Connect with us

Dvgsuddi Kannada | online news portal | Kannada news online

ಮಾ.20ರಂದು ದಾವಣಗೆರೆ ಜಿಲ್ಲಾ ಯುವ ಉತ್ಸವ; ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಲು ಈ ನಂಬರ್‌ಗೆ ಸಂಪರ್ಕಿಸಿ

ದಾವಣಗೆರೆ

ಮಾ.20ರಂದು ದಾವಣಗೆರೆ ಜಿಲ್ಲಾ ಯುವ ಉತ್ಸವ; ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಲು ಈ ನಂಬರ್‌ಗೆ ಸಂಪರ್ಕಿಸಿ

ದಾವಣಗೆರೆ: ಕೇಂದ್ರ ಸರ್ಕಾರದ ಯುವ ಕಾರ್ಯ ಮತ್ತು ಕೀಡಾ ಸಚಿವಾಲಯ ಅಡಿಯಲ್ಲಿ ದಾವಣಗೆರೆ ನೆಹರು ಯುವ ಕೇಂದ್ರದಿಂದ ಜಿಲ್ಲಾ ಮಟ್ಟದ ಯುವ ಉತ್ಸವ-2022-23 ಕಾರ್ಯಕ್ರಮವನ್ನು ಮಾ.20 ರಂದು ಹಮ್ಮಿಕೊಂಡಿದೆ.

ಪೇಂಟಿಂಗ್‌ಸ್ಪರ್ಧೆ, ಕವನ ಬರವಣಿಗೆ
ಸ್ಪರ್ಧೆ, ಮೊಬೈಲ್‌ ಫೋಟೋಗ್ರಾಫಿ ಸ್ಪರ್ಧೆ, ಸಾಂಸ್ಕೃತಿಕ ಜಾನಪದ ಮತ್ತು ಸಂಪ್ರದಾಯಕ ನೃತ್ಯ ಸ್ಪರ್ಧೆ, ಭಾಷಣ ಸ್ಪರ್ಧೆ, ಈ ಎಲ್ಲಾ ಸ್ಪರ್ಧೆಗಳಲ್ಲಿ ಯಾವುದಾದರೂ ಒಂದ
ರಲ್ಲಿ ಮಾತ್ರ 15 ರಿಂದ 29ರ ವಯೋಮಾನದವರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ನೊಂದಣಿ
ಮಾಡಲು ನೆಹರು ಯುವ ಕೇಂದ್ರ ಕಾರ್ಯಾಲಯ, ಜಿಲ್ಲಾಧಿಕಾರಿಗಳ ಕಾರ್ಯಲಯ, ರೂಂ ನಂ.42, ದಾವಣಗೆರೆ ಮೊ: 9901863789 ಸಂಪರ್ಕಿಸಿ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top