Connect with us

Dvgsuddi Kannada | online news portal | Kannada news online

ಕನ್ನಡ ರಾಜ್ಯೋತ್ಸವದ ಅಂಗವಾಗಿ ರೆಡ್ ಕ್ರಾಸ್ ಸಂಸ್ಥೆಯಿಂದ ಪ್ರಬಂಧ ಸ್ಪರ್ಧೆ  

ದಾವಣಗೆರೆ

ಕನ್ನಡ ರಾಜ್ಯೋತ್ಸವದ ಅಂಗವಾಗಿ ರೆಡ್ ಕ್ರಾಸ್ ಸಂಸ್ಥೆಯಿಂದ ಪ್ರಬಂಧ ಸ್ಪರ್ಧೆ  

ದಾವಣಗೆರೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಭಾಷಣ/ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.  ಪ್ರಾಥಮಿಕ ಶಿಕ್ಷಣ ಪ್ರಾದೇಶಿಕ ಭಾಷೆ ಕನ್ನಡದಲ್ಲಿ ಇರಬೇಕು ಎಂಬ ವಿಷಯಕುರಿತು  ಪರವಾಗಿ/ವಿರೋಧವಾಗಿ 250 ಪದಗಳನ್ನು ಮೀರದಂತೆ & ಭಾಷಣ 3 ನಿಮಿಷಕ್ಕೆ ಮೀರದಂತೆ ವಾಟ್ಸಪ್ ಮೂಲಕ ಕಳುಹಿಸಬೇಕು. ಕೊನೆಯ ದಿನಾಂಕ: 19 ನವೆಂಬರ್ 2020 ರ ಸಂಜೆ 5 ರ ಒಳಗಾಗಿ ಸಂಚಾಲಕ ಮಹಮ್ಮದ್ ಇನಾಯತ್ ಉಲ್ಲಾ ಅವರಿಗೆ ಕಳುಹಿಸಬಹುದು.   ಮೊ. ಸಂಖ್ಯೆ: 76766 67877.  ಆಯ್ದ ಭಾಷಣ / ಪ್ರಬಂಧಗಳಿಗೆ ಬಹುಮಾನ ನೀಡಲಾಗುವುದು . ಭಾಷಣವನ್ನು ವಿಡಿಯೋ ಮಾಡಿ ಸಹ ಕಳುಹಿಸಬಹುದು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top
(adsbygoogle = window.adsbygoogle || []).push({});