Connect with us

Dvg Suddi-Kannada News

ರಾಜ್ಯ ರೈತರು ಇಸ್ರೇಲ್ ಮಾದರಿಗಿಂತ ಸಮಗ್ರ ಕೃಷಿಯ ಕೋಲಾರ ಮಾದರಿ ಅನುಸರಿಸಲಿ; ಕೃಷಿ ಸಚಿವ ಬಿ.ಸಿ. ಪಾಟೀಲ್

ದಾವಣಗೆರೆ

ರಾಜ್ಯ ರೈತರು ಇಸ್ರೇಲ್ ಮಾದರಿಗಿಂತ ಸಮಗ್ರ ಕೃಷಿಯ ಕೋಲಾರ ಮಾದರಿ ಅನುಸರಿಸಲಿ; ಕೃಷಿ ಸಚಿವ ಬಿ.ಸಿ. ಪಾಟೀಲ್

ವಿಜಯಪುರ: ರಾಜ್ಯದ ಕೃಷಿ ಅಭಿವೃದ್ಧಿಗೆ ಇಸ್ರೇಲ್ ಗಿಂತ ಸಮಗ್ರ ಕೃಷಿಯ ಕೋಲಾರ ಮಾದರಿ ಅನುಸರಿಸಲಿ  ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಮಂಗಳವಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕ ಬಸರಕೋಡ ಗ್ರಾಮಗದ ಪ್ರಗತಿಪರ ರೈತ ಪವಾಡೆಪ್ಪ ಅವರ ಸಮಗ್ರ ಕೃಷಿ ಮಾದರಿಯ ತೋಟಕ್ಕೆ ಭೇಟಿ ವೇಳೆ ಮಾತನಾಡಿದರು.  ರಾಜ್ಯದ ರೈತರು ಸಾವಯವ‌ ಪದ್ಧತಿಯ ಸಮಗ್ರ ಕೃಷಿ ಮಾಡಿದಲ್ಲಿ ಕೃಷಿಯಲ್ಲಿ ವೆಚ್ಚ ಕಡಿಮೆ ಮಾಡಿ, ಲಾಭ ಗಳಿಸಲು ಸಾಧ್ಯ. ರೈತರ ಕಷ್ಟ ಪರಿಹಾರ ಆಗುತ್ತದೆ. ಸಾವಯವದ ಸಮಗ್ರ ಕೃಷಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಜೊತೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸ್ಥಳೀಯ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಇದ್ದರು.

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top