Connect with us

Dvgsuddi Kannada | online news portal | Kannada news online

ಹರಿಹರ; ಹೇಮರೆಡ್ಡಿ‌ ಮಲ್ಲಮ್ಮ ಜಯಂತಿ ಆಚರಣೆ

ಹರಿಹರ

ಹರಿಹರ; ಹೇಮರೆಡ್ಡಿ‌ ಮಲ್ಲಮ್ಮ ಜಯಂತಿ ಆಚರಣೆ

ಹರಿಹರ; ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ‌ ಮಲ್ಲಮ್ಮ ಜಯಂತಿಯನ್ನು ಹರಿಹರ ತಾಲ್ಲೂಕು ಆಡಳಿತದ ವತಿಯಿಂದ ತಹಶೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ರೆಡ್ಡಿ ಸಂಘದ ಹರಿಹರ‌ ತಾಲ್ಲೂಕು ಅಧ್ಯಕ್ಷ ಮಂಜುನಾಥ ರೆಡ್ಡಿ, ಕಾರ್ಯದರ್ಶಿ ಕೊಟ್ರೇಶ ರೆಡ್ಡಿ, ಖಜಾಂಚಿ ಶಿವಪ್ಪ ಭಾನುವಳ್ಳಿ, ಉಪಾಧ್ಯಕ್ಷರುಗಳಾದ ವಿಷ್ಣುರೆಡ್ಡಿ , ಬಿ.ಹೆಚ್ ಹನುಮಂತರೆಡ್ಡಿ, ಬಸಪ್ಪ ರೆಡ್ಡಿ, ಮಣಕೂರು ಸಮಾಜದ ಮುಖಂಡರುಗಳಾದ ಮಂಜಪ್ಪ ಬಿದರಿ, ಕೆ ಸುಧಾಕರ್, ಬಸಪ್ಪ ರೆಡ್ಡಿ ತಾಟಿ, ಹದಡಿ ಯಲ್ಲಪ್ಪ ರೆಡ್ಡಿ, ಮಲ್ಲಿಕಾರ್ಜುನ ಬಾವಿಕಟ್ಟಿ ಮತ್ತು ಗ್ರೇಡ್-2 ಶಶಿಧರಯ್ಯ, ಶಿರಸ್ತೆದಾರ್ ಸುನೀತಾ.ಪಿ, ಆಶೋಕ್, , ಸೋಮಣ್ಣ, ಸಂಗೀತಾ, ಸೌಮ್ಯ, ಸಂತೋಷ ಹಾಗೂ ಸಿಬ್ಬಂದಿ ವರ್ಗದವರು ಮತ್ತು ರೆಡ್ಡಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಹರಿಹರ

Advertisement

ದಾವಣಗೆರೆ

Advertisement
To Top