಚ್ಚುವರಿ)



