Connect with us

Dvgsuddi Kannada | online news portal | Kannada news online

ಚನ್ನಗಿರಿ; ನಟ ಉಪೇಂದ್ರ ನೋಡಲು ನೂಕುನುಗ್ಗಲು

ಚನ್ನಗಿರಿ

ಚನ್ನಗಿರಿ; ನಟ ಉಪೇಂದ್ರ ನೋಡಲು ನೂಕುನುಗ್ಗಲು

ಚನ್ನಗಿರಿ: ತಾಲ್ಲೂಕಿನ ಅರೇಹಳ್ಳಿಗೆ ಇಂದು ನಟ ರಿಯಲ್ ಸ್ಟಾರ್ ಹಾಗೂ ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಆಗಮಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಜನರು ನೂಕುನುಗ್ಗಲು ಉಂಟಾಗಿತ್ತು.

ಅರೇಹಳ್ಳಿ ‌ಜನತೆಯಿಂದ ಉಪೇಂದ್ರಗೆ ಅದ್ದೂರಿ ಸ್ವಾಗತ ನೀಡಿದರು. ನಂತರ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಉಪೇಂದ್ರ,ಪ್ರಜಾಕೀಯ ಪರವಾಗಿ ಈ ಹಳ್ಳಿ ದೇಶಕ್ಕೆ ಮಾದರಿಯಾಗಿದೆ.ನಿಜವಾದ ಪ್ರಜಾಪ್ರಭುತ್ವದ ಪ್ರಭುಗಳು ನೀವು.ಎಲ್ಲ ಹಳ್ಳಿಗೂ ನಿಮ್ಮಗ್ರಾಮದ ಮಾದರಿಯನ್ನು ಸಾರುತ್ತೇನೆ. ಪ್ರತಿ ಹಳ್ಳಿಗೂ ನೀವೇ ಮಾಡೆಲ್. ನೀವು ಗೆಲ್ಲಿಸಿರುವ ಅಭ್ಯರ್ಥಿ ಅವನು ನಾಯಕನಲ್ಲ, ಕೆಲಸಗಾರ ಎಂದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});