Connect with us

Dvgsuddi Kannada | online news portal | Kannada news online

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ 493 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಮುಖ ಸುದ್ದಿ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ 493 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ : ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಮಾರ್ಕೆಟಿಂಗ್ ವಿಭಾಗವು ದಕ್ಷಿಣ ವಲಯದಲ್ಲಿ (ಎಂಡಿ) ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಖಾಲಿ ಹುದ್ದೆಯ ವಿವರಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ  ಆಸಕ್ತರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ27-11-2020 ಬೆಳಿಗ್ಗೆ 10:00 ರಿಂದ ಕೊನೆಯ ದಿನಾಂಕ12-12-2020 ಸಂಜೆ 05:00 ಸಲ್ಲಿಸಬಹುದು. ಲಿಖಿತ ಪರೀಕ್ಷೆ ದಿನಾಂಕ: 03-01-2021 ನಡೆಸಲಾಗುವುದು. ವಯಸ್ಸಿನ ಮಿತಿ (31-10-2020 ಪ್ರಕಾರ) ಕನಿಷ್ಠ ವಯಸ್ಸು18 ವರ್ಷ, ಗರಿಷ್ಠ ವಯಸ್ಸು24 ವರ್ಷಗಳು, ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯ.

  • ಖಾಲಿ ಹುದ್ದೆಯ ವಿವರಗಳ 
  • ತಮಿಳುನಾಡು ಮತ್ತು ಪುದುಚೇರಿ -199
  • ಕರ್ನಾಟಕ -100
  • ಕೇರಳ-67
  • ಆಂಧ್ರಪ್ರದೇಶ-66
  • ತೆಲಂಗಾಣ-61

ಆನ್ ಲೈನ್ ನಲ್ಲಿ ಅರ್ಜಿ ಹಾಕಲು, ಹಾಗೂ ಹೆಚ್ಚಿನ ಮಾಹಿತಿಗಾಗಿhttp://iocl.onlinereg.in/ioclsrreg1120/Home.aspx

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top