Connect with us

Dvgsuddi Kannada | online news portal | Kannada news online

ಮುಂಬೈ ದಾಳಿಯ ಸಂಚುಕೋರ ಲಖ್ವಿ ಆರೆಸ್ಟ್ ..!

ಪ್ರಮುಖ ಸುದ್ದಿ

ಮುಂಬೈ ದಾಳಿಯ ಸಂಚುಕೋರ ಲಖ್ವಿ ಆರೆಸ್ಟ್ ..!

ಲಾಹೋರ್ : 26/11ರ ಮುಂಬೈ ದಾಳಿಯ ಸಂಚುಕೋರ ಲಷ್ಕರ್ ಎ ತೊಯ್ಬಾ(ಎಲ್‌ಇಟಿ) ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿಯನ್ನು   ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.

ಈ ಕುರಿತಂತೆ ಪಾಕಿಸ್ತಾರನದ ಭಯೋತ್ಪಾದನೆ ನಿಗ್ರಹ ಇಲಾಖೆಯಿಂದ ಮಾಹಿತಿ ತಿಳಿದು ಬಂದಿದ್ದು, ಭಯೋತ್ಪಾದನೆ ಕೃತ್ಯಕ್ಕೆ ಹಣಕಾಸಿನ ನೆರವು ನೀಡುವ ಆರೋಪಕ್ಕೆ ಸಂಬಂಧಿಸಿದಂತೆ ಝಕಿ ಉರ್ ರೆಹಮಾನ್ ಲಖ್ವಿಯನ್ನು ಬಂಧಿಸಲಾಗಿದೆ. ಲಷ್ಕರ್ ಎ ತೋಯ್ಬಾದ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿ, ಮುಂಬೈ ದಾಳಿಯ ಸಂಚುಕೋರನಾಗಿದ್ದನು. ಎಲ್ಲಿ ಬಂಧಿಸಲಾಗಿದೆ ಎಂಬ  ಮಾಹಿತಿಯನ್ನು ಪಾಕಿಸ್ಥಾನ ಬಹಿರಂಗಪಡಿಸಿಲ್ಲ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top