ನವದೆಹಲಿ : ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಮಾರ್ಕೆಟಿಂಗ್ ವಿಭಾಗವು ದಕ್ಷಿಣ ವಲಯದಲ್ಲಿ (ಎಂಡಿ) ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಖಾಲಿ ಹುದ್ದೆಯ ವಿವರಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಆಸಕ್ತರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27-11-2020 ಬೆಳಿಗ್ಗೆ 10:00 ರಿಂದ ಕೊನೆಯ ದಿನಾಂಕ: 12-12-2020 ಸಂಜೆ 05:00 ಸಲ್ಲಿಸಬಹುದು. ಲಿಖಿತ ಪರೀಕ್ಷೆ ದಿನಾಂಕ: 03-01-2021 ನಡೆಸಲಾಗುವುದು. ವಯಸ್ಸಿನ ಮಿತಿ (31-10-2020 ರ ಪ್ರಕಾರ) ಕನಿಷ್ಠ ವಯಸ್ಸು: 18 ವರ್ಷ, ಗರಿಷ್ಠ ವಯಸ್ಸು: 24 ವರ್ಷಗಳು, ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯ.
- ಖಾಲಿ ಹುದ್ದೆಯ ವಿವರಗಳ
- ತಮಿಳುನಾಡು ಮತ್ತು ಪುದುಚೇರಿ -199
- ಕರ್ನಾಟಕ -100
- ಕೇರಳ-67
- ಆಂಧ್ರಪ್ರದೇಶ-66
- ತೆಲಂಗಾಣ-61
ಆನ್ ಲೈನ್ ನಲ್ಲಿ ಅರ್ಜಿ ಹಾಕಲು, ಹಾಗೂ ಹೆಚ್ಚಿನ ಮಾಹಿತಿಗಾಗಿ : http://iocl.onlinereg.in/ioclsrreg1120/Home.aspx



