Connect with us

Dvgsuddi Kannada | online news portal | Kannada news online

ದಾವಣಗೆರೆ: ರೆಡ್ ಕ್ರಾಸ್ ಸಂಸ್ಥೆಯಿಂದ ಖೈದಿಗಳಿಗೆ ಆರೋಗ್ಯ ಸ್ವಾಸ್ಥ್ಯ ಕಿಟ್ ವಿತರಣೆ

ದಾವಣಗೆರೆ

ದಾವಣಗೆರೆ: ರೆಡ್ ಕ್ರಾಸ್ ಸಂಸ್ಥೆಯಿಂದ ಖೈದಿಗಳಿಗೆ ಆರೋಗ್ಯ ಸ್ವಾಸ್ಥ್ಯ ಕಿಟ್ ವಿತರಣೆ

ದಾವಣಗೆರೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ (red cross davangere ) ಜಿಲ್ಲಾ ಶಾಖೆಯ ವತಿಯಿಂದ ದಾವಣಗೆರೆ ಜಿಲ್ಲಾ ಕಾರಾಗೃಹದಲ್ಲಿರುವ ಖೈದಿಗಳಿಗೆ ಮಾಸ್ಕ್, ಔಷದಿಗಳುಳ್ಳ ಆರೋಗ್ಯ ಸ್ವಾಸ್ಥ್ಯ ಕಿಟ್ ಗಳನ್ನು ( Hygiene Kit )  ರೆಡ್ ಕ್ರಾಸ್ ಸಂಸ್ಥೆಯ  ಸಭಾಪತಿ ಡಾ. ಎ. ಎಮ್. ಶಿವಕುಮಾರ್ ಮತ್ತು ಜಿಲ್ಲಾ ಕಾರಾಗೃಹದ ಅಧಿಕ್ಷಕಿ ಭಾಗೀರಥಿ ಅವರ ನೇತೃತ್ವದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿಗಳಾದ ಗೌಡ್ರ ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಡಾ. ಗಿರೀಶ್, ನಿರ್ದೇಶಕರುಗಳಾದ ಇನಾಯತ್ಉಲ್ಲಾ, ಆನಂದಜ್ಯೋತಿ, ರವಿಕುಮಾರ್, ಡಿ.ಎನ್. ಶಿವಾನಂದ,  ಶ್ರೀಕಾಂತ ಬಗರೆ, ನರೇಂದ್ರಪ್ರಕಾಶ್, ಡಾ . ಧನಂಜಯಮೂರ್ತಿ, ಕರಿಬಸಪ್ಪ್, ಜಗನ್, ಬಾಲಚಂದ್ರ್, ರಾಮಚಂದ್ರ ಶೆಟ್ಟರ್, ಪುರುಷೋತ್ತಮ,  ಕೊಟ್ರೇಶ್, ರವೀಂದ್ರನಾಥ,   ಶಿವಕುಮಾರ್, ಗಿರೀಶ್, ವಿನಾಯಕ, ಜೈಲರ್ ವೆರ್ಣೇಕರ, ವಿ.ಪಿ. ರಾಥೋಡ್ ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top